ದೇಶ

ದಲಿತರು ಬೀದಿಗಿಳಿಯಬೇಡಿ, ಕಾನೂನು ಹೋರಾಟ ನಡೆಸಿ: ಮಾಯಾವತಿ

ದಲಿತರು ಮತ್ತು ಇತರ ಅಂಚಿನಲ್ಲಿರುವ ವರ್ಗಗಳು ಅನ್ಯಾಯದ ವಿರುದ್ಧ ಸಾಂವಿಧಾನಿಕ ಮಾರ್ಗದ ಮೂಲಕ ಕಾನೂನು ಹೋರಾಟ ನಡೆಸಬೇಕು. ಬೀದಿಗಿಳಿಯುವುದನ್ನು ತಡೆಯಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಒತ್ತಾಯಿಸಿದ್ದಾರೆ....

ವಯನಾಡು ಭೂಕುಸಿತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ; ಇನ್ನೂ ಒಬ್ಬರು ನಾಪತ್ತೆ

ಶುಕ್ರವಾರ ವಯನಾಡು ಭೂಕುಸಿತವಾದ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಭೂಕುಸಿತದ ಬಳಿಕ ಪಶ್ಚಿಮ ಬಂಗಾಳದ ರಾಕೇಶ್ ಗುಚೈತ್ ಮತ್ತು ಹಿಮಾಚಲ ಪ್ರದೇಶದ ವಿಕ್ರಮ್ ರಾಣಾ...

ದೇಶದ ಕೈಗಾರಿಕೆಗಳನ್ನು ಚೀನಾ ವಶಪಡಿಸಿಕೊಳ್ಳಲು ಅವಕಾಶ ನೀಡಿದ ಪ್ರಧಾನಿ ಮೋದಿ: ಖರ್ಗೆ ಆಕ್ರೋಶ

ಚೀನಾ ಭಾರತದ ಅತ್ಯಂತ ನಿರ್ಣಾಯಕ ಕೈಗಾರಿಕೆಗಳನ್ನು ವಶಪಡಿಕೊಳ್ಳಲು ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ. ಪ್ರಧಾನಿ ಮೋದಿ ಚೀನಿಯರು ಅಭಿವೃದ್ಧಿ ಹೊಂದಲು...

ವಿಷ ಸೇವಿಸಿ ತಂದೆ-ಮಗಳ ಸಾವು, ತಾಯಿ-ಮಗನ ಸ್ಥಿತಿ ಗಂಭೀರ!

ಹಣಕಾಸಿನ ವಿಚಾರದ ಕೌಟುಂಬಿಕ ಕಲಹವೊಂದು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿರುವ ದಾರುಣ ಘಟನೆ ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ಆಫೀಸರ್ಸ್ ಕಾಲೋನಿಯಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಯೊಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಿಷ...

ಟ್ಯೂಷನ್ ತಪ್ಪಿಸಲು ಕೊಲೆ: 16 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ

ಟ್ಯೂಷನ್‌ಗೆ ಹೋಗುವುದನ್ನು ತಪ್ಪಿಸಲು ತನ್ನ ಟ್ಯೂಷನ್ ಶಿಕ್ಷಕಿಯ ಅತ್ತೆಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ 16 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. ಈ...

2050ರ ವೇಳೆಗೆ ಜಾಗತಿಕ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 3.5 ಕೋಟಿಗೆ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳದಿದ್ದರೆ, 2050ರ ವೇಳೆಗೆ ವಿಶ್ವಾದ್ಯಂತ ವಾರ್ಷಿಕ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 3.5 ಕೋಟಿಗೆ ತಲುಪುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತೀವ್ರ...

ತಮಿಳುನಾಡು | ಪ್ರೇಮ ವಿವಾಹ ಬೇಡವೆಂದು ಮಗಳ ಕಾಲು ಹಿಡಿದ ಪೋಷಕರು

ಪ್ರೀತಿಸಿದ ಯುವಕನನ್ನು ವಿವಾಹವಾದ ಮಗಳನ್ನು ಮನೆಗೆ ಮರಳಿ ಕರೆತರುವ ಆಕೆಯ ಪೋಷಕರು ಪ್ರಯತ್ನಿಸಿದ್ದು, ಆಕೆಯ ಕಾಲು ಹಿಡಿದು ಭಾವನಾತ್ಮಕವಾಗಿ ಕೇಳಿಕೊಂಡ ಘಟನೆ ತಮಿಳುನಾಡಿನ ತಿರುಪ್ಪತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ...

‘ಫೋರ್ಜರಿ’ ಕೇಸ್ ಹೊತ್ತಿರುವ ಅಧಿಕಾರಿ ರಾಮಮಂದಿರ ಹಗರಣದ SIT ಮುಖ್ಯಸ್ಥ; ನಿಷ್ಪಕ್ಷಪಾತ ತನಿಖೆ ಸಾಧ್ಯವೇ?

ಅಯೋಧ್ಯೆ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಸದ್ಯ ನಡೆಯುತ್ತಿದೆ. ಈಗಾಗಲೇ RSS ತಿಮಿಂಗಲಗಳನ್ನು ಪ್ರಕರಣದಿಂದ ರಕ್ಷಿಸಲಾಗುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇವೆಲ್ಲವುದರ ನಡುವೆ ಈ ದೇಣಿಗೆ ಲೂಟಿ ಪ್ರಕರಣದ...

ಅಧಿಕೃತ ನಿಯತಕಾಲಿಕೆಯಲ್ಲಿ ಅಂಬೇಡ್ಕರ್ ಫೋಟೋ ಉಲ್ಟಾ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲ

ಮಹಾರಾಷ್ಟ್ರ ಸರ್ಕಾರದ ಅಧಿಕೃತ ನಿಯತಕಾಲಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತಲೆಕೆಳಗಾಗಿ (ಉಲ್ಟಾ) ಮುದ್ರಿಸಿರುವ ಗಂಭೀರ ಪ್ರಮಾದವೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಭಾರಿ...

ಭಾರತದ ಪ್ರತಿ 10ರಲ್ಲಿ ಒಬ್ಬರಿಗೆ ಕ್ಯಾನ್ಸರ್: WHO ವರದಿ

ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಪ್ರತಿ 10 ಜನರಲ್ಲಿ ಒಬ್ಬರು 75ನೇ ವಯಸ್ಸಿನೊಳಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ...

ಮಹಾರಾಷ್ಟ್ರ | ಪ್ರವಾಹದಲ್ಲಿ ಕೊಚ್ಚಿ ಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು!

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗೆ ನೀರು ನುಗ್ಗಿ ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ...

ವಯನಾಡ್ ಭೂಕುಸಿತ: ‘ಬೆನ್ನಟ್ಟಿದ ಬೃಹತ್ ಮಣ್ಣಿನ ಅಲೆ’ಯಿಂದ ಪಾರಾದ ದಂಪತಿಯ ರೋಚಕ ಕಥೆ

ಕೇರಳದ ವಯನಾಡ್ ಜಿಲ್ಲೆಯ ಕಲ್ಲಾಡಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದುರಂತದಿಂದ ಕಾರ್ಮಿಕ ದಂಪತಿ ಅದೃಷ್ಟವೆಂಬಂತೆ ಬದುಕುಳಿದಿದ್ದಾರೆ. ತಾವು ಎದುರಿಸಿದ ಭೀಕರ ಆಘಾತಕಾರಿ ಕ್ಷಣಗಳನ್ನು ನೆನಪಿಸಿಕೊಂಡಿರುವ ದಂಪತಿ, ‘ತಾವು ಅಪಾಯದಿಂದ ಪಾರಾಗಿ, ಬದುಕಿರುವುದೇ...

ಈ ಹೊತ್ತಿನ ಪ್ರಮುಖ ಸುದ್ದಿ