ದೇಶ

ವಕೀಲರ ಸಮವಸ್ತ್ರದಲ್ಲಿ ಹೈಕೋರ್ಟ್‌ಗೆ ಬಂದ ಮಮತಾ ಬ್ಯಾನರ್ಜಿ

ಇತ್ತೀಚೆಗಷ್ಟೇ ಮುಗಿದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋತು ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಗುರುವಾರ ವಕೀಲರ ಸಮವಸ್ತ್ರದಲ್ಲಿ ಕೋಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿರುವುದು ಹೊಸ ಚರ್ಚಾ ವಿಷಯವಾಗಿದೆ. ಚುನಾವಣೆಯ...

ವಿಭಜನೆ, ಸಾಲು-ಸಾಲು ಸೋಲು, ಪಕ್ಷಾಂತರದ ಪೆಟ್ಟು; ಅಸ್ತಿತ್ವಕ್ಕಾಗಿ ಹೋರಾಟುತ್ತಿದೆ ಎಐಎಡಿಎಂಕೆ

ಡಿಎಂಕೆ ಅಬ್ಬರದ ಎದುರು ಎಐಎಡಿಎಂಕೆ ಸಂಘಟನಾತ್ಮಕವಾಗಿ ಕುಸಿದಿದೆ. ಜೊತೆಗೆ, ಹಿಂದುತ್ವ, ಹಿಂದಿ ಹೇರಿಕೆಯನ್ನು ಪ್ರತಿಪಾದಿಸುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಮತದಾರರ ವಿಶ್ವಾಸ ಗಳಿಸುವಲ್ಲಿಯೂ ವಿಫಲವಾಗಿದೆ. ಈಗ, ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ...

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಅಕ್ರಮ ಪತ್ತೆಹಚ್ಚಿದ ಶಿಕ್ಷಕ ದೂರಿನಲ್ಲಿ ವಿವರಿಸಿದ್ದೇನು?

ನೀಟ್ (NEET) ಪತ್ರಿಕೆ ಸೋರಿಕೆ ಹಗರಣವನ್ನು ಮೊದಲು ಪತ್ತೆಹಚ್ಚಿ, ಬಹಿರಂಗ ಪಡಿಸಿದ ರಾಜಸ್ಥಾನದ ಸಿಕಾರ್ ಮೂಲದ ಶಿಕ್ಷಕರೊಬ್ಬರು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ದೂರು ನೀಡಿದ್ದಾರೆ. ಆ ದೂರಿನಲ್ಲಿ ಅತ್ಯಂತ ಸ್ಪೋಟಕ ಮಾಹಿತಿಗಳನ್ನು...

ಉತ್ತರ ಪ್ರದೇಶ | ಭಾರೀ ಮಳೆ – ಬಿರುಗಾಳಿಗೆ 50ಕ್ಕೂ ಹೆಚ್ಚು ಮಂದಿ ಬಲಿ

ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಸಂಜೆಯಿಂದ ಭಾರೀ ಬಿರುಗಾಳಿ ಬೀಸುತ್ತಿದ್ದು, ಗುಡುಗು ಸಹಿತ ಮಳೆಯಾಗುತ್ತಿದೆ. ಪರಿಣಾಮ, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ-ಬಿರುಗಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ...

SIR | 16 ರಾಜ್ಯಗಳಿಗೆ ಕಾಲಿಟ್ಟ ಎಸ್‌ಐಆರ್; ಕರ್ನಾಟಕದಲ್ಲಿ ಜೂನ್‌ 30ರಿಂದ ಆರಂಭ

ದೇಶದಾದ್ಯಂತ ಮತದಾರರನ್ನು ಬೃಹತ್ ಸಂಖ್ಯೆಯಲ್ಲಿ ಹೊರಹಾಕುತ್ತಿರುವ ಮತ್ತು ಜನಾಕ್ರೋಶಕ್ಕೆ ತುತ್ತಾಗಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪೆಡಂಭೂತ ಕರ್ನಾಟಕಕ್ಕೂ ಕಾಲಿಟ್ಟಿದೆ. 3ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 16 ರಾಜ್ಯ/ಕೇಂದ್ರಾಡಳಿತ...

ಪೆಟ್ರೋಲ್ ಬೆಲೆ ಏರಿಕೆ: ಜನರ ಮನೋಭೂಮಿಕೆ ಸಿದ್ಧಗೊಳಿಸುತ್ತಿದೆ ಮೋದಿ ಸರ್ಕಾರ!

ಇಂಧನ ಬೆಲೆ ಏರಿಕೆಯು ದಿನಬಳಕೆಯ ವಸ್ತುಗಳಾದ ತರಕಾರಿ, ಹಾಲು ಹಾಗೂ ಇತರ ಅಗತ್ಯ ಸಾಮಗ್ರಿಗಳ ಬೆಲೆಗಳನ್ನು ಪ್ರಭಾವಿಸುತ್ತವೆ. ಅವುಗಳ ಬೆಲೆಯೂ ಗಗನಕ್ಕೇರುವಂತೆ ಮಾಡುತ್ತವೆ ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್...

ಕೋಮುದ್ವೇಷ | 2026ರ ಮೊದಲ 4 ತಿಂಗಳಲ್ಲೇ 13 ಮುಸ್ಲಿಮರ ಹತ್ಯೆ

2026ರ ಮೊದಲ ನಾಲ್ಕು ತಿಂಗಳುಗಳಲ್ಲಿ, ಎಂಟು ರಾಜ್ಯಗಳಲ್ಲಿ ಕೋಮುದ್ವೇಷದ ಅಪರಾಧಗಳಲ್ಲಿ ಕನಿಷ್ಠ 13 ಮುಸ್ಲಿಮರನ್ನು ಹಿಂದುತ್ವ ಉಗ್ರಗಾಮಿ ಸಂಘಟನೆಗಳು ಕೊಂದಿವೆ ಎಂದು 'ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್' (IPT) ದತ್ತಾಂಶಗಳು ತೋರಿಸಿವೆ. ಹತ್ಯೆಯಾದವರಲ್ಲಿ ಇಬ್ಬರು...

ಕೇರಳ ಮುಖ್ಯಮಂತ್ರಿಯಾಗಿ ಸತೀಶನ್ ಆಯ್ಕೆ!

ಕೇರಳ ವಿಧಾನಸಭಾ ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಭರ್ಜರಿ ಜಯ ಗಳಿಸಿದ ಬಳಿಕ ಎದುರಾಗಿದ್ದ ಮುಖ್ಯಮಂತ್ರಿ ಆಯ್ಕೆ ಸವಾಲಿಗೆ ತೆರೆಬಿದ್ದಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್‌ ನಾಯಕ ವಿ.ಡಿ...

ಮೋದಿ ಮಿತವ್ಯಯ ಮೋಹನ್ ಭಾಗವತ್‌ ‘Z+’ ವಿಐಪಿ ಭದ್ರತೆಗೆ ಅನ್ವಯವಾಗುವುದಿಲ್ಲವೆ?

ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇಲ್ಲದಿದ್ದರೂ, ಖಾಸಗಿ ಸಂಘಟನೆಯೊಂದರ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಅವರು 'ಝೆಡ್‌ ಪ್ಲಸ್‌' (Z+) ಭದ್ರತೆಯನ್ನು ಹೊಂದಿದ್ದಾರೆ. ಅಂದಾಜಿನ ಪ್ರಕಾರ 50-60 ಸುರಕ್ಷಾ ಸಿಬ್ಬಂದಿ, ವಾಹನಗಳು, ಸಂವಹನ ವ್ಯವಸ್ಥೆ, ತಪಾಸಣೆ...

ಆರಂಭದಲ್ಲೇ ಎಡವಿದ ವಿಜಯ್ ಸರ್ಕಾರ; ಸಂಪುಟದಲ್ಲಿ ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ!

ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದು ಬೀಗುತ್ತಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಈಗ ಪ್ರಾತಿನಿಧ್ಯದ ಪ್ರಶ್ನೆ ಎದುರಾಗಿದೆ. ಮೈತ್ರಿಕೂಟದಲ್ಲಿ ಸಾಕಷ್ಟು ಸಂಖ್ಯೆಯ ಮುಸ್ಲಿಂ ಶಾಸಕರಿದ್ದರೂ...

ಬಹುಸಂಖ್ಯಾತವಾದವು ಸಂವಿಧಾನವಾದವನ್ನು ಸೋಲಿಸಕೂಡದು: ಸಿಜೆಐ ಸೂರ್ಯಕಾಂತ್

ಸಮಾಜದ ಬಹುಪಾಲು ಜನ ಒಂದು ನಿರ್ದಿಷ್ಟ ಆಚರಣೆಯನ್ನು ಶತಮಾನಗಳಿಂದ ನಂಬಿಕೊಂಡು ಬಂದಿದ್ದಾರೆ ಎಂಬ ಏಕೈಕ ಕಾರಣಕ್ಕಾಗಿ, ಆ ನಂಬಿಕೆಯು ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ. ಸಂವಿಧಾನದ ಮೂಲಭೂತ ಆಶಯಗಳು ಹಾಗೂ ಸಾಂವಿಧಾನಿಕ...

ಅಭಿವೃದ್ಧಿಗೆ ಸಹಕಾರ, ಮರುವಿಂಗಡಣೆಗೆ ಧಿಕ್ಕಾರ: ಟಿವಿಕೆ ಸರ್ಕಾರದ ನಿಲುವು ಸ್ಪಷ್ಟನೆ

ತಮಿಳುನಾಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸಕಾರಾತ್ಮಕವಾಗಿ ಸಹಕರಿಸಲಾಗುವುದು, ಆದರೆ ರಾಜ್ಯದ ಪ್ರಾತಿನಿಧ್ಯವನ್ನು ಮೊಟಕುಗೊಳಿಸುವ 'ಕ್ಷೇತ್ರ ಮರುವಿಂಗಡಣೆ' ಪ್ರಕ್ರಿಯೆಯನ್ನು ನಮ್ಮ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸುತ್ತದೆ ಎಂದು ದಳಪತಿ ವಿಜಯ್ ನೇತೃತ್ವದ ತಮಿಳಗ...

ಈ ಹೊತ್ತಿನ ಪ್ರಮುಖ ಸುದ್ದಿ