ದೇಶ

2006ರ ಮಾಲೆಗಾಂವ್ ಸ್ಫೋಟ ಪ್ರಕರಣ: ಆರೋಪಿಗಳನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್

2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ. ಅವರ ವಿರುದ್ಧ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸಿದೆ. ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಶ್ಯಾಮ್...

ಟ್ರಾಫಿಕ್ ಜಾಮ್‌ಗೆ ರೊಚ್ಚಿಗೆದ್ದ ಮಹಿಳೆ: ‘ತೊಲಗಿ ಇಲ್ಲಿಂದ’ ಎಂದು ನಡುರಸ್ತೆಯಲ್ಲೇ ಬಿಜೆಪಿ ಸಚಿವರಿಗೆ ತರಾಟೆ

ರಾಜಕೀಯ ಪ್ರತಿಭಟನಾ ರ‍್ಯಾಲಿಯಿಂದಾಗಿ ಉಂಟಾದ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು, ವಾಹನದಿಂದ ಕೆಳಗಿಳಿದು ಬಂದು ಮಹಾರಾಷ್ಟ್ರದ ಬಿಜೆಪಿ ಸಚಿವ ಗಿರೀಶ್ ಮಹಾಜನ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮುಂಬೈನ...

ಗೋರಕ್ಷಕರು ಮುಸ್ಲಿಮರನ್ನು ಪೀಡಿಸುವ ಭಯೋತ್ಪಾದಕರು: ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಗೋರಕ್ಷಕರು ಮುಸ್ಲಿಮರನ್ನು ಪೀಡಿಸುವ ಭಯೋತ್ಪಾದಕರು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ. ಜತೆಗೆ ದನಗಳನ್ನು ಸಾಗಿಸುತ್ತಿದ್ದಾಗ ಹಲ್ಲೆಗೆ ಒಳಗಾಗಿದ್ದ 18 ವರ್ಷದ...

ಮಣಿಪುರ ಹಿಂಸಾಚಾರ: 2023ರಿಂದ ಈವರೆಗೆ 58,800ಕ್ಕೂ ಅಧಿಕ ಮಂದಿ ಸ್ಥಳಾಂತರ

2023ರ ಮೇ ತಿಂಗಳಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದೆ. ಅಲ್ಲಿಂದ ಮಾರ್ಚ್ 30ರವರೆಗೆ ಮಣಿಪುರದಲ್ಲಿ ಒಟ್ಟು 58,821 ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಸಂಬಂಧ ಮಣಿಪುರ ಕಾಂಗ್ರೆಸ್ ನಾಯಕ ಹರೇಶ್ವರ...

‘ಪ್ರಧಾನಿ ಮೋದಿಗೆ ಉಗ್ರಗಾಮಿ ಎಂದಿಲ್ಲ’: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ (ಏಪ್ರಿಲ್ 21) ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಾನು ಪ್ರಧಾನಿಯವರನ್ನು 'ಉಗ್ರ' ಎಂದು ಕರೆದಿಲ್ಲ. ಬದಲಿಗೆ, ಮೋದಿ...

“ನಾಯಕರ ಕೋಣೆಗೆ ಹೋಗದೆ ಮಹಿಳೆಯರಿಗೆ ರಾಜಕೀಯ ಪ್ರವೇಶ ಅಸಾಧ್ಯ”: ಸಂಸದ ಪಪ್ಪು ಯಾದವ್‌ ಹೇಳಿಕೆಗೆ ಮಹಿಳಾ ಆಯೋಗ ನೋಟಿಸ್

ಪುರುಷ ನಾಯಕರ ಕೋಣೆಗೆ ಹೋಗದೆ ಶೇ. 90ರಷ್ಟು ಮಹಿಳೆಯರಿಗೆ ರಾಜಕೀಯ ಪ್ರವೇಶ ಅಸಾಧ್ಯ ಎಂಬ ಬಿಹಾರ ಸಂಸದ ಪಪ್ಪು ಯಾದವ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಮಹಿಳಾ ರಾಜಕಾರಣಿಗಳ ಬಗೆಗಿನ ಈ ಕೀಳುಮಟ್ಟದ...

ಇಂಧನ ಕೊರತೆ ಇಲ್ಲ- ಭಾರತೀಯ ತೈಲ ನಿಗಮದ ಸ್ಪಷ್ಟನೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿರುವ ಭಾರತೀಯ ತೈಲ ನಿಗಮ (Indian Oil Corporation Limited- IOCL)...

ತಮಿಳುನಾಡು – ಡಿಎಂಕೆ ಪರ ಕೇಜ್ರೀವಾಲ್‌ ಪ್ರಚಾರ

ತಮಿಳುನಾಡು ಜನತೆ ತಪ್ಪಾಗಿಯೂ ಎನ್​ಡಿಎ ಮೈತ್ರಿಗೆ ವೋಟ್ ಹಾಕಬೇಡಿ. ಅದರಿಂದ ಡಿಎಂಕೆ ಅವಧಿಯ​ ಎಲ್ಲಾ ಉತ್ತಮ ಕೆಲಸಗಳೂ ಅಳಿಸಿ ಹೋಗುತ್ತವೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ನಾಯಕ ಅರವಿಂದ್​ ಕೇಜ್ರಿವಾಲ್​ ಎಚ್ಚರಿಸಿದ್ದಾರೆ. ತಮಿಳುನಾಡಿನಲ್ಲಿ ಮಂಗಳವಾರ...

ಕೇರಳ | ತ್ರಿಶೂರ್ ಪೂರಂ ಸಿದ್ಧತೆ ವೇಳೆ ಭೀಕರ ಸ್ಫೋಟ; 8 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

ಕೇರಳದ ಪ್ರಸಿದ್ಧ ಹಬ್ಬ 'ತ್ರಿಶೂರ್ ಪೂರಂ'ಗೆ ದಿನಗಣನೆ ಆರಂಭವಾಗಿರುವಾಗಲೇ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಂದು (ಏ.21) ಮಧ್ಯಾಹ್ನ ಜಿಲ್ಲೆಯ ಮುಂಡತಿಕೋಡ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8...

‘ಪಹಲ್ಗಾಮ್‌’ ಪೈಶಾಚಿಕ ಕೃತ್ಯಕ್ಕೆ ವರ್ಷ: ‘ಆಪರೇಷನ್ ಸಿಂಧೂರ’ದ ಮರೆಯಲ್ಲಿ ಅವಿತ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

ಪ್ರತಿ ಬಾರಿಯ ದಾಳಿಗಳ ಬಳಿಕ ಸರ್ಕಾರ 'ಸೇಡು ತೀರಿಸಿಕೊಳ್ಳುತ್ತೇವೆ' ಎಂದು ಅಬ್ಬರಿಸುತ್ತದೆ. ಆದರೆ ದಾಳಿ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಿಲ್ಲ? ದೇಶದ ಭದ್ರತೆಯ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ...

ಶಬರಿಮಲೆ ಪ್ರವೇಶ ಪ್ರಕರಣ | ನ್ಯಾಯಾಂಗ ವಿಮರ್ಶೆಯ ಅಧಿಕಾರ ಪ್ರಶ್ನಿಸಬೇಡಿ; ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ವಿಚಾರಣೆಯ ಆರನೇ ದಿನದಂದು, ನ್ಯಾಯಾಂಗ ವಿಮರ್ಶೆಯ ಅಧಿಕಾರವನ್ನು ಪ್ರಶ್ನಿಸದಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸುಪ್ರೀಂ...

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ: ಖ್ಯಾತ ಲೇಖಕಿ ಮಧು ಕಿಶ್ವರ್ ವಿರುದ್ಧ ಎಫ್‌ಐಆರ್‌ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಹಾಗೂ ಸಾರ್ವಜನಿಕರ ದಾರಿ ತಪ್ಪಿಸುವಂತಹ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಖ್ಯಾತ ಲೇಖಕಿ ಮಧು ಕಿಶ್ವರ್ ಅವರ ವಿರುದ್ಧ ಚಂಡೀಗಢ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ,...

ಈ ಹೊತ್ತಿನ ಪ್ರಮುಖ ಸುದ್ದಿ