ದಶಕಗಳ ಕಾಲ ಅಸ್ಸಾಂ ರಾಜಕಾರಣದಲ್ಲಿ ಮೆರೆದ 'ಸುಗಂಧ ದ್ರವ್ಯಗಳ ರಾಜ'ನ ರಾಜಕೀಯ ಸಾಮ್ರಾಜ್ಯದ ಸುಗಂಧ ಇದೀಗ ವೇಗವಾಗಿ ಮಾಸುತ್ತಿದೆ. 2024ರ ಸೋಲು ಅಜ್ಮಲ್ ಅವರ ಅಜೇಯ ವರ್ಚಸ್ಸಿಗೆ ಬಿದ್ದ ಬಹುದೊಡ್ಡ ಪೆಟ್ಟಾಗಿದ್ದು, ಮುಂಬರುವ...
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್ಸಿಆರ್ಎ - FCRA) ಕೇಂದ್ರ ಸರ್ಕಾರ ತಂದಿರುವ ಕಠಿಣ ತಿದ್ದುಪಡಿಗಳು ಇಂದು ದೇಶಾದ್ಯಂತ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು (ಎನ್ಜಿಒ) ಹಾಗೂ ವಿಶೇಷವಾಗಿ ಕ್ರೈಸ್ತ ಸಮುದಾಯದ ಸೇವಾ ಸಂಸ್ಥೆಗಳ...
ಚಂದ್ರ ಎಂದಿಗೂ ಮುಗಿಯದ ಸೋಜಿಗದ ಸಂಗತಿ. ಸಾಮಾನ್ಯ ಮನುಷ್ಯನ ಅಂಬೆಗಾಲ ಮಗುವಿಂದ ಹಿಡಿದು ವಿಜ್ಞಾನಿಗಳ ಕನಸ ಕೂಸುಗಳಾದ ಬಾಹ್ಯಾಕಾಶ ನೌಕೆಗಳಿಗೂ ಚಂದ್ರ ಕೌತುಕದ ವಿಷಯ.
ಇನ್ನೇನು ಕೆಲ ದಿನಗಳಲ್ಲಿ ನಾಸ ಚಂದಿರನ ಅಂಗಳಕ್ಕೆ ಅರ್ಟೆಮಿಸ್ 2...
ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು. ಅಮೆರಿಕ, ಬ್ರಿಟನ್...
19ನೇ ವಯಸ್ಸಿನಲ್ಲಿಯೇ ಇಮ್ರಾನ್ ಖಾನ್ಗೆ ಗೂಗ್ಲಿ ಎಸೆದ, ಶಾರ್ಜಾದಲ್ಲಿ ಜೈಕಾರ ಹಾಕಿಸಿಕೊಂಡ, ಕಪಿಲ್ ದೇವ್ ಅವರಷ್ಟೇ 'ಸಹಜ ಪ್ರತಿಭಾವಂತ' ಎನಿಸಿಕೊಂಡಿದ್ದ ಭಾರತದ ಮಾಜಿ ಲೆಗ್ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರ ಮನೆಯಲ್ಲಿ, ಇಂದು...
ಎಐಯುಡಿಎಫ್ ತನ್ನ ಅಲ್ಪಸಂಖ್ಯಾತ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೆಯವನಾಗಿ ನಿರಾಳವಾಗಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ರಾಜ್ಯದ...
ಕಳೆದ ನಲವತ್ತೇಳು ವರುಷಗಳಲ್ಲಿ ಇರಾನ್ ಇಂತಹ ಸವಾಲನ್ನು ಎದುರಿಸಿರಲಿಲ್ಲ. ಹೋರಾಟ ತೊರೆದು ಪಲಾಯನ ಮಾಡುವುದು ಇರಾನಿಗಳ ಇತಿಹಾಸದಲ್ಲೇ ಇಲ್ಲ. ಇಸ್ಲಾಮಿಕ್ ಕ್ರಾಂತಿಯ ಸಿದ್ಧಾಂತ, ನಂಬಿಕೆ, ಧರ್ಮವೆಲ್ಲವೂ ಅವರನ್ನು ಅಖಾಡಕ್ಕೆ ಸನ್ನದ್ಧವಾಗಿಸಿ ವೀರ ಮರಣವನ್ನು...
ಉದ್ಯಮ ಲೋಕದಲ್ಲಿ AI ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಆರಂಭಿಕ ಹಂತದ (Entry-level) ಉದ್ಯೋಗಗಳಿಗೆ ಮಾತ್ರ ಕುತ್ತು ಬರಲಿದೆ ಎಂಬ ಆತಂಕವಿತ್ತು. ಆದರೆ, ಈಗಿನ ವಿದ್ಯಮಾನಗಳನ್ನು ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಉನ್ನತ ಮಟ್ಟದ ಅಧಿಕಾರಿಗಳೂ...
ಮತದಾರರ ದೃಷ್ಟಿಯಲ್ಲಿ ಇಬ್ಬರೂ ಸಮಾನರು; ಇಬ್ಬರ ಮೇಲೂ ಭ್ರಷ್ಟಾಚಾರದ ಕಲೆಗಳಿಲ್ಲ ಎಂಬ ಅಭಿಪ್ರಾಯವಿದೆ. ಅನುಭವದ ಆಧಾರದ ಮೇಲೆ ಕೆಲವರು ಹಿತೇಂದ್ರ ನಾಥ್ ಅವರತ್ತ ಒಲವು ತೋರಿದರೆ, ಯುವಜನತೆ ಗೌರವ್ ನಾಯಕತ್ವವನ್ನು ಮೆಚ್ಚುತ್ತಿದ್ದಾರೆ. ಗೌರವ್...
ಪ್ರಪಂಚದಾದ್ಯಂತ ನಡೆಯುವ ಬಹುಪಾಲು ತೈಲ ವ್ಯಾಪಾರವು ಅಮೆರಿಕದ 'ಡಾಲರ್' ಮೂಲಕವೇ ನಡೆಯುತ್ತದೆ. ತೈಲ ಮಾರಾಟದಿಂದ ಗಳಿಸುವ ಈ ಡಾಲರ್ ಹಣವನ್ನೇ 'ಪೆಟ್ರೋ ಡಾಲರ್' ಎಂದು ಕರೆಯಲಾಗುತ್ತದೆ. ದಶಕಗಳಿಂದ ಅಮೆರಿಕ ಮತ್ತು ಗಲ್ಫ್ (ಮಧ್ಯಪ್ರಾಚ್ಯ)...
'ಉನ್ನತ ಶಿಕ್ಷಣ: ಒಳಗೂ ಹೊರಗೂ' ಕೃತಿ ನಿರ್ದಿಷ್ಟವಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು. ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಲ್ಲಿಯವರೆಗೂ ಬದಲಾದ ಶಿಕ್ಷಣ ನೀತಿಗಳು ಹಾಗೂ ಎದುರಾಗುವ ಸಾಧ್ಯತೆಗಳು, ಸವಾಲುಗಳನ್ನು ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸುವಂಥದ್ದು. ಇಂದು ಈ...
ತಾಂತ್ರಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಇರಾನ್ ಅಮೆರಿಕವನ್ನು ಎದುರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂಬ ವಾಸ್ತವವೇ ಅಮೆರಿಕದ ಪಾಲಿಗೆ ನುಂಗಲಾರದ ತುತ್ತಾಗಿದೆ. ತನ್ನ ಪರವಾದ ಸುಳ್ಳು ನಿರೂಪಣೆಗಳನ್ನು ಜಗತ್ತಿನ ಮೇಲೆ ಹೇರುವ ಅಮೆರಿಕದ ತಂತ್ರಗಳು,...