ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...
ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ....
ವಿ.ಡಿ. ಸತೀಶನ್ ಅವರು ಕೇರಳ ರಾಜಕಾರಣದಲ್ಲಿ ಪರಿಸರ ಪರವಾದ ದೃಢ ನಿಲುವುಗಳನ್ನು ನಿರಂತರವಾಗಿ ಪ್ರತಿಪಾದಿಸುವ ಅಪರೂಪದ ನಾಯಕ. ಪಶ್ಚಿಮ ಘಟ್ಟಗಳ ರಕ್ಷಣೆಯ 'ಮಾಧವ್ ಗಾಡ್ಗೀಳ್ ಸಮಿತಿ ವರದಿ'ಯನ್ನು ಸ್ವಪಕ್ಷೀಯರು ಹಾಗೂ ಚರ್ಚ್ಗಳು ವಿರೋಧಿಸಿದಾಗಲೂ...
ಆಡಳಿತ ಯಂತ್ರವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತಿನಿಧಿಗಳು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆದರೆ, ಪ್ರಸ್ತುತ ನಡೆಯುತ್ತಿರುವ ಈ ‘ಕೊಡು-ಕೊಳ್ಳುವಿಕೆ’(Quid Pro Quo) ನೀತಿಯು ಆಡಳಿತ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದೆ....
ತಮಿಳುನಾಡು ವಿಧಾನಸಭೆಯು ವಿಜಯ್ ಮತ್ತು ಉದಯನಿಧಿ ಸ್ಟ್ಯಾಲಿನ್ ಅವರ ಈ ಹೊಸ ಪಯಣದ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಇಬ್ಬರ ಕಾರ್ಯವೈಖರಿ ಕೇವಲ ಅವರ ವೈಯಕ್ತಿಕ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲ,...
ಕಳೆದ 50 ವರ್ಷಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಮಾತ್ರ ಸುತ್ತುತ್ತಿದ್ದ ತಮಿಳುನಾಡು ರಾಜಕೀಯ ಚಕ್ರವನ್ನು, ವಿಜಯ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ದಳಪತಿ ವಿಜಯ್ ಅವರ...
ಕರ್ನಾಟಕದಲ್ಲಿ ಮೀಸಲಾತಿ ಕೋಟಾ ಶೇ. 56ಕ್ಕೆ ಹೆಚ್ಚಿಸಿದಾಗ, ಅದು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಉಚ್ಚ ನ್ಯಾಯಾಲಯ ಶೇ. 50ಕ್ಕೆ ಇಳಿಸಲು ಸರ್ಕಾರಕ್ಕೆ ಆಜ್ಞಾಪಿಸಿತು. ಸರ್ಕಾರ ಇಳಿಸಿತು. ಇಲ್ಲಿ ಗಮನಹರಿಸಬೇಕಾದ ವಿಚಾರವೆಂದರೆ,...
ಈ 48 ಕ್ಷೇತ್ರಗಳಲ್ಲಿನ ಮತದಾನದ ಹಠಾತ್ ಕುಸಿತವು ರಾಜಕೀಯ ವಲಯದಲ್ಲಿ, ಅದರಲ್ಲೂ ವಿಶೇಷವಾಗಿ ಕಮಲ ಪಾಳಯದಲ್ಲಿ ತೀವ್ರ ಕುತೂಹಲ ಹಾಗೂ ಕೊಂಚ ಆತಂಕವನ್ನು ಮೂಡಿಸಿದೆ. ಏಕೆಂದರೆ, ಒಟ್ಟು ಮತದಾನದ ಸಂಖ್ಯೆ ಇಳಿಕೆಯಾಗಿರುವ ಈ...
ಬಂಗಾಳದ ನೆಲದಲ್ಲಿ ಸಮೀಕ್ಷಾ ಸಂಸ್ಥೆಗಳು ಮತದಾರರ ಒಲವನ್ನು, ವಿಶೇಷವಾಗಿ ಮಹಿಳಾ ಮತದಾರರ ಮೌನ ನಿಲುವನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾದವು. ಅಬ್ಬರದ ಪ್ರಚಾರ, ರಾಷ್ಟ್ರೀಯ ನಾಯಕರ ಸರಣಿ ಪ್ರಚಾರಗಳು ನೋಡಿ ಅವೆಲ್ಲವೂ ಬಿಜೆಪಿಯ ಪರ...
ಓಮನ್ ಕರಾವಳಿಯ ಶಿನಾಸ್ (Shinas) ಬಂದರು ವ್ಯಾಪ್ತಿಯಲ್ಲಿ 12 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಟೋಗೊ-ಧ್ವಜದ ರಾಸಾಯನಿಕ ಸಾಗಣೆ ಹಡಗಿನ ಮೇಲೆ ಇರಾನ್ ಕರಾವಳಿ ಕಾವಲು ಪಡೆ ದಾಳಿ ನಡೆಸಿದೆ ಎಂದು ಕೇಂದ್ರ...
ಅಮೆರಿಕನ್ ಮಾಧ್ಯಮಗಳು ತೋರುವ ಈ ನಿರ್ಭೀತ ಎದೆಗಾರಿಕೆಗೆ ಮುಖ್ಯ ಕಾರಣವೇ ಅಲ್ಲಿನ ಸಂವಿಧಾನದ ‘ಫಸ್ಟ್ ಅಮೆಂಡ್ಮೆಂಟ್(ಮೊದಲ ತಿದ್ದುಪಡಿ). 1791ರ ಡಿಸೆಂಬರ್ 15ರಂದು ಜಾರಿಗೆ ಬಂದ ಈ ತಿದ್ದುಪಡಿಯು, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ...
ಮನಸ್ಸನ್ನು ಬದಲಾಯಿಸಿಕೊಳ್ಳುವ ಇಚ್ಛಾಶಕ್ತಿಯೇ ಬುದ್ಧಿವಂತಿಕೆಯ ಅಂತಿಮ ಸಂಕೇತವೆಂದರೆ ತಪ್ಪಲ್ಲ. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಹೊಸ ಮಾಹಿತಿಗೆ ಅನುಗುಣವಾಗಿ ತಮ್ಮ ಮನಸ್ಸನ್ನು ಆಗಾಗ್ಗೆ ಬದಲಾಯಿಸಿಕೊಳ್ಳುತ್ತಾರೆ. ಸಾಫ್ಟ್ವೇರ್ ಅಪ್ಡೇಟ್ನಂತೆ...
"ನಿಮಗೆ ತಿಳಿಯದೇ ಇರುವ ವಿಷಯಗಳು ನಿಮ್ಮನ್ನು ಸಂಕಷ್ಟಕ್ಕೆ...