ಆಟ

ಫಿಫಾ ವಿಶ್ವಕಪ್: ಸತತ ಎಂಟು ಪಂದ್ಯಗಳಲ್ಲಿ ಗೋಲು ಗಳಿಸಿ ಐತಿಹಾಸಿಕ ದಾಖಲೆ ಬರೆದ ಮೆಸ್ಸಿ

ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸತತ ಎಂಟು ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಅಭೂತಪೂರ್ವ ದಾಖಲೆ ನಿರ್ಮಿಸಿದ್ದಾರೆ. ಕೇಪ್ ವರ್ಡೆ ವಿರುದ್ಧ ಹೆಚ್ಚುವರಿ...

“ಏನ್ ಮಾಡ್ತಿದ್ದೀಯಾ ಗುರು..”: ರನೌಟ್ ಹತಾಶೆಯಲ್ಲಿ ಇಶಾನ್ – ಅಭಿಷೇಕ್ ಮಾತು

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನಡುವಿನ ರನ್‌ಔಟ್ ಗೊಂದಲವು ಮೈದಾನದಲ್ಲಿ ತೀವ್ರ ಹತಾಶೆಗೆ ಕಾರಣವಾಯಿತು....

ಮುಂಬಯಿ ತೊರೆದು ಬೆಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿದ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾಗೂ ಸ್ಫೋಟಕ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಬಹುಕಾಲದಿಂದ ನೆಲೆಸಿದ್ದ ಮುಂಬಯಿಯನ್ನು ತೊರೆದು, ಸಿಲಿಕಾನ್ ಸಿಟಿ ಬೆಂಗಳೂರನ್ನು ತಮ್ಮ ಕಾಯಂ ತರಬೇತಿ ಹಾಗೂ ವಾಸಸ್ಥಾನವನ್ನಾಗಿ ಮಾಡಿಕೊಳ್ಳುವ ಮಹತ್ವದ...

ಫಿಫಾ ವಿಶ್ವಕಪ್: ಫ್ರಾನ್ಸ್‌ಗೆ ಭರ್ಜರಿ ಜಯ; ಮೆಸ್ಸಿ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ಎಂಬಾಪೆ

ಕಿಲಿಯನ್ ಎಂಬಾಪೆ ಅವರ ಆಕರ್ಷಕ ಅವಳಿ ಗೋಲು ಹಾಗೂ ಮೈಕಲ್ ಒಲೈಸ್ ಅವರ ಮಿಂಚಿನ ಆಟದ ನೆರವಿನಿಂದ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 32ರ ಘಟ್ಟದ ಪಂದ್ಯದಲ್ಲಿ ಸ್ವೀಡನ್ ವಿರುದ್ಧ...

ಅಡುಗೆಯವನಿಗೆ ಕೂಡಿಹಾಕಿ ಹಲ್ಲೆ: ಐಪಿಎಲ್ ಆಟಗಾರ ಶಶಾಂಕ್ ಸಿಂಗ್ ವಿರುದ್ಧ ಎಫ್‌ಐಆರ್

ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್, ಅವರ ತಂದೆ ಹಾಗೂ ಚಾಲಕನ ವಿರುದ್ಧ ತಮ್ಮ ಮನೆಯ ಅಡುಗೆಯವನನ್ನು ಕೂಡಿಹಾಕಿ, ನಿಂದಿಸಿ, ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪದಡಿ...

ಫಿಫಾ 2026 | ಜರ್ಮನಿ, ನೆದರ್ಲೆಂಡ್ಸ್‌ಗೆ ಆಘಾತಕಾರಿ ನಿರ್ಗಮನ; ಮೊರಾಕ್ಕೊ, ಪಾರಗ್ವೈಗೆ ಐತಿಹಾಸಿಕ ಜಯ

ವಿಶ್ವ ಫುಟ್ಬಾಲ್‌ನ ದೈತ್ಯ ಶಕ್ತಿಗಳಾದ ಜರ್ಮನಿ ಹಾಗೂ ನೆದರ್ಲೆಂಡ್ಸ್ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ತೀರಾ ಅನಿರೀಕ್ಷಿತವಾಗಿ ಹಾಗೂ ಆಘಾತಕಾರಿಯಾಗಿ ನಿರ್ಗಮಿಸಿವೆ. ಟೂರ್ನಿಯ 32ರ ಘಟ್ಟದ ಅತ್ಯಂತ ರೋಚಕ ನಾಕೌಟ್ ಪಂದ್ಯಗಳಲ್ಲಿ ಫುಟ್ಬಾಲ್...

ಐರ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾಗೆ ಸೋಲುಣಿಸಿದ ಭಾರತೀಯ ಸಂಜಾತ ‘ಜೈ ಮೂಂದ್ರ’

ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದ್ದರೂ, ವೈಯಕ್ತಿಕವಾಗಿ ಜೈ ಮೂಂದ್ರ ಅವರ ಭವಿಷ್ಯವು ಸದ್ಯ ಐರ್ಲೆಂಡ್ ದೇಶದಲ್ಲಿ ಕೊಂಚ ಅತಂತ್ರ ಹಾಗೂ ಅಭದ್ರ ಸ್ಥಿತಿಯಲ್ಲಿದೆ. ಇಂಟೆಲ್ ಕಂಪನಿಯು...

ವೈಭವ್‌ಗೆ ಟಿ20 ಪದಾರ್ಪಣೆ ಅವಕಾಶ ನಿರಾಕರಿಸಿದ್ದೇಕೆ; ಕಾರಣ ಬಿಚ್ಚಿಟ್ಟ ಕೋಚ್

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ 15 ವರ್ಷದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡದಿರುವ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಭಾರತ ತಂಡದ ಸಹಾಯಕ ಕೋಚ್ ರಿಯಾನ್...

‘ಕಪ್ಪು ದೇಶ’ದ ಸಿಡಿಲಬ್ಬರದ ಆಟ, ಗೋಲು ಮಾಂತ್ರಿಕ ವಿಸ್ಸಾ ಮೋಡಿಗೆ ಶರಣಾದ ಉಜ್ಬೆಕಿಸ್ತಾನ್

ಫಿಫಾ ಫುಟ್‌ಬಾಲ್ 2026ರ ಪಂದ್ಯಾವಳಿಯಲ್ಲಿ ಏಷ್ಯಾದ ಬಲಿಷ್ಠ ಉಜ್ಬೆಕಿಸ್ತಾನ್ ತಂಡದ ವಿರುದ್ಧ ಆಫ್ರಿಕಾದ 'ಕಪ್ಪು ದೇಶ' ಕಾಂಗೋ 3-1 ಗೋಲುಗಳ ಅಂತರದಲ್ಲಿ ಅತ್ಯದ್ಭುತ ಗೆಲುವು ಸಾಧಿಸಿದೆ. ತಂಡದ ಸ್ಟಾರ್ ಆಟಗಾರ, 'ಗೋಲು ಮಾಂತ್ರಿಕ'...

ಭಾರತಕ್ಕೆ ಅವಳಿ ಆಘಾತ: ಐರ್ಲೆಂಡ್ ಎದುರು ಅನಿರೀಕ್ಷಿತ ಸೋಲು, ಕಾಂಗರೂ ಪಡೆಗೆ ಶರಣಾದ ವನಿತೆಯರು

ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಸದಾ ಪಾರಮ್ಯ ಮೆರೆಯುವ ಭಾರತೀಯ ಕ್ರಿಕೆಟ್ ತಂಡಗಳಿಗೆ ಇತ್ತೀಚೆಗೆ ಎದುರಾದ ಹಿನ್ನಡೆಗಳು ಕ್ರೀಡಾಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿವೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪುರುಷರ ತಂಡದ ಅನಿರೀಕ್ಷಿತ ಸೋಲು...

ಲೈಂಗಿಕ ಕಿರುಕುಳ: ಮೇಘಾಲಯ ಮಹಿಳಾ ಕ್ರಿಕೆಟ್ ತಂಡದ ಕೋಚ್, ಮ್ಯಾನೇಜರ್‌ಗೆ ಆಜೀವ ನಿಷೇಧ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮೇಘಾಲಯ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅಂಡರ್-23 ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೇಮಂತ್ ರಾಯ್ ಮತ್ತು ಮಾಜಿ ಸಹಾಯಕ ವ್ಯವಸ್ಥಾಪಕ ಸಂಜಯ್ ಮೊಂಡಲ್ ಮೇಲೆ ಆಜೀವ ನಿಷೇಧ...

ಭಾರತದ ವಿರುದ್ಧ ಐರ್ಲೆಂಡ್‌ಗೆ ಐತಿಹಾಸಿಕ ಗೆಲುವು: 34 ರನ್‌ಗಳ ಭರ್ಜರಿ ಜಯ

ಪ್ರವಾಸಿ ಭಾರತ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಆತಿಥೇಯ ಐರ್ಲೆಂಡ್ ತಂಡವು 34 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ದಾಖಲೆ ಸೃಷ್ಟಿಸಿದ ಐರ್ಲೆಂಡ್ ಭಾರತದ ವಿರುದ್ಧ...

ಈ ಹೊತ್ತಿನ ಪ್ರಮುಖ ಸುದ್ದಿ