ಪರಿಸರ

ಬೆಂಗಳೂರು ಸುರಂಗ ರಸ್ತೆ ಟೆಂಡರ್; ಡಿಕೆಶಿ ನಿವಾಸಕ್ಕೆ ಗೌತಮ್ ಅದಾನಿ ದಿಢೀರ್ ಭೇಟಿ: ಪರಿಸರವಾದಿಗಳಲ್ಲಿ ಆತಂಕ

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ (ಟ್ರಾಫಿಕ್) ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಬಹುಕೋಟಿ ವೆಚ್ಚದ ‘ಮೆಖ್ರಿ ಕಾರಿಡಾರ್ - ಸುರಂಗ ರಸ್ತೆ’ (ಬೆಂಗಳೂರು ಸುರಂಗ ರಸ್ತೆ) ಯೋಜನೆಯ ಪ್ರಕ್ರಿಯೆಗಳ ನಡುವೆಯೇ ಅದಾನಿ...

ಕೋಟ್ಯಂತರ ರೂಪಾಯಿ ವ್ಯಯಿಸಿ 15 ಲಕ್ಷ ಸಸಿ ನೆಟ್ಟ ಬಿಡಿಎ ನೀರು ಹಾಕುವುದನ್ನು ಮರೆಯಿತೇ?

ಸಿಲಿಕಾನ್ ಸಿಟಿಯಲ್ಲಿ ಹಸಿರು ಪರಿಸರ ಹೆಚ್ಚಿಸುವ ಉದ್ದೇಶದಿಂದ ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 15 ಲಕ್ಷ ಗಿಡಗಳನ್ನು ನೆಟ್ಟಿತ್ತು. ಈ ಬೃಹತ್ ಅಭಿಯಾನವೇನೋ ನಡೆದು ಈಗ...

ಹಿಮಕಂದರದಲ್ಲಿ 6 ದಿನ ಕಳೆದ ದಾವಾ ಶೆರ್ಪಾ: ಎವರೆಸ್ಟ್ ‘ಕುರಿಗಾಹಿ’ಗಳ ‘ಮೂರು ಶ್ವಾಸಕೋಶ’ದ ರಹಸ್ಯ!

ಮೇ 29ರಂದು ಶಿಖರದಿಂದ ಇಳಿಯುವಾಗ ದಾವಾ ಶೆರ್ಪಾ ಅವರು ತಮ್ಮ ಆರೋಹಣ ತಂಡದಿಂದ ಬೇರ್ಪಟ್ಟು ಕಣ್ಮರೆಯಾಗಿದ್ದರು. 7,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ, ಪ್ರತಿಕೂಲ ಹವಾಮಾನದಲ್ಲಿ ಅವರು ಸುಮಾರು ಮೂರು ದಿನಗಳ ಕಾಲ ಹಿಮಪಾತದಿಂದ...

ಪರಿಸರ ನಾಶದ ವಿರುದ್ಧ ಜನರ ದಂಗೆ: ಅಲ್ಬೇನಿಯಾದಲ್ಲಿ ಟ್ರಂಪ್ ಅಳಿಯನ ಯೋಜನೆಗೆ ತಡೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಮತ್ತು ಅವರ ಪತ್ನಿ ಇವಾಂಕಾ ಟ್ರಂಪ್ ಹೂಡಿಕೆ ಮಾಡಲು ಯೋಜಿಸಿರುವ ಐಷಾರಾಮಿ ರೆಸಾರ್ಟ್ ಪ್ರಾಜೆಕ್ಟ್ ವಿರುದ್ಧ ಅಲ್ಬೇನಿಯಾದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು...

ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ

ಆಧುನಿಕ ರಾಸಾಯನಿಕ ಕೃಷಿಯಿಂದ ಮಣ್ಣು ಬಂಜರಾಗುತ್ತಿರುವ ಈ ಕಾಲದಲ್ಲಿ, ಖಾಸಿ(Khasi) ಬುಡಕಟ್ಟು ರೈತರು ಪ್ರಕೃತಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ಕ್ರಾಂತಿಯು, ʼಕೃಷಿ ಪ್ರಕೃತಿಯ ಭಾಗವಾಗಬೇಕು, ವಿರೋಧಿಯಲ್ಲʼ ಎಂಬುದನ್ನು ನಮಗೆ ನೆನಪಿಸುತ್ತದೆ. ರಾಸಾಯನಿಕ ಆಧಾರಿತ ಬೆಳೆಗಳಿಂದ ಹಾನಿಗೊಳಗಾದ...

ವಿಶ್ವ ಪರಿಸರ ದಿನ ವಿಶೇಷ | ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ

ಕಾಕ್ರೋಚ್- ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ, ಇದು ಆ ಕಾಕ್ರೋಚ್ ಅಲ್ಲ, ನಿಜ ಕಾಕ್ರೋಚ್. ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು ಎಂಬ ಇಕಾಲಜಿಯ ಪ್ರಶ್ನೆಗೆ ಉತ್ತರ ಹುಡುಕಿರುವ ಕೃಷಿ ವಿಜ್ಞಾನಿ ಡಾ....

ಕಾಳಿಯ ಅಳಿವೆಯಲ್ಲಿ ಮೂಡಿದ ಹಸಿರು ಸಾಮ್ರಾಜ್ಯ: ಕರಾವಳಿಯ ರಕ್ಷಣೆಗೆ ಕಾಂಡ್ಲಾ ವನಗಳ ಕವಚ

ಮನುಷ್ಯ ಮತ್ತು ಪ್ರಕೃತಿಯ ನಡುವಿನ ಈ ಸಹಬಾಳ್ವೆ ನಿರಂತರವಾಗಿ ಮುಂದುವರಿದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವು ಭವಿಷ್ಯದ ಪೀಳಿಗೆಗಳಿಗೆ ಸುರಕ್ಷಿತ, ಸಮೃದ್ಧ ಹಾಗೂ ಪರಿಸರ ಸ್ನೇಹಿ ನೆಲೆಯಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತರ...

ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ

ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಭಾವ ಭಿತ್ತಿಗಿಳಿಸುವ ‘ಡೆರ್ಸು ಉಜಾಲಾ’ ಅಪರೂಪದ ಚಿತ್ರ. ಸಿನೆಮಾವನ್ನು ಕೇವಲ ಮನರಂಜನೆಯಾಗಿ ನೋಡುವವರಿಗಿಂತ, ಅದನ್ನು ಒಂದು ಕಲಾತ್ಮಕ ಅನುಭವವಾಗಿ ಅನುಭವಿಸಲು ಬಯಸುವವರಿಗಾಗಿ ಈ ಚಿತ್ರ. ಜಪಾನ್ ನಿರ್ದೇಶಕ ಅಕಿರಾ ಕುರೊಸಾವಾ,...

ಈಗಿರುವ ಶಾಖ ಏನೇನೂ ಅಲ್ಲ, ವಿನಾಶಕಾರಿ ತಾಪಮಾನದ ವಾರ್ನಿಂಗ್‌ ಕೊಟ್ಟಿದೆ ವಿಶ್ವಸಂಸ್ಥೆ!

ಜಾಗತಿಕ ತಾಪಮಾನ ಏರಿಕೆಯ ಕುರಿತು ವಿಶ್ವಸಂಸ್ಥೆಯು (UN) ಅತ್ಯಂತ ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಜಾಗತಿಕ ತಾಪಮಾನವು ಈಗಿರುವ ಸುರಕ್ಷತಾ ಮಿತಿಯನ್ನ ಪದೇ ಪದೇ ಮೀರುವ ಸಾಧ್ಯತೆ ದಟ್ಟವಾಗಿದೆ...

ಶಿವಮೊಗ್ಗ | ಬೇಸೂರು ಅಣುಸ್ಥಾವರಕ್ಕೆ ಕೈಬಿಡಲು ಮಲೆನಾಡು ಅಣುಸ್ಥಾವರ ವಿರೋಧಿ ವೇದಿಕೆ ಹೋರಾಟ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇಸೂರು ಭಾಗದಲ್ಲಿ ಪ್ರಸ್ತಾವಿತ ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಬುಧವಾರ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ...

ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ: ಅರಣ್ಯ ಹಕ್ಕುಗಳ ಕಾಯ್ದೆ ಉಲ್ಲಂಘನೆ ಪ್ರಶ್ನಿಸಿದ ಜೈರಾಮ್ ರಮೇಶ್

ಕೇಂದ್ರ ಸರ್ಕಾರವು ಗ್ರೇಟ್ ನಿಕೋಬಾರ್ ಯೋಜನೆಯನ್ನು ಸಮರ್ಥಿಸಿಕೊಂಡ ಕೆಲವು ದಿನಗಳ ಬೆನ್ನಲ್ಲೇ ಯೋಜನೆಯ ನಿರ್ವಹಣೆಯ ಬಗ್ಗೆ ಸರ್ಕಾರದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಹಕ್ಕುಗಳ...

ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಾವೇಶ: 9 ನಿರ್ಣಯಗಳು

ಜಾರ್ಖಂಡ್‌ನ ಜಮ್‌ಶೆದ್‌ಪುರದಲ್ಲಿ ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ‘ಪರ್ವತಗಳು ಮತ್ತು ನದಿಗಳ ರಾಷ್ಟ್ರೀಯ ಸಮಾವೇಶ’ (National Convention on Mountains and Rivers) ಮೇ 22 ಮತ್ತು 23ರಂದು ಯಶಸ್ವಿಯಾಗಿ ಜರುಗಿದೆ. ದೇಶದ ಪ್ರಮುಖ...

ಈ ಹೊತ್ತಿನ ಪ್ರಮುಖ ಸುದ್ದಿ