ಕೇಂದ್ರ ಸರ್ಕಾರದಿಂದ ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಆದರೆ ಬೇಸೂರಿನಲ್ಲಿ ಅಣು ಸ್ಥಾವರ ಘಟಕ ನಿರ್ಮಾಣಕ್ಕೆ ಯಾವುದೇ ಶಾಸಕರು ಬೆಂಬಲಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲೆಯ ಶಾಸಕರು...
ಹಗಲು ವಿಶ್ರಾಂತಿ, ರಾತ್ರಿ ಕೆಲಸವೆಂಬ ಜೀವನಶೈಲಿಗೆ ತಮ್ಮನ್ನು ತಾವು ಅನಿವಾರ್ಯವಾಗಿ ದೂಡಿಕೊಳ್ಳುತ್ತಿರುವ ಉತ್ತರ ಪ್ರದೇಶದ ಬಾಂದಾ ಜಿಲ್ಲೆ, ಮುಂದಿನ ಎರಡು ದಶಕಗಳಲ್ಲಿ ವಾಸಯೋಗ್ಯವಲ್ಲದ ಬಂಜರು ಭೂಮಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂದಹಾಗೆ, ಈ...
ಕೊಪ್ಪಳ ನಗರಸಭೆ ಮುಂದೆ 181 ದಿನಗಳಿಂದ ನಡೆಯಿತ್ತಿರುವ ʼಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ, ಪರಿಸರ ಉಳಿಸಿʼ ಹೋರಾಟ ವೇದಿಕೆಯಲ್ಲಿ ಮಾನವ ವಿನಾಶಕಾರಿ, ಜೀವ ಸಂಕುಲ ವಿರೋಧಿ ಪರಮಾಣು ಸ್ಥಾವರ ನಿರ್ಮಾಣ ಯೋಜನೆ ಕೈಬಿಡಲು ಆಗ್ರಹಿಸಿ...
ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. 'ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ' ಎನ್ನುವ...
ವೈಯಕ್ತಿಕ ರಕ್ಷಣೆ, ಪರಿಸರ ವಿನ್ಯಾಸ & ಸ್ವಚ್ಛತೆ ಹಾಗೂ ತಂತ್ರಜ್ಞಾನದ ಸಮಗ್ರ ಬಳಕೆಯನ್ನು (Integrated Pest Management) ಅಳವಡಿಸಿಕೊಂಡರೆ ಮಾತ್ರ ಈ ಸಣ್ಣ ರಾಕ್ಷಸರ ವಿರುದ್ಧದ ಯುದ್ಧದಲ್ಲಿ ನಾವು ಜಯ ಸಾಧಿಸಲು ಸಾಧ್ಯ.
ವಿಶ್ವದ...
ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಾಪಮಾನವು 40°C ಗಡಿ ದಾಟಿದೆ. ಇತ್ತ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಆರ್ದ್ರತೆ (Humidity) ಹೆಚ್ಚಾಗಿರುವುದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ಪ್ರತಿವರ್ಷ ಬೇಸಿಗೆ ಬರುತ್ತದೆ, ಹೋಗುತ್ತದೆ....
ಕುಡಿಯುವ ನೀರಿನ ಮೂಲಗಳು ವಿಷವಾಗುತ್ತಿವೆ. ಅಂತರ್ಜಲದ ಅತಿಯಾದ ಬಳಕೆಯಿಂದ ದೇಶದ 135ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೀರಿನ ಮಟ್ಟವು ಸರಿಪಡಿಸಲಾಗದಷ್ಟು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಇದು ಭವಿಷ್ಯದಲ್ಲಿ ನೀರಿನ ಯುದ್ಧಗಳಿಗೆ ನಾಂದಿ ಹಾಡಬಹುದು ಎಂಬ...
ಮರಗಳು ಎಷ್ಟು ದಟ್ಟವಾಗಿ ಬೆಳೆದಿರುತ್ತವೆಂದರೆ, ಸೂರ್ಯನ ಬೆಳಕು ನೆಲಕ್ಕೆ ಬೀಳುವುದೇ ಇಲ್ಲ. ಇದರಿಂದ ಕಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ಕಾಡುಗಳು ಸಾಮಾನ್ಯ ಕಾಡಿಗಿಂತ ಹತ್ತು ಪಟ್ಟು ವೇಗವಾಗಿ ಬೆಳೆಯುತ್ತವೆ ಮತ್ತು ಮೂವತ್ತು ಪಟ್ಟು...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6) 2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ವಿವಿಧ ಇಲಾಖೆಗಳಿಗೆ ಒಟ್ಟಾರೆಯಾಗಿ 4,48,004 ಕೋಟಿ ರೂಪಾಯಿಯ ಬಜೆಟ್ ಹಂಚಿಕೆ ಮಾಡಲಾಗಿದೆ.
ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000...
"ಆಗುಂಬೆ ನರಕವಾಗಿಸುವ ಸುರಂಗ ಯೋಜನೆಗೆ ನಮ್ಮ ಧಿಕ್ಕಾರ, ಸಮಸ್ತ ಆಗುಂಬೆ ಗ್ರಾಮಸ್ಥರು" ಎನ್ನುವ ಬ್ಯಾನರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಕಾಣಸಿಗುತ್ತವೆ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಸುರಂಗ ಮಾರ್ಗ ಮಾಡಬೇಕು ಎಂದು...
ಕೇಂದ್ರ ಸರ್ಕಾರ ಕಾಡುಗಳಲ್ಲಿ ನಕ್ಸಲರು ಇಲ್ಲದಂತೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡುತ್ತದೆ ಎಂಬ ಸಾಮಾಜಿಕ ಹೋರಾಟಗಾರರ ಆರೋಪ ಬರೀ ಆರೋಪವಾಗಿ ಉಳಿದಿಲ್ಲ, ನಿಜವಾಗುತ್ತಿದೆ. 'ನಕ್ಸಲ್ ಮುಕ್ತ ಕಾಡು' ನೆಪದಲ್ಲಿ ಇದೀಗ ದೇಶದ ಅಮೂಲ್ಯ...
ಜನರು ಸ್ವಂತ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. ಅದರಲ್ಲೂ ಹೊಸದಾಗಿ ನೋಂದಾಯಿಸಲಾದ ವಾಹನಗಳಲ್ಲಿ ಸುಮಾರು ಶೇಕಡ 75ರಷ್ಟು ವಾಹನಗಳು ಪೆಟ್ರೋಲ್‌ನಿಂದ ಚಲಿಸುವ ವಾಹನವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ವಾಯುಮಾಲಿನ್ಯವೆಂದರೆ ದೆಹಲಿ, ದೆಹಲಿಯೆಂದರೆ...