ಮಹಿಳೆ

‘ಮಾತೆ’ ಎನ್ನುತ್ತಾ ಡಿಜಿಟಲ್ ನಿಂದನೆ: ಸಿಜೆಪಿ ಮಹಿಳಾ ಪ್ರತಿಭಟನಾಕಾರರಿಗೆ ಬಿಜೆಪಿ ‘ಡಾಕ್ಸಿಂಗ್’ ದಾಳಿ

ಈ ಸೈಬರ್ ದಾಳಿಯ ಮೊದಲ ಹಂತವೇ ‘ಡಾಕ್ಸಿಂಗ್’ (Doxxing). ಅಷ್ಟಕ್ಕೂ ಇದು ಬರೀ ತಾಂತ್ರಿಕ ಅಕ್ರಮವಲ್ಲ. ಮಹಿಳೆಯರ ಜೀವ ಮತ್ತು ಸುರಕ್ಷತೆಗೆ ಒಡ್ಡುವ ನೇರ ಬೆದರಿಕೆ. ಸರಣಿ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳ...

ಡಿಜಿಟಲ್ ಹಿಂಸೆ : ಮಹಿಳೆಯರ ಧ್ವನಿಯನ್ನು ದಮನಗೊಳಿಸುವ ರಾಜಕಾರಣ

ಒಬ್ಬ ಮಹಿಳೆ ರಾಜಕೀಯದ ಬಗ್ಗೆ ಮಾತನಾಡುತ್ತಾಳೆ, ಸರ್ಕಾರವನ್ನು ಟೀಕಿಸುತ್ತಾಳೆ ಅಥವಾ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾಳೆ ಎಂದಾದಾಗ ಅವಳ ಪೋಸ್ಟ್‌ಗೆ ಬರುವ ಪ್ರತಿಕ್ರಿಯೆಗಳಲ್ಲಿ ವಿಚಿತ್ರ ಸಂಗತಿಗಳು ಕಾಣಿಸುತ್ತವೆ: ವಾದಗಳನ್ನು ಪ್ರಶ್ನಿಸುವ ಬದಲು...

ಗಂಡನ ಮನೆ ತೊರೆಯಲು ಕ್ರೌರ್ಯ ಸಾಬೀತಾಗಬೇಕಿಲ್ಲ: ಗುಜರಾತ್ ಹೈಕೋರ್ಟ್

ಪತಿಯ ವಿರುದ್ಧದ ‘ಕ್ರೌರ್ಯ’ದ ಆರೋಪಗಳನ್ನು ಸಾಬೀತುಪಡಿಸಲು ಪತ್ನಿ ವಿಫಲಳಾದ ಮಾತ್ರಕ್ಕೆ, ಆಕೆ ಯಾವುದೇ ಸೂಕ್ತ ಕಾರಣವಿಲ್ಲದೆ ಗಂಡನ ಮನೆಯನ್ನು ತೊರೆದಿದ್ದಾಳೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ವೈವಾಹಿಕ ವ್ಯಾಜ್ಯ ಹಾಗೂ...

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಜನವಾದಿ ಮಹಿಳಾ ಸಂಘಟನೆ ಖಂಡನೆ

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳಾ ಶಾಸಕರಿಗೂ ಸಚಿವ ಸ್ಥಾನ ನೀಡದೆ ಸಂಪುಟ ರಚಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ತೀವ್ರವಾಗಿ ಖಂಡಿಸಿದೆ. ಮಹಿಳೆಯರೇ ಇಲ್ಲದ ಸಚಿವ ಸಂಪುಟದ ರಚನೆ...

ಲೈಂಗಿಕ ನಿಂದನೆ: ನಟಿ ಲಕ್ಷ್ಮಿ ಪ್ರಿಯಾ ವಿರುದ್ಧ ಎಫ್‌ಐಆರ್ ಕೋರಿದ ಅನ್ಸಿಬಾ; ಕೇರಳ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ನಿಂದನೆ ಹಾಗೂ ತೇಜೋವಧೆ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಸಹ-ನಟಿ ಲಕ್ಷ್ಮಿ ಪ್ರಿಯಾ ಹಾಗೂ ಯೂಟ್ಯೂಬ್ ಚಾನೆಲ್ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು...

ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಕಾಮುಕರಿಗೆ ಜೀವಾವಧಿ ಶಿಕ್ಷೆ

2016ರಲ್ಲಿ ತಲೆಗಾಂವ್ ರೈಲು ನಿಲ್ದಾಣದಿಂದ 18 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಬ್ಬರಿಗೆ ಪುಣೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಂ. ತಪ್ಕಿರೆ ಸೋಮವಾರ...

ಆಸ್ಟ್ರೇಲಿಯಾದ ವಿವಿಯಿಂದ ಗೌರವ ಡಾಕ್ಟರೇಟ್: ‘ಸಿನೆಮಾ ನನ್ನ ಬದುಕಿನ ಮಹಾನ್ ಗುರು’ ಎಂದ ರಾಣಿ ಮುಖರ್ಜಿ

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 'ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್' (IFFM) 2026ರ ಸಮಾರಂಭದಲ್ಲಿ ಲಾ ಟ್ರೋಬ್ ವಿಶ್ವವಿದ್ಯಾಲಯವು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ...

ಲಾರ್ಡ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಭಾಟಿಯಾ: ಶತಕ ಸಿಡಿಸಿದ ವಿಶ್ವದ ಮೊದಲ ಮಹಿಳಾ ಟೆಸ್ಟ್ ಕ್ರಿಕೆಟರ್

ಕ್ರಿಕೆಟ್‌ನ ಕಾಶಿ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಯಸ್ತಿಕಾ ಭಾಟಿಯಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕೈಕ...

ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ

ಜುಲೈ 11, 2026ರಂದು, ಮೈಸೂರಿನಲ್ಲಿ ಮೌನವಾದ ಗಾನಕೋಗಿಲೆ ಎಸ್‌. ಜಾನಕಿಯವರದು, ಭಾರತೀಯ ಸಂಗೀತ ಕಂಡ ಅತ್ಯಂತ ಮಧುರ ಮತ್ತು ಸರ್ವತೋಮುಖ ಕಂಠಸಿರಿ. ಅವರ ಸ್ವರದ ಮಾಂತ್ರಿಕ ಪ್ರಭಾವ ಎಂದೆಂದಿಗೂ ಅಳಿಸಿಹೋಗದ್ದು. ಭಾಷೆಗಳ ಮತ್ತು...

ಉತ್ತರಾಖಂಡದಲ್ಲಿ ಘೋರ ಕೃತ್ಯ: 13 ವರ್ಷದ ಬಾಲಕಿಗೆ ಮಾದಕ ವಸ್ತು ನೀಡಿ ಗ್ಯಾಂಗ್‌ ರೇಪ್

ದೇಶದಲ್ಲಿ ಒಂದಾದ ಬಳಿಕ ಒಂದರಂತೆ ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದೆ. ಇತ್ತೀಚೆಗೆ 13 ವರ್ಷದ ಬಾಲಕಿ ಮೇಲೆ 30ಕ್ಕೂ ಅಧಿಕ ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯ ಬೆಳಕಿಗೆ ಬಂದಿದ್ದು, ಇಡೀ ದೇಶವನ್ನೇ...

ಐದು ದಿನಗಳ ಕಾಲ ಬಾಲಕಿ ಮೇಲೆ 30 ನರಾಧಮರ ವಿಕೃತಿ: ‘ಮೋಶಾ’ ಮೌನ ಮುರಿಯುವುದು ಯಾವಾಗ?

"ರಾಜಸ್ಥಾನದಲ್ಲಿ ಹೆಣ್ಣುಮಕ್ಕಳು ಹಗಲು-ರಾತ್ರಿ ಎನ್ನದೆ ನಿರ್ಭೀತಿಯಿಂದ ಓಡಾಡುವಂತೆ ಮಾಡುವುದು ನಮ್ಮ ಜವಾಬ್ದಾರಿ" ಎಂದು ಪ್ರತಿಜ್ಞೆ ಮಾಡಿದ್ದರು ಅಮಿತ್ ಶಾ. "ನಮ್ಮ ಸರ್ಕಾರ ಬಂದರೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಣ್ಗಾವಲು ಮತ್ತು ಕಠಿಣ ಕಾನೂನು...

ವೈದ್ಯೆಗೆ ಬಿಜೆಪಿ ನಾಯಕನಿಂದ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ: ಪ್ರಕರಣ ದಾಖಲು

ವೈದ್ಯೆಯೊಬ್ಬರಿಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಿಲ್ ಶ್ರೀವಾಸ್ತವ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವಿರೋಧಿಸಿದಾಗ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ...

ಈ ಹೊತ್ತಿನ ಪ್ರಮುಖ ಸುದ್ದಿ