ಮಹಿಳೆ

‘ಮಿರ್ಜಾಪುರದ ಸಿಂಗಂ’ ದಿವ್ಯಾ ಮಿತ್ತಲ್ ರಾಜೀನಾಮೆ ನೀಡಿದ್ದೇಕೆ?

ಮಹಿಳಾ ಅಧಿಕಾರಿಯಾಗಿ ದಿವ್ಯಾ ಮಿತ್ತಲ್ ಕೈಗೊಂಡ ನಿರ್ಧಾರಗಳು ಸದಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಮಿರ್ಜಾಪುರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಿ ಲಕ್ಷಾಂತರ ಜನರಿಗೆ ದಾರಿ ಮಾಡಿಕೊಟ್ಟಿದ್ದರು. ಇದರಿಂದಾಗಿ...

ನ್ಯಾಯಾಂಗದಲ್ಲಿ ಲೈಂಗಿಕ ಶೋಷಣೆ; ಹಲವು ಮಹಿಳಾ ನ್ಯಾಯಾಧೀಶರಿಂದಲೇ ದೂರು ಬಂದಿದೆ: ಹಿರಿಯ ವಕೀಲೆ ಇಂದಿರಾ ಜೈಸಿಂಗ್

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವು ಒಂದು "ಕೊಳಕು ರಹಸ್ಯ" ಆಗಿದೆ. ಈ ವಿಷಯದ ಬಗ್ಗೆ ಯಾರೂ ಮಾತನಾಡಲು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್...

ಮನೆಯ ಕೆಲಸ ಕೇವಲ ಹೆಣ್ಣಿನ ಜವಾಬ್ದಾರಿಯೇ? ಸ್ತ್ರೀ ಸಮಾನತೆ ಮನೆಯಿಂದಲೇ ಶುರುವಾಗಲಿ

ಇತ್ತೀಚಿನ ಹೈಕೋರ್ಟ್ ತೀರ್ಪು ಈ ಪ್ರಶ್ನೆಗೆ ಕಾನೂನಿನ ಭಾಷೆಯಲ್ಲಿ ಉತ್ತರ ನೀಡಿದೆ. ಆದರೆ ಆ ಉತ್ತರವನ್ನು ನಮ್ಮ ಮನೆಯ ಬದುಕಿನ ಭಾಗವನ್ನಾಗಿ ಮಾಡುವುದು ಸಮಾಜದ ಜವಾಬ್ದಾರಿ. ಶತಮಾನಗಳಿಂದ ಹೆಣ್ಣನ್ನು ಮನೆಯ ನಾಲ್ಕು ಗೋಡೆಗಳಿಗೆ...

11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 52 ವರ್ಷದ ಶಾಲಾ ಹೆಡ್‌ಮಾಸ್ಟರ್: ಪೋಕ್ಸೋ ಪ್ರಕರಣಗಳ ಹೆಚ್ಚಳ

ಶಿಕ್ಷಣ ನೀಡಬೇಕಾದ ಸರ್ಕಾರಿ ಶಾಲೆಯ ಹೆಡ್‌ಮಾಸ್ಟರ್ ಒಬ್ಬರು 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 52...

ನ್ಯಾಯ ವಿಳಂಬ: ವರದಕ್ಷಿಣೆ ಪ್ರಕರಣಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ

ದೇಶದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಉಂಟಾಗುತ್ತಿರುವ ಸುದೀರ್ಘ ವಿಳಂಬಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ವಿಚಾರಣಾ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳನ್ನು ಕಾಲಮಿತಿಯೊಳಗೆ...

ಶಾಲೆಗಳಲ್ಲಿ ಹಿಜಾಬ್ ಹಾಕುವಂತಿಲ್ಲ, ಜಾತ್ಯತೀತತೆ ಎಂದರೆ ಸಮವಸ್ತ್ರ ಪಾಲನೆ: ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಪರ, ವಿರೋಧ

ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ವಾತಾವರಣ ಮತ್ತು ಸಮಾನತೆಯನ್ನು ಕಾಯ್ದುಕೊಳ್ಳಲು ಸಮವಸ್ತ್ರ (ಡ್ರೆಸ್‌ಕೋಡ್) ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗೆ ಬರುವುದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಈ...

ಪುಣೆ ನೆಲದಲ್ಲಿ ‘Smash the Patriarchy’ ಮುಖಾಮುಖಿ: ಪಿತೃಪ್ರಧಾನ ಕೋಟೆಯಲ್ಲಿ ಮಹಿಳಾ ಸ್ವಾತಂತ್ರ್ಯದ ಧ್ವನಿ

"ನೀವೇ ಶಕ್ತಿ, ನೀವೇ ದೇಶದ ಅಧಿಪತಿ, ನೀವೇ ಭವಿಷ್ಯ. ಈ ಪಿತೃಪ್ರಧಾನ ವ್ಯವಸ್ಥೆ ನಿಮ್ಮನ್ನು ತುಳಿಯುತ್ತದೆ, ಬೆದರಿಸುತ್ತದೆ. ನಾವೆಲ್ಲರೂ ಸೇರಿ ಇದನ್ನು ಮುಗಿಸಬೇಕು. Smash the Patriarchy" ಅಂದರೆ — "ಪಿತೃಪ್ರಧಾನ ವ್ಯವಸ್ಥೆಯನ್ನು...

ಮಣ್ಣಿನಡಿಯಿಂದ ಹೊರ ಬಂದ ಜೀವ: ಹೆಣ್ಣುಮಕ್ಕಳ ರಕ್ಷಣೆಗೆ ಧ್ವನಿಯಾದ ಸುನಿತಾ ಅರಳೀಕರ್ ಸಾಹಸಗಾಥೆ

ತಮ್ಮ ಬದುಕನ್ನೇ ಪಣಕ್ಕಿಟ್ಟು ಸಮಾಜದ ಕ್ರೂರ ಆಚರಣೆಯ ವಿರುದ್ಧ ಹೋರಾಡಿದ ಸುನಿತಾ ಅರಳೀಕರ್ ಅವರು, ಇಂದು ಭಾರತದಲ್ಲಿ 'ಹೆಣ್ಣು ಮಗುವನ್ನು ಉಳಿಸಿ' ಚಳವಳಿಯ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಮಣ್ಣಿನಲ್ಲಿ ಹೂತುಹಾಕಲ್ಪಟ್ಟ ಮಗುವೊಂದು ಇಂದು...

‌ʼಅಸ್ತಿತ್ವʼ- ಹೆಣ್ಣಿನ ಗುರುತು, ಸ್ವಾತಂತ್ರ್ಯ ಮತ್ತು ಪಿತೃಸತ್ತೆಯ ಪ್ರಶ್ನೆಗಳು

ಮಹೇಶ್ ಮಂಜರೇಕರ್ ನಿರ್ದೇಶನದ ಅಸ್ತಿತ್ವ (2000) ಸಿನಿಮಾ ಬಿಡುಗಡೆಯಾದ ಎರಡು ದಶಕಗಳ ನಂತರವೂ ಪ್ರಸ್ತುತವಾಗಿರುವುದಕ್ಕೆ ಕಾರಣ, ಇದು ಕೇವಲ ವಿವಾಹೇತರ ಸಂಬಂಧದ ಕಥೆಯಲ್ಲ. ಹೆಣ್ಣಿನ ಅಸ್ತಿತ್ವ, ಅವಳ ದೇಹದ ಸ್ವಾಯತ್ತತೆ ಮತ್ತು ಪಿತೃಸತ್ತಾತ್ಮಕ...

ಇಟಲಿ ಪ್ರಧಾನಿ ಮೆಲೊನಿ ಹೆಸರು ಎಳೆ ತಂದು ಮಹಿಳೆಯರ ಘನತೆಗೆ ಮಸಿ ಬಳಿದ ಸಂದೀಪ್ ದೀಕ್ಷಿತ್ ಕ್ಷಮೆ ಕೇಳಬೇಕೇ?

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರ ಹೆಸರು ಉಲ್ಲೇಖಿಸಿ ನೀಡಿದ ಹೇಳಿಕೆಯೊಂದು ರಾಜಕೀಯ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯು...

ಹಳೇ ಮೈಸೂರು ರಾಜಕೀಯದ ಭವಿಷ್ಯದ ಬುನಾದಿ: ಮಹಿಳಾ ನಾಯಕತ್ವ ಎಲ್ಲಿ ಕಳೆದುಹೋಯಿತು?

ಹಳೇ ಮೈಸೂರು ಭಾಗ ಕರ್ನಾಟಕದ ರಾಜಕೀಯ ಇತಿಹಾಸವನ್ನು ರೂಪಿಸಿದ ಪ್ರಮುಖ ರಾಜಕೀಯ ನೆಲ. ಮೈಸೂರು ಸಂಸ್ಥಾನದ ರಾಜಕೀಯ ಪರಂಪರೆಯಿಂದ ಆರಂಭಿಸಿ, ಏಕೀಕರಣದ ನಂತರದ ರಾಜ್ಯ ರಾಜಕಾರಣದವರೆಗೆ ಈ ಭಾಗ ತನ್ನದೇ ಆದ ಛಾಪು...

ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಅಕ್ರಮ, ಹಲವರ ಗರ್ಭಪಾತ, ಕೊಲೆ: ಲೋಕಾಯುಕ್ತಕ್ಕೆ ದೂರು

ಮಹಿಳಾ ಸ್ವೀಕಾರ ಕೇಂದ್ರದಲ್ಲೇ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿರುವ ಮಹಿಳಾ ಸ್ವೀಕಾರ ಕೇಂದ್ರದ 1,776 ಅನಾಥ, ನಿರ್ಗತಿಕ ಮಹಿಳೆಯರು, ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಹಲವರನ್ನು ಸಾಯಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ