ವಿದೇಶ

ಅಂತಿಮವಾಗಿಲ್ಲ ಇರಾನ್ ಒಪ್ಪಂದ, ತಿದ್ದಿಕೊಳ್ಳದಿದ್ದರೆ ಮತ್ತೆ ಬಾಂಬ್ ದಾಳಿ: ಟ್ರಂಪ್

ಇರಾನ್ ಜೊತೆಗಿನ ಬಹುನಿರೀಕ್ಷಿತ ಶಾಂತಿ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿಶ್ಚಿತತೆ ಸೃಷ್ಟಿಸಿದ್ದಾರೆ. "ಈ ಒಪ್ಪಂದವು ಇನ್ನೂ ಅಂತಿಮವಾಗಿಲ್ಲ, ಅದೊಂದು ಕೇವಲ ತಿಳುವಳಿಕಾ ಒಪ್ಪಂದ (MoU) ಮಾತ್ರ. ಒಂದು ವೇಳೆ...

ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆ ಶಿವಕುಮಾರ್‌ಗೆ ವಿಶ್ವದ 61 ಕನ್ನಡ ಸಂಘಟನೆಗಳಿಂದ ಅಭಿನಂದನೆ!

ಕಳೆದ ಡಿಸೆಂಬರ್ 2025 ರಲ್ಲಿ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ 30 ದೇಶಗಳ 43 ಅನಿವಾಸಿ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಸಿಎಂ, ಡಿಸಿಎಂರನ್ನು ಭೇಟಿ ಮಾಡಿ ಇಟ್ಟ ಬೇಡಿಕೆಯನ್ನು ಈಡೇರಿಸಿ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ...

‘ನನ್ನ ದೇಶವನ್ನು ನಾನೇಕೆ ಪ್ರೀತಿಸಲಾರೆ’: ಅಮೆರಿಕವನ್ನು ಬೆಚ್ಚಿಬೀಳಿಸಿದ ಹಾಲಿವುಡ್‌ ನಟ ರಾಬರ್ಟ್ ಡಿ ನೀರೋ ಭಾಷಣ

ಖ್ಯಾತ ಹಾಲಿವುಡ್ ನಟ ಹಾಗೂ ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ರಾಬರ್ಟ್ ಡಿ ನೀರೋ ಅವರು ಇತ್ತೀಚೆಗೆ ಮಾಡಿರುವ ಭಾಷಣವೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 'ವೈ ಐ ಕಾಂಟ್...

ಆಲಿಂಗನವಿಲ್ಲ, ಬರೀ ಹಸ್ತಲಾಘವ: ಟ್ರಂಪ್ ಎದುರು ‘ವಿಶ್ವಾಸದ ಕೊರತೆ’ ಬಿಚ್ಚಿಟ್ಟ ಮೋದಿ

ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯು ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧದಲ್ಲಿ ಒಂದು ಅನಿರೀಕ್ಷಿತ ಹಾಗೂ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

RE-NEET | ಬುಡ ಬಿಟ್ಟು ರೆಂಬೆ ಕತ್ತರಿಸಿದ ಸರ್ಕಾರ; ಟೆಲಿಗ್ರಾಮ್ ನಿಷೇಧ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ CEO ಪಾವೆಲ್

ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ 'ಟೆಲಿಗ್ರಾಮ್' ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ....

ಇಂಗ್ಲಿಷ್‌ ಕಾಲುವೆಯಲ್ಲಿ ರಷ್ಯಾದ ತೈಲ ಹಡಗು ವಶಕ್ಕೆ: ಭಾರತೀಯ ಕ್ಯಾಪ್ಟನ್ ಬಂಧನ

ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದಡಿ, ರಷ್ಯಾದ 'ಶ್ಯಾಡೋ ಫ್ಲೀಟ್' (ನಿಗೂಢ ಪಡೆ) ತೈಲ ಹಡಗೊಂದನ್ನು ಬ್ರಿಟನ್ ಸೇನೆ ವಶಕ್ಕೆ ಪಡೆದಿದೆ. ಈ...

ಜಿ7 ಶೃಂಗಸಭೆ: 16 ತಿಂಗಳ ಬಳಿಕ ಮುಖಾಮುಖಿಯಾದ ಮೋದಿ- ಟ್ರಂಪ್‌

ಫ್ರಾನ್ಸ್‌ನ ಏವಿಯನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಖಾಮುಖಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 16 ತಿಂಗಳ ದೀರ್ಘ ವಿರಾಮದ ನಂತರ...

ಅಮೆರಿಕ ಬದ್ಧತೆ ಮುರಿದ ಇತಿಹಾಸವಿದೆ; ಶಾಂತಿ ಒಪ್ಪಂದದ ಕುರಿತು ಇರಾನ್ ಪ್ರತಿಕ್ರಿಯೆ

ಅಮೆರಿಕ ಜೊತೆಗಿನ ಈ ಒಪ್ಪಂದವನ್ನು ತಾವು ಸಂಪೂರ್ಣವಾಗಿ ನಂಬಲು ಸಿದ್ಧವಿಲ್ಲ. ಒಪ್ಪಂದಗಳು ಮುರಿದುಬಿದ್ದ ಇತಿಹಾಸ ನಮ್ಮ ಮುಂದಿದೆ. ಕರಡುಗಳನ್ನು ಹರಿದು ಹಾಕಿದ ನಿದರ್ಶನಗಳೂ ಇವೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾವು ಜಾಗರೂಕ ಮತ್ತು...

ಹಡಗು ಸಂಚಾರಕ್ಕೆ ಮುಕ್ತಗೊಳ್ಳಲಿದೆ ಹಾರ್ಮುಜ್ ಜಲಸಂಧಿ; ಇಂಧನ ಬೆಲೆ ಇಳಿಸುವರೇ ಮೋದಿ?

ಜಗತ್ತಿನಾದ್ಯಂತ ಭಾರಿ ಇಂಧನ ಬಿಕ್ಕಟ್ಟು ಮತ್ತು ಮಧ್ಯಪ್ರಾಚ್ಯದಲ್ಲಿ 10,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಅಮೆರಿಕ – ಇರಾನ್ ನಡುವಿನ ಭೀಕರ ಯುದ್ಧ ಅಂತ್ಯ ಕಂಡಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ...

AI ಎಫೆಕ್ಟ್ | ಚೀನಾದಲ್ಲಿ 12 ಸಾವಿರ ಕೋರ್ಸ್ ರದ್ದು; 22% ಉದ್ಯೋಗಗಳಿಗೆ ಸಂಚಕಾರ

ಕೃತಕ ಬುದ್ಧಿಮತ್ತೆಯು ಈಗ ಕೇವಲ ಒಂದು ಹೆಚ್ಚುವರಿ ತಂತ್ರಜ್ಞಾನವಾಗಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಬದುಕುಳಿಯಲು ಬೇಕಾದ ಅತ್ಯಗತ್ಯ ಚೌಕಟ್ಟಾಗಿ ಬದಲಾಗಿದೆ. ಚೀನಾದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಮತ್ತು ಔದ್ಯೋಗಿಕ ಪಲ್ಲಟವು ಇಡೀ ಜಗತ್ತಿಗೆ ಒಂದು...

ಅಮೆರಿಕ-ಇರಾನ್ ಯುದ್ಧ ನಿಂತರೂ ಹಣದುಬ್ಬರ, ಬೆಲೆ ಏರಿಕೆ ತಗ್ಗದು; ಯಾಕೆ?

ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದವು ಜೂನ್ 15ರಂದು ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಪ್ರಧಾನಿ ಶಾಬಾಜ಼್...

ಲೆಬನಾನ್‌ನಲ್ಲಿ ವಶಪಡಿಸಿಕೊಂಡ ಪ್ರದೇಶಗಳಿಂದ ಹಿಂದೆ ಸರಿಯುವುದಿಲ್ಲ: ಇಸ್ರೇಲ್

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ ಚೌಕಟ್ಟು ಸಿದ್ಧವಾಗುತ್ತಿರುವಂತೆಯೇ, "ಲೆಬನಾನ್‌ನಲ್ಲಿ ತಾವು ವಶಪಡಿಸಿಕೊಂಡಿರುವ ಯಾವುದೇ ಭೂಪ್ರದೇಶಗಳಿಂದ ಇಸ್ರೇಲ್ ಸೇನೆ ಹಿಂದೆ ಸರಿಯುವುದಿಲ್ಲ" ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಅಮೆರಿಕ...

ಈ ಹೊತ್ತಿನ ಪ್ರಮುಖ ಸುದ್ದಿ