ಮಕ್ಕಳನ್ನು ಡಿಜಿಟಲ್ ಲೋಕದ ಭೀಕರ ದುಷ್ಪರಿಣಾಮಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಅತ್ಯಂತ ಮಹತ್ವದ ಹಾಗೂ ದಿಟ್ಟ ಹೆಜ್ಜೆಯಿಟ್ಟಿದೆ. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ದೇಶಗಳ ಮಾದರಿಯಲ್ಲೇ, 16 ವರ್ಷದೊಳಗಿನ ಮಕ್ಕಳಿಗೆ ಎಲ್ಲ...
ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಪ್ರಸ್ತಾಪಿತ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಇರಾನ್ ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 84...
ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದವು ಜೂನ್ 15ರಂದು ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಪ್ರಧಾನಿ ಶಾಬಾಜ಼್...
ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಒಂದು, ಎರಡು ಅಥವಾ ಹೆಚ್ಚೆಂದರೆ ಮೂರು ಹೆಸರುಗಳಿರುತ್ತವೆ. ಆದರೆ ನ್ಯೂಝಿಲ್ಯಾಂಡ್ನಲ್ಲಿ ಈ ವ್ಯಕ್ತಿಯೊಬ್ಬರು ಬರೋಬ್ಬರಿ 2,253 ಹೆಸರುಗಳನ್ನು ಹೊಂದುವ ಮೂಲಕ ಜಗತ್ತಿನಲ್ಲೇ ಅತ್ಯಂತ ಉದ್ದದ ಹೆಸರು ಹೊಂದಿದ ವ್ಯಕ್ತಿ...
ಭಾರತೀಯ ವಾಣಿಜ್ಯ ಹಡಗು 'ವಿರಾಟ್ 1' ಒಮಾನ್ ಕರಾವಳಿಯ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ 14 ಮಂದಿ ಸಿಬ್ಬಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಹಡಗಿನ ಎಂಜಿನ್ನಲ್ಲಿ ಉಂಟಾದ ದಿಢೀರ್ ವೈಫಲ್ಯವೇ ಈ...
ಅಪಾಯಕಾರಿ ಸಾಹಸ ಕ್ರೀಡೆಯಾದ ಬಂಜೀ ಜಂಪಿಂಗ್ ವೇಳೆ ಊಹಿಸಲಾಗದ ಭೀಕರ ದುರಂತವೊಂದು ಬ್ರೆಜಿಲ್ನ ಸಾವೊ ಪಾಲೊ ನಗರದಲ್ಲಿ ಸಂಭವಿಸಿದೆ. ಸಂಭವಿಸಿದೆ. ಜಿಗಿಯುವ ಮುನ್ನ ಕಡ್ಡಾಯವಾಗಿ ಸುರಕ್ಷತಾ ಹಗ್ಗವನ್ನು ಕಟ್ಟಲು ನಿರ್ವಾಹಕ ಸಿಬ್ಬಂದಿ ಮರೆತ...
ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಇರಾನ್ ಭಾನುವಾರವೇ ಸಹಿ ಹಾಕಬಹುದು. ಒಪ್ಪಂದ ಜಾರಿಗೆ ಬಂದ ತಕ್ಷಣ ಹಾರ್ಮುಜ್ ಜಲಸಂಧಿಯು ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ....
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ವಾಷಿಂಗ್ಟನ್ನ ನಿಲುವುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಇರಾನ್, "ಮತ್ತೊಂದು ಕಡೆಯ ಹಿಂಜರಿಕೆ"ಯಿಂದಾಗಿ ನಾಳೆ ಅಮೆರಿಕದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ...
ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಪರಮಾಣು ಶಾಂತಿ ಒಪ್ಪಂದವು ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಎರಡೂ ರಾಷ್ಟ್ರಗಳ ನಡುವಿನ ಸುದೀರ್ಘ ಸೇನಾ ಸಂಘರ್ಷ, ಆರ್ಥಿಕ ಒತ್ತಡ ಮತ್ತು ರಾಜತಾಂತ್ರಿಕ ಮಾತುಕತೆಗಳ ಬಳಿಕ...
ICC ಮಹಿಳಾ ಟಿ20 ವಿಶ್ವಕಪ್ನ 10ನೇ ಆವೃತ್ತಿಯ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಕ್ರೀಡಾಕೂಟವು ಇಂದಿನಿಂದ (ಜೂನ್ 12) ಜುಲೈ 5 ರವರೆಗೆ ನಡೆಯಲಿದೆ. ಈ ಚುಟುಕು...
ಜಾಗತಿಕ ರಾಜಕಾರಣದ ಬಿಕ್ಕಟ್ಟುಗಳು, ಯುದ್ಧಗಳ ಭೀಕರತೆ ಹಾಗೂ ಅಂತಾರಾಷ್ಟ್ರೀಯ ವಲಯದ ಆತಂಕಗಳ ನಡುವೆಯೇ ಜಗತ್ತಿನ ಕಣ್ಣುಗಳು ಸದ್ಯಕ್ಕೆ ಕ್ರೀಡಾಂಗಣದತ್ತ ತಿರುಗಿವೆ. ಯುದ್ಧ ಮತ್ತು ಅದರಿಂದಾಗಿರುವ ಜಾಗತಿಕ ಪರಿಣಾಮಗಳ ಹತಾಶೆ ಮತ್ತು ಹಿಂಸೆಯ ವಾತಾವರಣದ...
ಅಮೆರಿಕ ಹಾಗೂ ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಹದಗೆಟ್ಟಿದ್ದು, ಉಭಯ ದೇಶಗಳು ಸತತ ಎರಡನೇ ದಿನವೂ ದಾಳಿ-ಪ್ರತಿದಾಳಿ ಮುಂದುವರಿಸಿವೆ. "ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ 'ಅತ್ಯಂತ ತೀವ್ರವಾದ' ದಾಳಿ ನಡೆಸಲಿದೆ"...