ವಿದೇಶ

ಅಮೆರಿಕ-ಇರಾನ್‌ ನಡುವೆ ತೀವ್ರಗೊಂಡ ಸಂಘರ್ಷ: ಹಾರ್ಮುಜ್ ಜಲಸಂಧಿ ಬಂದ್

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದ್ದು, ಎರಡೂ ದೇಶಗಳು ಪರಸ್ಪರರ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿವೆ. ಕಳೆದ ಏಪ್ರಿಲ್‌ನಲ್ಲಿ ಏರ್ಪಟ್ಟಿದ್ದ ಕದನ ವಿರಾಮವು ಮುರಿದುಬಿದ್ದಿದ್ದು,...

ಭೂಮಿ ವಿಪರೀತ ಬಿಸಿಗೆ ಮನುಷ್ಯನೇ ಕಾರಣ: ನೂತನ ಅಧ್ಯಯನ ವರದಿ

ಭೂಮಿಯ ತಾಪಮಾನವು ದಿನೇ ದಿನೇ ಮಿತಿಮೀರುತ್ತಿದ್ದು, ಈ ಜಾಗತಿಕ ತಾಪಮಾನ ಏರಿಕೆಗೆ ನೈಸರ್ಗಿಕ ಪ್ರಕ್ರಿಯೆಗಳಿಗಿಂತ ಮಾನವನ ಹಸ್ತಕ್ಷೇಪ ಹಾಗೂ ಚಟುವಟಿಕೆಗಳೇ ಅತಿ ದೊಡ್ಡ ಕಾರಣವಾಗಿದೆ ಎಂದು 2025ರ ಇತ್ತೀಚಿನ ಸಮಗ್ರ ಹವಾಮಾನ ಅಧ್ಯಯನ...

ಒಮನ್ ಭಾರತೀಯ ಹಡಗಿನ ಮೇಲೆ ದಾಳಿ, 21 ಮಂದಿಯ ರಕ್ಷಣೆ, ಮೂವರಿಗಾಗಿ ಶೋಧ

ಒಮನ್ ಕರಾವಳಿಯ ಸಮೀಪ ಜೂನ್ 10ರಂದು ‘ಸೆಟ್ಟೆಬೆಲ್ಲೊ’ (Settebello) ಎಂಬ ಹೆಸರಿನ ವಾಣಿಜ್ಯ ಹಡಗಿನ ಮೇಲೆ ನಡೆದ ಶಂಕಿತ ಅಮೆರಿಕದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಹಡಗಿನಲ್ಲಿದ್ದ ಒಟ್ಟು 24 ಮಂದಿ...

ಭಾರತದ ಕೃಷಿ ಉತ್ಪನ್ನ ರಫ್ತು ಬಿಕ್ಕಟ್ಟು: ಮಾವು, ಅಕ್ಕಿ, ಮಸಾಲೆ ಪದಾರ್ಥಗಳ ನಿಷೇಧ

ಭಾರತೀಯ ಕೃಷಿ ಉತ್ಪನ್ನ ರಫ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯಬೇಕಾದರೆ, ಕೇವಲ ರೈತರನ್ನು ಹೊಣೆ ಮಾಡದೆ, ಬೆಳೆಗಳ ಕಟಾವಿನ ನಂತರದ ಶೇಖರಣಾ ಘಟಕಗಳು ಹಾಗೂ ಸಂಸ್ಕರಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಹಂತ-ಹಂತದ ಗುಣಮಟ್ಟ ತಪಾಸಣಾ ವ್ಯವಸ್ಥೆಯನ್ನು...

ಪರಿಸರ ನಾಶದ ವಿರುದ್ಧ ಜನರ ದಂಗೆ: ಅಲ್ಬೇನಿಯಾದಲ್ಲಿ ಟ್ರಂಪ್ ಅಳಿಯನ ಯೋಜನೆಗೆ ತಡೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಮತ್ತು ಅವರ ಪತ್ನಿ ಇವಾಂಕಾ ಟ್ರಂಪ್ ಹೂಡಿಕೆ ಮಾಡಲು ಯೋಜಿಸಿರುವ ಐಷಾರಾಮಿ ರೆಸಾರ್ಟ್ ಪ್ರಾಜೆಕ್ಟ್ ವಿರುದ್ಧ ಅಲ್ಬೇನಿಯಾದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು...

ಇರಾನ್‌ನ ಅರ್ಧದಷ್ಟು ತೈಲವನ್ನು ಅಮೆರಿಕ ಪಡೆಯಲಿದೆ: ಟ್ರಂಪ್

ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಇರಾನ್‌ನ ನಾಶದ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನಿನ ಯುದ್ಧೋತ್ತರ ಪುನರ್‌ನಿರ್ಮಾಣ ಮತ್ತು ತೈಲ ಸಂಪನ್ಮೂಲಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. "ಇರಾನ್ ಧ್ವಂಸಗೊಂಡರೆ, ಅದರ ಪುನರ್‌ನಿರ್ಮಾಣಕ್ಕೆ ಅಮೆರಿಕವೇ ಬರಬೇಕಾಗುತ್ತದೆ. ನಾವು...

ಕೈಗಾರಿಕಾ ಕ್ರಾಂತಿಯಿಂದ AI ಯುಗದವರೆಗೆ: ಪೋಪ್ ಲಿಯೋ ಹೇಳಿದ ಅಸಮಾನತೆಯ ವಾಸ್ತವ

ಕಾರ್ಮಿಕರ ಹಕ್ಕುಗಳು ಮತ್ತು ಕೈಗಾರಿಕಾ ಕ್ರಾಂತಿಯ ಪರಿಣಾಮಗಳ ಕುರಿತು ಪೋಪ್ ಲಿಯೋ XIII ಅವರು ಹಿಂದೆ ನೀಡಿದ್ದ ಎಚ್ಚರಿಕೆ ಇಂದಿನ ಡಿಜಿಟಲ್ ಯುಗಕ್ಕೂ ಅಕ್ಷರಶಃ ಅನ್ವಯಿಸುತ್ತದೆ. ""ತಂತ್ರಜ್ಞಾನವು ಅಪಾರ ಸಂಪತ್ತನ್ನು ಸೃಷ್ಟಿಸುತ್ತದೆ, ಆದರೆ...

ಮಧ್ಯಪ್ರಾಚ್ಯ ಯುದ್ಧ | ಮತ್ತೆ ಭುಗಿಲೆದ್ದ ಉದ್ವಿಗ್ನತೆ: ಇರಾನ್, ಅಮೆರಿಕ ನಡುವೆ ದಾಳಿ-ಪ್ರತಿದಾಳಿ

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಇರಾನ್‌ನ ಡ್ರೋನ್ ದಾಳಿಗೆ ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎನ್ನಲಾಗಿದೆ. ಇದಾದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ಪ್ರತಿದಾಳಿ ನಡೆಸಿದೆ. ಅಮೆರಿಕ...

A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ

'ಎ ಫಾಗಿ ಟೇಲ್' ಕೇವಲ 1950ರ ದಶಕದ ತೈವಾನಿನ ರಾಜಕೀಯ ಪರಿಸ್ಥಿತಿಯ ಕತೆಯಲ್ಲ. ಐತಿಹಾಸಿಕ ಚಿತ್ರವಲ್ಲ. ಕಷ್ಟದ ಕಾಲದಲ್ಲಿ ಮನುಷ್ಯತ್ವ ಹೇಗೆ ಬದುಕುಳಿಯುತ್ತದೆ ಎಂಬುದನ್ನು ತೋರುವ ಚಿತ್ರ. ರಾಜಕೀಯ-ಮಾನವೀಯ ಪ್ರಶ್ನೆಗಳನ್ನು ಎತ್ತುವ ಚಿತ್ರ....

ಹೈಡ್ರೋಜನ್ ಬಲೂನ್‌ನಲ್ಲಿ ಅಟ್ಲಾಂಟಿಕ್ ದಾಟಿದ ಮೊದಲ ಬ್ರಿಟಿಷ್ ಮಹಿಳೆ

ಬ್ರಿಟನ್‌ನ 36 ವರ್ಷದ ಸಾಹಸಿ ಮಹಿಳೆ ಅಲಿಸಿಯಾ ಹೆಂಪಲ್‌ಮನ್‌-ಆಡಮ್ಸ್ ಅವರು ಹೈಡ್ರೋಜನ್ ಗ್ಯಾಸ್ ಬಲೂನ್ ಮೂಲಕ ಅಟ್ಲಾಂಟಿಕ್ ಸಾಗರವನ್ನು ಯಶಸ್ವಿಯಾಗಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದಿಂದ ಯುರೋಪ್‌ವರೆಗಿನ ಈ ನಾಲ್ಕು...

ಪಿಒಕೆಯಲ್ಲಿ ಪಾಕ್ ಭದ್ರತಾ ಪಡೆಗಳ ದೌರ್ಜನ್ಯ; ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 11 ಮಂದಿ ಸಾವು​

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸರ್ಕಾರದ ನೀತಿಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ದೌರ್ಜನ್ಯ ಎಸಗಿದ್ದು, ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ....

ಒಂದೇ ದಿನದಲ್ಲಿ ಭೂಕಂಪ, ಸುನಾಮಿ, ಯುದ್ಧ; ಬೆಚ್ಚಿಬೀಳುತ್ತಿದೆ ಜಗತ್ತು!

ಮಾನವ ಇತಿಹಾಸದಲ್ಲಿ ಕೆಲವು ದಿನಗಳು ಇಡೀ ಜಗತ್ತನ್ನೇ ಏಕಕಾಲದಲ್ಲಿ ಭೀತಿಯ ನೆರಳಿನಲ್ಲಿ ನಿಲ್ಲಿಸಿಬಿಡುತ್ತವೆ. ಇಂತಹುದೇ ಒಂದು ಆತಂಕಕಾರಿ ವಿದ್ಯಮಾನಕ್ಕೆ ಇಂದು (ಜೂನ್ 8) ಭೂಮಂಡಲ ಸಾಕ್ಷಿಯಾಗಿದೆ. ಒಂದೆಡೆ, ಪ್ರಕೃತಿಯ ರೌದ್ರಾವತಾರಕ್ಕೆ ಫಿಲಿಪೈನ್ಸ್‌ ನಲುಗಿಹೋಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ