ವಿದೇಶ

ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆಗಳೇ ಅಸ್ತ್ರ: ಅಮೆರಿಕದಲ್ಲಿ ಗೂಗಲ್‌ನಿಂದ ವಿನೂತನ ಪ್ರಯೋಗ

ಗೂಗಲ್‌ನ ಮಾತೃಸಂಸ್ಥೆಯಾದ 'ಆಲ್ಫಾಬೆಟ್', ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ರಾಜ್ಯಗಳಲ್ಲಿ ಒಟ್ಟು 3.2 ಕೋಟಿ ಸೊಳ್ಳೆಗಳನ್ನು ಹಾರಿಬಿಡುವ ವಿನೂತನ ಯೋಜನೆಯೊಂದನ್ನು ರೂಪಿಸಿದೆ. ವೆಸ್ಟ್ ನೈಲ್ ವೈರಸ್ (West Nile virus) ಮತ್ತು ಸೈಂಟ್...

ಇರಾನ್ ಅಣ್ವಸ್ತ್ರ ಹೊಂದಲು ಸಮ್ಮತಿ ಇಲ್ಲ: ಟ್ರಂಪ್ ಹೇಳಿಕೆ

ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿ ಮಾಡಲು ನಾವು ಒಪ್ಪಿಕೊಂಡಿಲ್ಲ. ಇರಾನ್‌ಗೆ ಯಾವುದೇ ಪರಮಾಣ ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಶಾಂತಿ ಒಪ್ಪಂದಕ್ಕೆ ಮತ್ತಷ್ಟು ಪ್ರಸ್ತಾಪಗಳನ್ನು ಇರಾನ್‌ಗೆ ಟ್ರಂಪ್ ಕಳಿಸಿದ್ದಾರೆ ಎಂದು...

ಅಮೆರಿಕ – ಇರಾನ್ ಯುದ್ಧಕ್ಕೆ 60 ದಿನಗಳ ಕದನ ವಿರಾಮ ಪ್ರಸ್ತಾವ; ಟ್ರಂಪ್ ನಿರ್ಧಾರದತ್ತ ಎಲ್ಲರ ಚಿತ್ತ

ಈ 60 ದಿನಗಳ ಕದನ ವಿರಾಮ ಕೇವಲ ಎರಡು ದೇಶಗಳಿಗೆ ಸೀಮಿತವಾದದ್ದಲ್ಲ; ಇದು ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದಲೂ ನಿರ್ಣಾಯಕವಾಗಿದೆ. ವಿಶೇಷವಾಗಿ ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಆತಂಕವನ್ನು...

ರಷ್ಯಾ-ಉಕ್ರೇನ್ ವಾರ್‌: ವಿನಾಶಕಾರಿ ಕ್ಷಿಪಣಿ ದಾಳಿಯ ಎಚ್ಚರಿಕೆ; ಕೀವ್ ತೊರೆಯಲು ವಿದೇಶಿಗರಿಗೆ ರಷ್ಯಾ ಗಡುವು

‌ಬರೋಬ್ಬರಿ ನಾಲ್ಕು ವರ್ಷ ಪೂರೈಸಿರುವ ರಷ್ಯಾ-ಉಕ್ರೇನ್ ಯುದ್ಧ ಈಗ ಅತ್ಯಂತ ಕ್ರಾಂತಿಕಾರಕ ಹಾಗೂ ಅಪಾಯಕಾರಿ ಹಂತವನ್ನು ತಲುಪಿದೆ. ಉಕ್ರೇನ್‌ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ತಕ್ಷಣವೇ...

ಗಡಿಯಲ್ಲಿ ಶಾಂತಿ ಮುಖ್ಯ; LAC ಕುರಿತು ಮಾತುಕತೆ ನಡೆಸಿದ ಭಾರತ ಮತ್ತು ಚೀನಾ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮೇ 27ರಂದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 35ನೇ ಉನ್ನತ ಮಟ್ಟದ (WMCC) ಸಭೆ ನಡೆದಿದೆ. ಉಭಯ ದೇಶಗಳು ಈ ಮಾತುಕತೆಯನ್ನು 'ರಚನಾತ್ಮಕ ಮತ್ತು...

ಶಾಂತಿ ಒಪ್ಪಂದಕ್ಕೆ ಮುಂದಾದ ಇರಾನ್; ನಮಗೆ ಇನ್ನೂ ತೃಪ್ತಿಯಾಗಿಲ್ಲ ಎಂದ ಟ್ರಂಪ್

ಇರಾನ್ ಜೊತೆ ಮಾತುಕತೆ ಹಂತದಲ್ಲಿರುವ ಶಾಂತಿ ಒಪ್ಪಂದದ ನಿಯಮಗಳ ಕುರಿತು ಅಮೆರಿಕ ಇನ್ನೂ 'ತೃಪ್ತಿ ಹೊಂದಿಲ್ಲ' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಇರಾನ್ ಒಪ್ಪಂದ ಮಾಡಿಕೊಳ್ಳಲು ತೀವ್ರ...

ನ್ಯಾಯಾಂಗ ನಿಂದನೆ; ಬೈಜು ರವೀಂದ್ರನ್‌ಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ ಕೋರ್ಟ್: ವರದಿ

ನ್ಯಾಯಾಲಯದ ಆದೇಶಗಳನ್ನು ಗೌರವಿಸದೆ ನ್ಯಾಯಾಂಗ ನಿಂದನೆ ಮಾಡಿದ ಪ್ರಕರಣದಲ್ಲಿ ಬೈಜೂಸ್ ಶಿಕ್ಷಣ ಸಂಸ್ಥೆಯ ಸ್ಥಾಪಕ, ಉದ್ಯಮಿ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಬ್ಲೂಮ್‌ಬರ್ಗ್...

ಬೆಲ್ಜಿಯಂ | ಶಾಲಾ ಬಸ್‌ಗೆ ರೈಲು ಡಿಕ್ಕಿ; ಭೀಕರ ದುರಂತದಲ್ಲಿ ನಾಲ್ವರ ಸಾವು

ಹಳಿ ದಾಟುತ್ತಿದ್ದ ಶಾಲಾ ಬಸ್‌ಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಶಾಲಾ ಮಕ್ಕಳು ಸೇರಿದಂತೆ 4 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಬೆಲ್ಜಿಯಂನಲ್ಲಿ ಮಂಗಳವಾರ ನಡೆದಿದೆ. ಬೆಲ್ಜಿಯಂನ ಉತ್ತರ ಭಾಗದಲ್ಲಿರುವ ಫ್ಲಾಂಡರ್ಸ್...

ಕದನ ವಿರಾಮ ಉಲ್ಲಂಘನೆ: ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆ ಮೇಲೆ ಅಮೆರಿಕ ದಾಳಿ; ಸ್ವರಕ್ಷಣೆ ನೆಪ

ಶಾಂತಿ ಮಾತುಕತೆಗಳು ಬಹಳ ಸುಸೂತ್ರವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮಿಲಿಟರಿಯು ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೈನ್‌ಗಳನ್ನು (ಬಾಂಬ್‌ಗಳನ್ನು) ಅಳವಡಿಸುತ್ತಿದ್ದ ಬೋಟ್‌ಗಳನ್ನು...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

ಭಾರತೀಯ ಮೂಲದ ತಾಯಿ-ಮಗ ಬ್ರಿಟನ್‌ನಲ್ಲಿ ಮೇಯರ್‌ಗಳು

2013ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ (ಬ್ರಿಟನ್) ವಲಸೆ ಹೋಗಿದ್ದ ಭಾರತೀಯ ಮೂಲದ ಕುಟುಂಬವು ಇಂದು ಸಂಭ್ರಮಿಸುತ್ತಿದೆ. ಹರಿಯಾಣದ ರೋಹ್ಟಕ್ ಮೂಲದ ಮಹಿಳೆ ಪರ್ವೀನ್ ರಾಣಿ ಮತ್ತು ಆಕೆಯ ಮಗ ತುಷಾರ್ ಕುಮಾರ್ - ಇಬ್ಬರೂ...

ರುಬಿಯೊ-ಜೈಶಂಕರ್‌ ಸಭೆ: ಭಾರತದ ಪ್ರಮುಖ 5 ನಿಲುವುಗಳನ್ನು ವಿವರಿಸಿದ ವಿದೇಶಾಂಗ ಸಚಿವ

ಜಾಗತಿಕ ಮತ್ತು ಪ್ರಾದೇಶಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತವು ಸಂವಾದ ಹಾಗೂ ರಾಜತಾಂತ್ರಿಕತೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ. ಅಂತರರಾಷ್ಟ್ರೀಯ ನಿಯಮಗಳಿಗೆ ಗೌರವ ನೀಡುವುದು, ಸಮುದ್ರ ಮಾರ್ಗದ ಮುಕ್ತ ವ್ಯಾಪಾರಕ್ಕೆ ಬೆಂಬಲ, ಮಾರುಕಟ್ಟೆ ಮತ್ತು ಸಂಪನ್ಮೂಲಗಳನ್ನು ದುರುದ್ದೇಶಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ