ಹೆಗ್ಗಡದೇವನಕೋಟೆ ಸೀಮೆಯ ಕನ್ನಡ | ‘ಅಯ್ಯೋ ನಿನ್ ಸೊಲ್ ಅಡ್ಗ… ಅದ್ಯಾಕಮ್ಮಿ!’

ಚೈತ್ರಶ್ರೀ ಭೀಮನಕೊಲ್ಲಿ ಹೆಗ್ಗಡದೇವನಕೋಟೆ ಸೀಮೆಯ ಕನ್ನಡ ಈದಿನ.ಕಾಮ್ ಕೇಳುದಾಣ


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌

ಅದ್ಯಾಕ ಸಾರದ್ದಕ್ಕ ನಿನ್ನ ಹೆಣ್ಣು ಈಚ್ಗುವ-ಮನ್ಗುವ ಪಂಗಾರಿ ಕಡಂಗಾ ತಿರುಗುತ್ತಾ ಇದ್ದದ್ದು…. ನಿನ್ ಗಂಡ ಶಂಕ್ರಣ್ಣ ಎಲ್ಲಗ ಹೋದ್ನಾ.. ಹತ್ತಿ ಬುಡ್ಸಕಾ ಆಳ ಹುಡಿಕ ಬತ್ತೀನಿ ಅಂತಾ ಹೋಗೋನಾ.. ಅವ್ವ ಪುಟ್ಲಕ್ಷ್ಮಿ ನೀನೂವಾ ಹತ್ತಿ ಬುಡ್ಸಾಕ ಬಂದ್ಬುಡವ್ವ…

ಮುಖ್ಯಚಿತ್ರ ಕೃಪೆ: ಮಾರ್ಜಿ ಲ್ಯಾಂಗ್

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

LEAVE A REPLY

Please enter your comment!
Please enter your name here