ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಉಪವಿಭಾಗಕ್ಕೆ ಸಂಬಂಧಿಸಿದಂತೆ, ದಿನಾಂಕ:28.12.2025 ಭಾನುವಾರದಂದು ಕೊಡಿಗೇನಹಳ್ಳಿ 66/11ಕೆವಿ, ಪುರವರ 66/11ಕೆವಿ, ಮತ್ತು ತೆರಿಯೂರು 66/11ಕೆವಿ, ವಿದ್ಯುತ್ ಉಪಸ್ಥಾವರದ ಕೇಂದ್ರಗಳಲ್ಲಿ ತ್ರೈಮಾಸಿಕಾ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ, ಸಿಂಗನಹಳ್ಳಿ, ಚಿಕ್ಕದಾಳವಟ್ಟ, ಮುದ್ದೇನಹಳ್ಳಿ ದೊಡ್ಡಮಾಲೂರು, ಚಿಕ್ಕಮಾಲೂರು, ಕಡಗತ್ತೂರು, ಕಲಿದೇವಪುರ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು, ಗ್ರಾಹಕರು ಸಹಕರಿಸಲು ಕೋರಿದೆ ಎಂದು ಬೆವಿಕಂ,ಕೊಡಿಗೇನಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಧುಗಿರಿ | ಕೊಡಿಗೇನಹಳ್ಳಿ ಉಪವಿಭಾಗದಲ್ಲಿ ಡಿ. 28 ರಂದು ವಿದ್ಯುತ್ ವ್ಯತ್ಯಯ
- Advertisement -
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




