ತುಮಕೂರು | ಹೆಣ್ಣು ಗರಿಕೆಯ ಹಾಗೆ, ವ್ಯವಸ್ಥೆ ಎಷ್ಟೇ ತುಳಿದರು ಚಿಗುರುತ್ತಲೇ ಇರುತ್ತಾಳೆ : ಯಶೋಧ

Date:

‘ನಿಂದಕರು ಇರಬೇಕಯ್ಯ ಜಗದೊಳು’ ಎಂಬಂತೆ ನಿಂದಕರಿದ್ದರೆ ಮುಂದಿನ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು  ಶಾರದಾಂಬ ಟ್ರಸ್ಟ್ ನ ಯಶೋಧ ಹೇಳಿದರು

- Advertisement -

ತುಮಕೂರು  ನಗರದ ಪಿ ಅಂಡ್ ಟಿ ಕ್ವಾಟರ್ಸ್ ನ ದಾರಿಬುತ್ತಿ ಮನೆಯಲ್ಲಿ ದಾರಿಬುತ್ತಿ ಬಳಗದ ವತಿಯಿಂದ ‘ಹೆಣ್ಣೆಂಬ ಶಕ್ತಿಯ ಸುತ್ತ-ಮುತ್ತ’ ವಿಷಯ ಕುರಿತು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಹೆಣ್ಣು ಗರಿಕೆಯ ಹಾಗೆ ಸಮಾಜ, ವ್ಯವಸ್ಥೆ ಎಷ್ಟೇ ತುಳಿದರು ಚಿಗುರುತ್ತಲೇ ಇರುತ್ತಾಳೆ ಹೆಣ್ಣಿಗೆ ಏನೂ ಕೊಡಲಾಗದಿದ್ದರು ಗೌರವ ಕೊಟ್ಟರೆ ಸಾಕು ಮತ್ತು ಬದುಕೆಂಬ ಪಯಣದಲ್ಲಿ ಕಲ್ಲು-ಮುಳ್ಳುಗಳ ಜೊತೆ ಗಾಯ ಗುಣಪಡಿಸಿಕೊಂಡು ಸಾಗಬೇಕು ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಯಾವುದೇ ಬಲಹೀನತೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ ನಮ್ಮ ನ್ಯೂನ್ಯತೆಗಳು ನಮಗೆ ಶಕ್ತಿಯಾಗಬೇಕು ಎಂದು ಕುಮಾರಿ ಕುಸುಮ ಜೈನ್ ಹೇಳಿದರು 

ಕವಯತ್ರಿ  ರಂಗಮ್ಮ ಹೊದೇಕಲ್ ಮಾತನಾಡಿ ಇವತ್ತಿನ ಎಲ್ಲಾ ಸಂಕಷ್ಟಗಳಾಚೆ ಮನುಷ್ಯ ಮನುಷ್ಯರು ಪರಸ್ಪರ ಪ್ರೀತಿಯ ಮಾತುಗಳನ್ನಾಡುವುದು ಕಷ್ಟವಿರುವ ಹೊತ್ತಿನಲ್ಲಿ ಈ ರೀತಿ ನಾವೆಲ್ಲಾ ಒಂದೆಡೆ ಸೇರಿ ಪ್ರೀತಿ ಹಂಚುತ್ತಿರುವುದು ನಮ್ಮೊಳಗೆ ಮುನುಷ್ಯತ್ವವನ್ನು ಉದ್ದೀಪಿಸುತ್ತಿದೆ ಎಂದರು 

ಕಾರ್ಯಕ್ರಮದಲ್ಲಿ ವಿವೇಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾದಪೀರ್ ಎಲ್ಲರನ್ನು ಸ್ವಾಗತಿಸಿದರು. ತಿಳಿ ಕಾರ್ಯಕ್ರಮ ನಿರೂಪಿಸಿದರು

ಬಳಗದ ಮೇಘನಾ,ಶೈಲಜಾ,ದರ್ಶನ್, ಕೃಷ್ಣ,ಪ್ರೇಮ,ವೇದ,ಸೋನಿಕಾ,ಪುಪ್ಷ,ವರುಣ್ ರಾಜ್,ಪಾತಲಿಂಗಯ್ಯ ಇತರರು ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...

ತುಮಕೂರು | ಪಾರಂಪರಿಕ ಮೌಲ್ಯಗಳು ಜೀವನದ ಆದರ್ಶಗಳು : ಡಿ. ಕೃಷ್ಣ

 ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ...

ತುಮಕೂರು | ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಆಲೋಚನೆ, ಆವಿಷ್ಕಾರದ ಮನೋಭಾವ ಬೆಳೆಸಿಕೊಳ್ಳಲಿ : ಡಾ.ಜಿ. ಪರಮೇಶ್ವರ

 ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ...

ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರದ್ದತಿಗೆ ರೈತಸಂಘ ಒತ್ತಾಯ

 ಹೇಮಾವತಿ ನದಿ ತುಮಕೂರು ಜಿಲ್ಲೆಯ ರೈತರ ಬದುಕಿನ ಆಧಾರವಾಗಿದ್ದು, ಅದರ ನೀರನ್ನು...