ಕಳೆದ ಎಂಟು ದಶಕಗಳ ಸಾಧನೆಗಳನ್ನು ಹೆಮ್ಮೆಯಿಂದ ಸ್ಮರಿಸುತ್ತಾ, ಮುಂದಿನ ಭಾರತದ ಕನಸುಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಡೋಣ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾರತ ಇನ್ನಷ್ಟು ಮುನ್ನಡೆಯಲಿ.
- Advertisement -
ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತ ಸದಾ ಹೆಮ್ಮೆಯಿಂದ ನಿಲ್ಲುವಂತಾಗಲಿ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಟಿ ಎಸ್ ಅನ್ಸಾರ್
ಟಿ ಎಸ್ ಅಬ್ದುಲ್ ರವೂಫ್
ಮಹಮ್ಮದ್ ಸಲೀಂ ಜಿ.ಎನ್






