ಅಮಾನತುಗೊಂಡ 141 ಸಂಸದರಲ್ಲಿ ಕರ್ನಾಟಕದ ನಾಲ್ವರು

Date:

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಹಾಗೂ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ರಾಜೀನಾಮೆಗೆ ಆಗ್ರಹಿಸಿ ಪ್ರತಿಪ್ರಕ್ಷದ ಸಂಸದರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಳೆದ 3 ದಿನದಲ್ಲಿ 141 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಭಾರತೀಯ ಸಂಸತ್ತಿನ ಇತಿಹಾಸದಲ್ಲಿಯೇ ಇಷ್ಟು ಮಂದಿ ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲಾಗಿದೆ. ಸರ್ಕಾರದ ನಡೆಯನ್ನು ಖಂಡಿಸಿರುವ ವಿಪಕ್ಷಗಳು ಇದೊಂದು ಐತಿಹಾಸಿಕ ಪ್ರಮಾದ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಅಮಾನತುಗೊಂಡವರಲ್ಲಿ 141 ಸಂಸದರಲ್ಲಿ ಕರ್ನಾಟಕದ ನಾಲ್ವರು ಸಂಸದರು ಇದ್ದಾರೆ. ಎಲ್ ಹನುಮಂತಯ್ಯ, ಜೈರಾಂ ರಮೇಶ್, ಜೆ ಸಿ ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್ ಅಮಾನತ್ತಾದ ನಾಲ್ವರು ಕನ್ನಡಿಗ ಸಂಸದರು. ಈ ನಾಲ್ವರು ರಾಜ್ಯಸಭಾ ಸದಸ್ಯರಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ಮೂಲದ ಬಿಹಾರದ ಜೆಡಿಯು ರಾಜ್ಯಸಭಾ ಸಂಸದರಾದ ಅನೀಲ್ ಪ್ರಸಾದ್ ಹೆಗ್ಡೆ ಕೂಡ ಅಮಾನತುಗೊಂಡಿದ್ದಾರೆ.

ಉಳಿದ ವಿವಿಧ ಪಕ್ಷಗಳ ಸಂಸದರ ಪ್ರಮುಖರ ಪಟ್ಟಿ

ಕಾಂಗ್ರೆಸ್ :

ಶಶಿ ತರೂರ್, ಮನೀಶ್ ತಿವಾರಿ, ಕಾರ್ತಿ ಚಿದಂಬರಂ, ವಿ.ವೈತಿಲಿಂಗಂ, ಗುರ್ಜಿತ್ ಸಿಂಗ್ ಔಜ್ಲಾ, ಸಪ್ತಗಿರಿ ಉಲಕ, ಅಡೂರ್ ಪ್ರಕಾಶ್, ಪ್ರದ್ಯುತ್ ಬೊರ್ಡೊಲೊಯ್, ಗೀತಾ ಕೋಡ, ಫ್ರಾನ್ಸಿಸ್ಕೊ ಸಾರ್ಡಿನ್ಹಾ, ಜ್ಯೋತ್ಸ್ನಾ ಮಹಂತ್, ಎ ಚೆಲ್ಲಕುಮಾರ್, ರವನೀತ್ ಬಿಟ್ಟು, ಕೆ.ಸುಧಾಕರನ್, ಮುಹಮ್ಮದ್ ಸಾದಿಕ್, ಎಂ ಕೆ ವಿಷ್ಣು ಪ್ರಸಾದ್, ಜಸ್ಬೀರ್ ಸಿಂಗ್ ಗಿಲ್, ಪ್ರತಿಭಾ ಸಿಂಗ್

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ

ಎನ್‌ಸಿ:

ಫಾರೂಕ್ ಅಬ್ದುಲ್ಲಾ, ಹಸನೈನ್ ಮಸೂಡಿ,

ಸಮಾಜವಾದಿ ಪಕ್ಷ:

ಡಿಂಪಲ್ ಯಾದವ್, ಎಸ್ ಟಿ ಹಸನ್

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ):

ಸುಪ್ರಿಯಾ ಸುಳೆ, ಪಿಪಿ ಮಹಮ್ಮದ್ ಫೈಝಲ್, ಅಮೋಲ್ ಕೋಲ್ಹೆ

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ : ಅಬ್ದುಲ್ ಸಮದಾನಿ

ಜೆಡಿಯು:

ಗಿರಿಧಾರಿ ಯಾದವ್, ರಾಜೀವ್ ರಂಜನ್ ಸಿಂಗ್, ಸಂತೋಷ್ ಕುಮಾರ್, ದುಲಾಲ್ ಚಂದ್ರ ಗೋಸ್ವಾಮಿ, ದಿನೇಶ್ ಯಾದವ್, ಮಹಾಬಲಿ ಸಿಂಗ್, ಸುನಿಲ್ ಕುಮಾರ್, ಚಂದೇಶ್ವರ ಪ್ರಸಾದ್, ಅಲೋಕ್ ಕುಮಾರ್ ಸುಮನ್, ದಿಲೇಶ್ವರ ಕಾಮೈತ್

ಡಿಎಂಕೆ:

ಎಸ್ ಜಗತ್ರಕ್ಷಕನ್, ಎಸ್ ಆರ್ ಪಾರ್ತಿಬನ್, ಎ ಗಣೇಶಮೂರ್ತಿ, ಪಿ ವೇಲುಸಾಮಿ, ಡಿಎನ್ ವಿ ಸೆಂಥಿಲ್ ಕುಮಾರ್, ಧನುಷ್ ಎಂ ಕುಮಾರ್, ಕನಿಮೊಳಿ

ಟಿಎಂಸಿ:

ಮಾಲಾ ರಾಯ್, ಸುದೀಪ್ ಬಂದೋಪಾಧ್ಯಾಯ, ಖಲೀಲ್ ಉರ್ ರಹಮಾನ್, ಸಜ್ದಾ ಅಹಮದ್

ಎಎಪಿ:

ಸುಶೀಲ್ ಕುಮಾರ್ ರಿಂಕು,

ವಿಸಿಕೆ:

ತೊಲ್ ತಿರುಮಾವಳವನ್

ಡ್ಯಾನಿಶ್ ಅಲಿ (BSP ಯಿಂದ ಅಮಾನತುಗೊಳಿಸಲಾಗಿದೆ)

ರಾಜ್ಯಸಭೆ:

ಪ್ರಮೋದ್ ತಿವಾರಿ (ಕಾಂಗ್ರೆಸ್), ಫೈಯಾಜ್ ಅಹ್ಮದ್ (ಕಾಂಗ್ರೆಸ್), ಜೈರಾಮ್ ರಮೇಶ್ (ಕಾಂಗ್ರೆಸ್), ಅಮೀ ಯಾಜ್ಞಿಕ್ (ಕಾಂಗ್ರೆಸ್), ನಾರಣಭಾಯ್ ಜೆ. ರಥ್ವಾ (ಕಾಂಗ್ರೆಸ್), ಸೈಯದ್ ನಾಸಿರ್ ಹುಸೇನ್ (ಕಾಂಗ್ರೆಸ್), ಫುಲೋ ದೇವಿ ನೇತಮ್ (ಕಾಂಗ್ರೆಸ್), ಶಕ್ತಿ ಸಿನ್ಹ ಗೋಹಿಲ್ (ಕಾಂಗ್ರೆಸ್), ಕೆ.ಸಿ. ವೇಣುಗೋಪಾಲ್ (ಕಾಂಗ್ರೆಸ್), ರಜನಿ ಅಶೋಕರಾವ್ ಪಾಟೀಲ್ (ಕಾಂಗ್ರೆಸ್), ರಂಜೀತ್ ರಂಜನ್ (ಕಾಂಗ್ರೆಸ್), ಇಮ್ರಾನ್ ಪ್ರತಾಪಗಢಿ (ಕಾಂಗ್ರೆಸ್), ರಣದೀಪ್ ಸಿಂಗ್ ಸುರ್ಜೇವಾಲಾ (ಕಾಂಗ್ರೆಸ್), ಸುಖೇಂದು ಶೇಖರ್ ರೇ (ತೃಣಮೂಲ ಕಾಂಗ್ರೆಸ್), ಮೊಹಮ್ಮದ್ ನಾದಿಮುಲ್ ಹಕ್ (ತೃಣಮೂಲ ಕಾಂಗ್ರೆಸ್), ಅಬೀರ್ ರಂಜನ್ ಬಿಸ್ವಾಸ್ (ತೃಣಮೂಲ ಕಾಂಗ್ರೆಸ್), ಸಂತಾನು ಸೇನ್ (ತೃಣಮೂಲ ಕಾಂಗ್ರೆಸ್), ಮೌಸಮ್ ನೂರ್ (ತೃಣಮೂಲ ಕಾಂಗ್ರೆಸ್), ಪ್ರಕಾಶ್ ಚಿಕ್ ಬರೈಕ್ (ತೃಣಮೂಲ ಕಾಂಗ್ರೆಸ್), ಸಮೀರುಲ್ ಇಸ್ಲಾಂ (ತೃಣಮೂಲ ಕಾಂಗ್ರೆಸ್), ಎಂ. ಷಣ್ಮುಗಂ (ಡಿಎಂಕೆ), ಎನ್.ಆರ್. ಇಲಾಂಗೋ (ಡಿಎಂಕೆ), ಕನಿಮೊಳಿ, ಎನ್‌ವಿಎಂ ಸೋಮು (ಡಿಎಂಕೆ), ಆರ್. ಗಿರಿರಾಜನ್ (ಡಿಎಂಕೆ), ಮನೋಜ್ ಕುಮಾರ್ ಝಾ (ಆರ್‌ಜೆಡಿ), ವಿ.ಶಿವದಾಸನ್ (ಸಿಪಿಐ(ಎಂ), ರಾಮ್ ನಾಥ್ ಠಾಕೂರ್ (ಜೆಡಿ(ಯು), ಅನೀಲ್ ಪ್ರಸಾದ್ ಹೆಗ್ಡೆ (ಜೆಡಿಯು), ವಂದನಾ ಚವಾಣ್ (ಎನ್‌ಸಿಪಿ), ರಾಮ್ ಗೋಪಾಲ್ ಯಾದವ್ (ಸಮಾಜವಾದಿ ಪಕ್ಷ), ಜಾವೇದ್ ಅಲಿ ಖಾನ್ (ಸಮಾಜವಾದಿ ಪಕ್ಷ), ಮಹುವಾ ಮಜಿ (ಜೆಎಂಎಂ), ಜೋಸ್ ಕೆ. ಮಣಿ (ಕೇರಳ ಕಾಂಗ್ರೆಸ್ (ಎಂ), ಅಜಿತ್ ಕುಮಾರ್ ಭುಯಾನ್ (ಅಂಚಲಿಕ್ ಗಾನ ಮೋರ್ಚಾ), ಜೆಬಿ ಮಾಥರ್ ಹಿಶಾಮ್ (ಕಾಂಗ್ರೆಸ್), ಎಲ್. ಹನುಮಂತಯ್ಯ (ಕಾಂಗ್ರೆಸ್), ನೀರಜ್ ಡಾಂಗಿ (ಕಾಂಗ್ರೆಸ್), ರಾಜಮಣಿ ಪಟೇಲ್ (ಕಾಂಗ್ರೆಸ್), ಕುಮಾರ್ ಕೇತ್ಕರ್ (ಕಾಂಗ್ರೆಸ್), ಜಿ.ಸಿ. ಚಂದ್ರಶೇಖರ್ (ಕಾಂಗ್ರೆಸ್), ಬಿನೋಯ್ ವಿಶ್ವಂ (ಸಿಪಿಐ), ಸಂತೋಷ್ ಕುಮಾರ್ ಪಿ. (ಸಿಪಿಐ), ಎಂ. ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಜಾನ್ ಬ್ರಿಟಾಸ್ (ಸಿಪಿಐ(ಎಂ), ಎ.ಎ. ರಹೀಮ್ (ಸಿಪಿಐ(ಎಂ), ಡೆರೆಕ್ ಒ ಬ್ರಿಯಾನ್(ಟಿಎಂಸಿ)

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೆಎನ್‌ಯು ವಿವಿಯಲ್ಲಿ ಎಡ ಪಂಥೀಯ – ಎಬಿವಿಪಿ ವಿದ್ಯಾರ್ಥಿಗಳ ನಡುವೆ ಗಲಭೆ: ಹಲವರಿಗೆ ಗಾಯ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ಬೆಂಬಲಿತ...

ನ್ಯೂಸ್‌ ಚಾನೆಲ್‌ಗಳಲ್ಲಿ ಕೋಮು ದ್ವೇಷ ಪ್ರಸಾರ: ಟೈಮ್ಸ್‌ ನೌ, ನ್ಯೂಸ್‌18ಗೆ ದಂಡ; ಆಜ್ ತಕ್‌ಗೆ ಎಚ್ಚರಿಕೆ

ದ್ವೇಷ ಮತ್ತು ಕೋಮು ಸೌಹಾರ್ದತೆ ಕದಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಟೈಮ್ಸ್‌...

ಪೆಟ್ರೋಲಿಯಂ ಮೇಲಿನ ವಿಂಡ್‌ಫಾಲ್ ತೆರಿಗೆ ಹೆಚ್ಚಳ

ಶುಕ್ರವಾರದಿಂದ ಜಾರಿಗೆ ಬರುವಂತೆ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್...

ಗುಜರಾತ್‌ | 2 ವರ್ಷದಿಂದ 3.8 ಲಕ್ಷ ಅರ್ಹ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ

ಗುಜರಾತ್‌ನಲ್ಲಿ 2.75 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಿದ್ದಾರೆ....