U19 ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ತಂಡಗಳು 16, ಭಾರತಕ್ಕೆ ಮೂರು ಎದುರಾಳಿಗಳು

Date:

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ಅಂಡರ್-19 ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 6, 2026 ರಂದು ನಡೆಯಲಿದೆ.

- Advertisement -

19 ವರ್ಷದೊಳಗಿನವರ ಪುರುಷರ ಏಕದಿನ ವಿಶ್ವಕಪ್​ನಲ್ಲಿ 16 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 41 ಪಂದ್ಯಗಳು ನಡೆಯಲಿದೆ. ಭಾರತ ತಂಡವು ಮೊದಲ ಸುತ್ತಿನಲ್ಲಿ ಮೂರು ಎದುರಾಳಿಗಳನ್ನು ಎದುರಿಸಲಿದೆ. ಅದರಂತೆ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುಎಸ್​ಎ ವಿರುದ್ಧ ಆಡಲಿದ್ದು, ಇದಾದ ಬಳಿಕ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಇದನ್ನು ಓದಿದ್ದೀರಾ? ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ ರಣಜಿ ಆಟಗಾರ

ಅಂಡರ್-19 ಏಕದಿನ ವಿಶ್ವಕಪ್​ ವೇಳಾಪಟ್ಟಿ:
ಜನವರಿ 15: ಯುಎಸ್ಎ vs ಭಾರತ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 15: ಜಿಂಬಾಬ್ವೆ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 15: ತಾಂಜಾನಿಯಾ vs ವೆಸ್ಟ್ ಇಂಡೀಸ್, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 16: ಪಾಕಿಸ್ತಾನ vs ಇಂಗ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 16: ಆಸ್ಟ್ರೇಲಿಯಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 16: ಅಫ್ಘಾನಿಸ್ತಾನ್ vs ದಕ್ಷಿಣ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 17: ಭಾರತ vs ಬಾಂಗ್ಲಾದೇಶ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 17: ಜಪಾನ್ vs ಶ್ರೀಲಂಕಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 18: ನ್ಯೂಜಿಲೆಂಡ್ vs ಯುಎಸ್ಎ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 18: ಇಂಗ್ಲೆಂಡ್ vs ಜಿಂಬಾಬ್ವೆ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 18: ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 19: ಪಾಕಿಸ್ತಾನ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 19: ಶ್ರೀಲಂಕಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 19: ದಕ್ಷಿಣ ಆಫ್ರಿಕಾ vs ಟಾಂಜಾನಿಯಾ, ಹೆಚ್​​ಪಿ ಓವಲ್, ವಿಂಡ್‌ಹೋಕ್
ಜನವರಿ 20: ಬಾಂಗ್ಲಾದೇಶ vs ನ್ಯೂಜಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 20: ಆಸ್ಟ್ರೇಲಿಯಾ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 21: ಇಂಗ್ಲೆಂಡ್ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 21: ಅಫ್ಘಾನಿಸ್ತಾನ್ vs ತಾಂಜಾನಿಯಾ, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 22: ಜಿಂಬಾಬ್ವೆ vs ಪಾಕಿಸ್ತಾನ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 22: ಐರ್ಲೆಂಡ್ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 22: ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 23: ಬಾಂಗ್ಲಾದೇಶ vs ಯುಎಸ್​ಎ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 23: ಶ್ರೀಲಂಕಾ vs ಆಸ್ಟ್ರೇಲಿಯಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 24: ಭಾರತ vs ನ್ಯೂಜಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 24: ಸೂಪರ್ ಸಿಕ್ಸ್ ಎ4 v ಡಿ4, ಹೆಚ್​​ಪಿ ಓವಲ್, ವಿಂಡ್‌ಹೋಕ್
ಜನವರಿ 25: ಸೂಪರ್ ಸಿಕ್ಸ್ ಎ1 vs ಡಿ3, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 25: ಸೂಪರ್ ಸಿಕ್ಸ್ ಡಿ2 ವಿ ಎ3, ಎಚ್‌ಪಿ ಓವಲ್, ವಿಂಡ್‌ಹೋಕ್
ಜನವರಿ 26: ಸೂಪರ್ ಸಿಕ್ಸ್ ಬಿ4 v ಸಿ4, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 26: ಸೂಪರ್ ಸಿಕ್ಸ್ ಸಿ1 ವಿ ಬಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 26: ಸೂಪರ್ ಸಿಕ್ಸ್ ಡಿ1 ವಿ ಎ2, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 27: ಸೂಪರ್ ಸಿಕ್ಸ್ ಸಿ2 ವಿ ಬಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 27: ಸೂಪರ್ ಸಿಕ್ಸ್ ಸಿ3 ವಿ ಬಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 28: ಸೂಪರ್ ಸಿಕ್ಸ್, ಎ1 ವಿ ಡಿ2, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 29: ಸೂಪರ್ ಸಿಕ್ಸ್ ಡಿ3 ವಿ ಎ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 30: ಸೂಪರ್ ಸಿಕ್ಸ್ ಡಿ1 ವಿರುದ್ಧ ಎ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 30: ಸೂಪರ್ ಸಿಕ್ಸ್ ಬಿ3 ವಿ ಸಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 31: ಸೂಪರ್ ಸಿಕ್ಸ್ ಬಿ2 ವಿ ಸಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಫೆಬ್ರವರಿ 01: ಸೂಪರ್ ಸಿಕ್ಸ್ ಬಿ1 ವಿ ಸಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಫೆಬ್ರವರಿ 03: ಮೊದಲ ಸೆಮಿಫೈನಲ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಫೆಬ್ರವರಿ 04: ಎರಡನೇ ಸೆಮಿಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಫೆಬ್ರವರಿ 06: ಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಜು ಬದಲು ವೈಭವ್‌ಗೆ ಅವಕಾಶ ನೀಡಿದ್ದೇಕೆ: ಕಠಿಣ ನಿರ್ಧಾರದ ಹಿಂದಿನ ಅನಿವಾರ್ಯತೆ ವಿವರಿಸಿದ ಗಂಭೀರ್

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್...

ಏಷ್ಯನ್ ಗೇಮ್ಸ್: ಜಪಾನ್ ಅಂಗಳದಲ್ಲಿ ಭಾರತದ ಭರ್ಜರಿ ಪ್ರದರ್ಶನ; ಶೂಟರ್‌ಗಳ ಕಮಾಲ್, ಕ್ರಿಕೆಟ್‌ನಲ್ಲಿ ಮಿನುಗಿದ ಚಿನ್ನ

ಜಪಾನ್‌ನ ಐಚಿ–ನಾಗೋಯಾದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿರುವ 20ನೇ ಆವೃತ್ತಿಯ ಏಷ್ಯನ್ ಗೇಮ್ಸ್...

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...