ಈ ದಿನ ಫ್ಲ್ಯಾಶ್‌‌‌

ತಂಪು ಪಾನೀಯ ತೆರಿಗೆಯಲ್ಲೂ ದೇಶಕ್ಕೊಂದು ಸೂತ್ರ; ಬ್ರಿಟನ್‌ಗಿಂತ ಭಾರತದಲ್ಲಿ 3 ಪಟ್ಟು ಹೆಚ್ಚು ಸಕ್ಕರೆ ಬಳಕೆ!

ಬ್ರಿಟನ್‌ನಲ್ಲಿ ತಂಪು ಪಾನೀಯದಲ್ಲಿ ಹೆಚ್ಚು ಸಕ್ಕರೆ ಹಾಕಿದಷ್ಟೂ ತಯಾರಕರು ಹೆಚ್ಚು ತೆರಿಗೆ ಪಾವತಿಸಬೇಕು. ಹೀಗಾಗಿ ಕಡಿಮೆ ಸಕ್ಕರೆ ಬಳಸಲು ಆರ್ಥಿಕ ಪ್ರೋತ್ಸಾಹವಿದೆ. ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ... ಭಾರತ ಮತ್ತು ಬ್ರಿಟನ್‌ನಲ್ಲಿ ಮಾರಾಟವಾಗುವ ಒಂದೇ...

ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್‌ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ ಕಾಂಗ್ರೆಸ್‌?

ಕರ್ನಾಟಕದ ರಾಜಕಾರಣದಲ್ಲಿ ಮತ್ತೊಮ್ಮೆ ಬಳ್ಳಾರಿ ಜಿಲ್ಲೆ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ...

ಈದ್‌-ಮಿಲಾದ್‌ ಮೆರವಣಿಗೆ ವೇಳೆ ಗಲಾಟೆ: ಪುನೀತ್‌ ಕೆರೆಹಳ್ಳಿ ಸೇರಿ 8 ಮಂದಿ ಬಂಧನ

ಈದ್‌-ಮಿಲಾದ್‌ ಮೆರವಣಿಗೆ ವೇಳೆ ಬೆಂಗಳೂರಿನ ಬಸವನಗುಡಿಯ ಎನ್‌ ಆರ್‌ ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದು ಗುಂಪಿನ ಮುಖಂಡ ಪುನೀತ್‌ ಕೆರೆಹಳ್ಳಿ...

ರಾಮಮಂದಿರ ಟ್ರಸ್ಟ್‌ ಹಿಡಿತಕ್ಕೆ ಮತ್ತೆ ಪೈಪೋಟಿ; ಚಂಪತ್‌ ರಾಯ್‌, ನೃಪೇಂದ್ರ ನಡುವೆ ಜಟಾಪಟಿ?

ರಾಮಮಂದಿರದ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಆಂತರಿಕ ಸಂಘರ್ಷ ತೀವ್ರಗೊಂಡಂತೆ ಕಾಣುತ್ತಿದೆ. ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಅಯೋಧ್ಯೆಯಲ್ಲಿನ ಚಟುವಟಿಕೆಗಳು...

ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ಗೆಲುವು ಅಸಿಂಧುಗೊಳಿಸಲು ಆಧಾರವಲ್ಲ: ಮದ್ರಾಸ್ ಹೈಕೋರ್ಟ್‌ಗೆ ಸಿಎಂ ವಿಜಯ್ ವಾದ

ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬ ಕೇವಲ ಒಂದು ಕಾರಣಕ್ಕಾಗಿ ತಮ್ಮ ಗೆಲುವನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ನಾಯಕ ಸಿ. ಜೋಸೆಫ್...

ದಲಿತ ಯುವಕನ ಲಾಕಪ್ ಡೆತ್: ‘ಕೊಲ್ಲುವ ಉದ್ದೇಶದಿಂದಲೇ ಹಲ್ಲೆ’; 6 ಪೊಲೀಸರ ವಿರುದ್ಧ ಎಫ್‌ಐಆರ್

ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ನಡೆದಿದ್ದ 26 ವರ್ಷದ ದಲಿತ ಯುವಕ ಆಕಾಶ್ ಅವರ ಲಾಕಪ್ ಡೆತ್‌ ಪ್ರಕರಣವನ್ನು ವಿಚಾರಣೆ ನಡೆಸಿರುವ ಸಿಬಿ-ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ದೋಷಾರೋಪಣೆ ಪಟ್ಟಿಯಲ್ಲಿ ಗಂಭೀರ ಅಂಶಗಳನ್ನು ಉಲ್ಲೇಖಿಸಿದ್ದು,...

ರಾಜ್ಯದಲ್ಲಿ ತೀವ್ರ ಜಲಕ್ಷಾಮ, 101 ತಾಲ್ಲೂಕುಗಳು ಬರಪೀಡಿತ: ಡಿಸಿಎಂ ಡಾ. ಜಿ ಪರಮೇಶ್ವರ್

ಮಳೆ ಕೊರತೆಯಿಂದ ತತ್ತರಿಸಿರುವ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಬರ ನಿರ್ವಹಣೆಗಾಗಿ ₹350 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು...

‘ನಿಂಬೆಹಣ್ಣು ಕತ್ತರಿಸಿ ಮಳೆ ನಿಲ್ಲಿಸಿದೆ’ ಎಂದ ಬಿಜೆಪಿ ಸಂಸದ: ಬೆಲೆ ಏರಿಕೆ ಇಳಿಸಲೂ ನಿಂಬೆ ಕತ್ತರಿಸಿ ಎಂದು ಕಾಂಗ್ರೆಸ್ ಲೇವಡಿ

"ನಿಂಬೆಹಣ್ಣು ಕತ್ತರಿಸಿ, ಪ್ರಾರ್ಥನೆ ಮಾಡುವ ಮೂಲಕ ನಾನು ಮಳೆಯನ್ನು ನಿಲ್ಲಿಸಿದೆ" ಎಂದು ಛತ್ತೀಸ್‌ಗಢದ ಕಂಕೇರ್ ಕ್ಷೇತ್ರದ ಬಿಜೆಪಿ ಸಂಸದ ಭೋಜರಾಜ್ ನಾಗ್ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಂಸದರ ಈ...

ಈ ದಿನ ಸಂಪಾದಕೀಯ | ಇತ್ತ ಮೌಢ್ಯ ಬಿತ್ತನೆ, ಅತ್ತ ಮೋಡ ಬಿತ್ತನೆ- ಇದು ಎಡಬಿಡಂಗಿ ಸರ್ಕಾರ

ಮೋಡ ಬಿತ್ತನೆ ದುಬಾರಿ ಸರ್ಕಾರಿ ಯೋಜನೆಯಾಗಬಹುದು. ಪೂಜೆ-ಪುನಸ್ಕಾರ ಜನಮಾನಸದಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯ ಬಿತ್ತನೆಗೆ ಕಾರಣವಾಗಬಹುದು. ಮಳೆ ಬರಬಹುದು, ಬರದಿರಬಹುದು; ಸಾರ್ವಜನಿಕ ಹಣ ಮತ್ತು ನಂಬಿಕೆಯಂತೂ ಮಣ್ಣುಗೂಡುತ್ತವೆ. ಮೊದಲು ನೆಲದ ನೀತಿ ಬದಲಾಗಬೇಕು. ಮೋಡ...

SIR | ಡಿಲೀಟ್ ಪಟ್ಟಿಯಲ್ಲಿ 52 ಲಕ್ಷ ಅರ್ಹ ಮತದಾರರು; ನಾಗರಿಕ ಸಂಘಟನೆಗಳ ಆರೋಪ

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ಮತದಾರರಲ್ಲಿ ಲಕ್ಷಾಂತರ ಮಂದಿ ಇನ್ನೂ ಅರ್ಹ ಮತದಾರರೇ ಆಗಿದ್ದಾರೆ. ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾದ 1,07,96,415 ಮತದಾರರ ಪೈಕಿ ಅಂದಾಜು...

ಮಳೆ ಮುನಿಸಿಗೆ ಕರ್ನಾಟಕ ತತ್ತರ; 101 ತಾಲೂಕುಗಳ ಬರ ನೀಗಿಸುವತ್ತ ಸರ್ಕಾರದ ಚಿತ್ತ

ರಾಜ್ಯದಲ್ಲಿ ಮಳೆ ಕೊರತೆ ತೀವ್ರಗೊಂಡಿದ್ದು, ಕೃಷಿ ಚಟುವಟಿಕೆ, ಜಲಾಶಯಗಳ ನೀರಿನ ಸಂಗ್ರಹ ಹಾಗೂ ಕುಡಿಯುವ ನೀರಿನ ಲಭ್ಯತೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 240 ತಾಲೂಕುಗಳ ಪೈಕಿ 175 ತಾಲೂಕುಗಳು ಮಳೆ ಕೊರತೆ...

ಬಿಜೆಪಿ ಭಕ್ತನ 22 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ ಮೋದಿ ಸರ್ಕಾರ; ವಿಜಯ್ ಮಲ್ಯ ಲೇವಡಿ

ಬಿಜೆಪಿ ಭಕ್ತ, ಮೋದಿ ಹಿಂಬಾಲಕ, ಜೀ ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಬೃಹತ್ ಸಾಲ ಮನ್ನಾಕ್ಕೆ ‘ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ’ (National Company Law Tribunal -...

ಈ ಹೊತ್ತಿನ ಪ್ರಮುಖ ಸುದ್ದಿ