ಈ ದಿನ ಫ್ಲ್ಯಾಶ್‌‌‌

ಪ್ರಧಾನಿ ಮೋದಿ ನಿಂದನೆ ಪ್ರಕರಣ: ನೋಯ್ಡಾ ಮಹಿಳೆ ವಿರುದ್ಧದ ಕೇಸ್ ದೆಹಲಿಗೆ ವರ್ಗಾವಣೆ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ನೋಯ್ಡಾ ಮಹಿಳೆಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಾಥಮಿಕ...

ವಿಜಯನಗರ | ನಕಲಿ ಅತಿಥಿ ಉಪನ್ಯಾಸಕರಿಗೆ ವಜಾ ಶಿಕ್ಷೆ: ಕ್ರಿಮಿನಲ್ ಮೊಕದ್ದಮೆಗೆ ಆದೇಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2025-26ನೇ ಸಾಲಿನಲ್ಲಿ ನೇಮಕಾತಿ ವೇಳೆ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದ ಆರೋಪದ ಮೇಲೆ ರಾಜ್ಯಾದ್ಯಂತ 249 ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಈ...

ದೇಶದ ಉನ್ನತ ಹುದ್ದೆಗಳಲ್ಲಿ ಯಾರಿದ್ದಾರೆ? ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಬದಿಗೆ ಸರಿಸಿದ ಮೀಸಲಾತಿಯ ಸತ್ಯ

ಸದಾ 'ಮೆರಿಟ್' ಎಂಬ ಪದವನ್ನು ಜಪಿಸುತ್ತಾ, ಅರ್ಹತೆ ಇಲ್ಲದವರು ಹುದ್ದೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬುದು ಕೇವಲ ಒಂದು ಭ್ರಮೆ ಮತ್ತು ಅಪಪ್ರಚಾರ. ದಿನದ 24 ಗಂಟೆ, ವರ್ಷದ 365 ದಿನವೂ ಮೆರಿಟ್ ಬಗ್ಗೆ ಮಾತನಾಡುವವರು...

3 ವರ್ಷದ ಹೋರಾಟಕ್ಕೆ ಗೆಲುವು: 30,000 ಪುಟಗಳ ಆರ್‌ಟಿಐ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಕೇಂದ್ರ ಕಚೇರಿಯು ಸಾರ್ವಜನಿಕವಾಗಿ ಪ್ರಕಟಿಸಬೇಕಾದ ಮಾಹಿತಿ ಕೋರಿ ಸಲ್ಲಿಸಿದ್ದ...

ತುಮಕೂರು | ಎಸ್ಐಆರ್ ಗೊಂದಲ: 1.38 ಲಕ್ಷ ಮಂದಿ ಮತದಾರರು ಹೊರಗುಳಿಯುವ ಆತಂಕ

ಮತದಾರರ ಪಟ್ಟಿಯ ಶುದ್ಧೀಕರಣ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಹೊಣೆಗಾರಿಕೆಯೂ ಆಗಿದೆ. ವಿಶೇಷವಾಗಿ ಫಾರಂ ತಲುಪದವರು, ಎಪಿಕ್...

ಹವಾಮಾನ ವರದಿ | ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರ ಮತ್ತೆ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ಆರ್ಭಟ ಹೆಚ್ಚಾಗಿದ್ದು, ಇನ್ನೂ 4 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿ ಮತ್ತು...

15 ವರ್ಷಗಳಿಂದ ಪ್ರತ್ಯೇಕ ವಾಸ: ಸಿಎಂ ಒಮರ್ ಅಬ್ದುಲ್ಲಾಗೆ ವಿಚ್ಛೇದನ ಮಂಜೂರು ಮಾಡಿದ ಸುಪ್ರೀಂ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರ 31 ವರ್ಷಗಳ ವೈವಾಹಿಕ ಸಂಬಂಧಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅಧಿಕೃತ ಅಂತ್ಯ ಹಾಡಿದೆ. ಕಳೆದ 15...

ಬಣ್ಣ ಬದಲಾವಣೆ ವಿವಾದ: ಭಾರತದ ಹಾಕಿ ತಂಡಕ್ಕೆ ‘ಕೇಸರಿ ಜೆರ್ಸಿ’; ನಿರ್ಧಾರ ಕೈಗೊಂಡವರಾರು ಎಂಬುದೇ ಅಸ್ಪಷ್ಟ

ಆಗಸ್ಟ್‌ 15ರಿಂದ ಆರಂಭವಾಗಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ಕೈಗೊಂಡವರು ಯಾರು...

ಮಧ್ಯಪ್ರದೇಶ | ಕಾಡಿಗೆ ಕಂಟಕವಾದ ಜೀರುಂಡೆ ಹಿಡಿದು ₹42 ಲಕ್ಷ ಗಳಿಸಿದ ಆದಿವಾಸಿಗಳು

ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ಆದಿವಾಸಿ ಸಮುದಾಯಗಳು ಸಾಲ್‌ ಕಾಡುಗಳನ್ನು ರಕ್ಷಿಸುವ ಅರಣ್ಯ ಇಲಾಖೆಯ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಕೇವಲ ಎರಡು ತಿಂಗಳಲ್ಲಿ ಸುಮಾರು ₹42 ಲಕ್ಷ ಆದಾಯ ಗಳಿಸಿವೆ. ಜೂನ್‌ನಿಂದ ಜುಲೈ 30ರವರೆಗೆ ನಡೆದ...

ಈ ದಿನ ಕವಿತೆ | ಸೀರೆ- ಸುಬೋಧ್‌ ಸರ್ಕಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಸುಬೋಧ್ ಸರ್ಕಾರ್ ಅವರ ಬಾಂಗ್ಲಾ ಮೂಲದ ʼಸೀರೆʼ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ. ಹುಡುಗಿಗೆ ಮದುವೆಯಲಿ ಐವತ್ತೊಂದು ಸೀರೆಗಳು ದೊರೆತವು.ಮೊದಲ ಸಲ...

ಪ್ರೀಮಿಯಂ ಲೇಖನ | ಜೆನ್-ಝಿಗಳಿಂದ ಕಲಿಯಬೇಕಾದ ಪಾಠಗಳೇನು?

ಭ್ರಷ್ಟಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ರೋಸಿ‌ ಹೋದ ಮತ್ತು ಭವಿಷ್ಯದ ಭರವಸೆಯನ್ನೇ ಕಳೆದುಕೊಂಡ ಯುವ ಸಮುದಾಯ ಆಡಳಿತ ವರ್ಗದ ದಬ್ಬಾಳಿಕೆ, ಪೊಲೀಸ್ ದೌರ್ಜನ್ಯ ಹಾಗೂ ಬ್ಲ್ಯಾಕ್ ಮೇಲ್ ಗಳ ಹೊರತಾಗಿಯೂ ಆಶ್ಚರ್ಯಕರವಾದ ಸಂಯಮದಿಂದ...

ಬಂಗಾಳ | ಆದಿನಾ ಮಸೀದಿಗೆ ಹಿಂದೂ ಸಂಘಟನೆ ಲಗ್ಗೆ; ದಾವೆ ತಳ್ಳಿಹಾಕಿದ ಇತಿಹಾಸಕಾರರು

ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿರುವ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಸಂರಕ್ಷಿತ 14ನೇ ಶತಮಾನದ ಐತಿಹಾಸಿಕ ಆದಿನಾ ಮಸೀದಿ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. ಮಸೀದಿಯು ಪ್ರಾಚೀನ ಶಿವ ದೇವಾಲಯದ ಸ್ಥಳದಲ್ಲಿ ನಿರ್ಮಾಣವಾಗಿದೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ