ಈ ದಿನ ಫ್ಲ್ಯಾಶ್‌‌‌

ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ ಕಲ್ಲು ತುಂಬಿದ್ದ ಲಾರಿ ತಂದು ನಿಲ್ಲಿಸಿಕೊಂಡಿದ್ದ ದೆಹಲಿ ಪೊಲೀಸರು

ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಳಿ ನಿಗೂಢವಾಗಿ ಕಾಣಿಸಿಕೊಂಡಿದ್ದ 'ಕಲ್ಲು ತುಂಬಿದ ಲಾರಿ'ಯ ಅಸಲಿಯತ್ತನ್ನು 'ನ್ಯೂಸ್‌ಲಾಂಡ್ರಿ' ಜಾಲತಾಣದ ತನಿಖಾ ವರದಿ ಬಯಲಿಗೆಳೆದಿದೆ. ಪೊಲೀಸರ ವಶದಲ್ಲಿದ್ದ ಲಾರಿಯೇ ಪ್ರತಿಭಟನಾ ಸ್ಥಳದಲ್ಲಿ...

ʼಇಂಕ್ವಿಲಾಬ್ ಜಿಂದಾಬಾದ್ʼ ಹುಟ್ಟಿದ್ದು ಭಗತ್‌ ಸಿಂಗ್‌ ಅವರಿಂದಲ್ಲ…

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿ, ಕೋಟ್ಯಂತರ ಯುವಕರ ರಕ್ತದಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಮಾಂತ್ರಿಕ ಪದಗಳನ್ನೇನಾದರೂ ಉಲ್ಲೇಖಿಸುವುದಾದರೆ, ಅವು ʼಇಂಕ್ವಿಲಾಬ್ ಜಿಂದಾಬಾದ್ʼ. ಈ ಘೋಷಣೆ ಕೇಳಿದ...

ಗುಜರಾತ್ ಆಯುರ್ವೇದ ವಿವಿಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ತನಿಖೆಗೆ ಸಮಿತಿ ರಚನೆ

ದೇಶಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಗುಜರಾತ್‌ನ ಜಾಮ್‌ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯ (Gujarat Ayurved University - GAU) ನಡೆಸಿದ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್...

ಕಲ್ಲಿದ್ದಲು ಹಗರಣ | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧದ ಪ್ರಕರಣ ವಜಾ: ಸುಪ್ರೀಂ ಕೋರ್ಟ್

ಮಾಜಿ ಪ್ರಧಾನಿ, ದಿವಂಗತ ಡಾ. ಮನಮೋಹನ್ ಸಿಂಗ್ ವಿರುದ್ಧದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಅಲ್ಲದೆ, ಅವರ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ಆದೇಶವನ್ನೂ ಕೂಡ...

ಬೀಳಗಿ | ಅನಧಿಕೃತ ಬೆಳೆ ಬೆಳೆಯುತ್ತಿರುವ ರೈತರ ವಿರುದ್ಧ ಕ್ರಮಕ್ಕೆ ಒತ್ತಾಯ

ಬೀಳಗಿ ತಾಲೂಕಿನ ರೊಳ್ಳಿ ಬಾಡಗಂಡಿ ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೆಳೆ ಬೆಳೆಯುತ್ತಿರುವ ರೈತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರೈತ ಸಂಘದ ಪ್ರತಿನಿಧಿಗಳು ಕೃಷ್ಣಾ ಭಾಗ್ಯ ಜಲ ನಿಗಮ...

‘ಮೂರ್ಖ’ ಪದ ಉಲ್ಲೇಖಿಸಿದ ರಾಹುಲ್ ಗಾಂಧಿ; ಸದನದಲ್ಲಿ BJPಗರ ಭಾರೀ ಗದ್ದಲ!

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ದೇಶಾದ್ಯಂತ ನಡೆದ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ಭಿನ್ನ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳದವರನ್ನು ಯುವಜನರು...

ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕರವೇ ಪ್ರತಿಭಟನೆ; ಕಾರ್ಯಕರ್ತರು ವಶಕ್ಕೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಮಲ್ಲೇಶ್ವರಂನಲ್ಲಿ ಕರವೇ ಶಿವರಾಮೇಗೌಡ ಬಣದ...

NEET ಪ್ರತಿಭಟನೆ | ಪೆಲೆಟ್‌ ಗನ್‌ ಬಳಕೆಗೆ ಅನುಮತಿ ಇತ್ತು: CRPF ಪರಿಶೀಲನಾ ವರದಿ

NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ಪೊಲೀಸ್‌ ಕ್ರಮದ ವೇಳೆ ಎಲ್ಲಾ ಕಾರ್ಯಾಚರಣೆ ವಿಧಾನಗಳನ್ನು ಪಾಲಿಸಲಾಗಿತ್ತು ಹಾಗೂ ಪ್ರತಿಭಟನಾಕಾರರ ವಿರುದ್ಧ 'ಮಾರಕವಲ್ಲದ' ಪೆಲೆಟ್‌ ಗನ್‌ ಬಳಕೆಯೂ ಅಧಿಕಾರಿಗಳ...

‘ಅತ್ಯಾಚಾರಿಗಳ ರಕ್ಷಕ’ನಿಗೆ ಶಿಕ್ಷಣ ಸಚಿವ ಹುದ್ದೆ; ಪ್ರಲ್ಹಾದ್ ಜೋಶಿ ವಿರುದ್ಧ ರಾಹುಲ್-ಪ್ರಿಯಾಂಕಾ ವಾಗ್ದಾಳಿ

ಪ್ರಲ್ಹಾದ್ ಜೋಶಿ ಅವರಿಗೆ ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಹುದ್ದೆ ನೀಡಿರುವುದರ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪ್ರಲ್ಹಾದ್ ಜೋಶಿ...

ಬಾಗಲಕೋಟೆ | ತೊಗರಿಗೆ ಮಾರಕ ‘ನೆಟೆ ರೋಗ’: ನಿವಾರಣೆಗೆ ಜಂಟಿ ಕೃಷಿ ನಿರ್ದೇಶಕರ ಸಲಹೆ

ತೊಗರಿ ನೆಟೆ ರೋಗವು ಶಿಲೀಂಧ್ರಗಳಿಂದ ಬರುವ ಒಂದು ಮಾರಕ ರೋಗವಾಗಿದ್ದು, ಗಿಡಗಳು ಹಠಾತ್ತಾಗಿ ಒಣಗುವುದು, ಬೇರುಗಳು ಕೊಳೆಯುವುದು ಮತ್ತು ಎಲೆಗಳು ಬಾಡುವುದು ಇದರ ಮುಖ್ಯ ಲಕ್ಷಣಗಳಾಗಿವೆ. ಅತಿಮಳೆ ಅಥವಾ ತೇವಾಂಶದ ಕೊರತೆಯಿಂದ ಈ...

ತಾಳಿಕೋಟೆ | ಕೋರ್ಟ್ ತೀರ್ಪಿನವರೆಗೆ ಪ್ರಜಾಸೌಧ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ತಾಳಿಕೋಟೆ ಪ್ರಜಾಸೌಧ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಯಾವುದೇ ಆಡಳಿತಾತ್ಮಕ ಕ್ರಮ, ಟೆಂಡರ್ ಪ್ರಕ್ರಿಯೆ ಅಥವಾ ಕಾಮಗಾರಿ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ...

ಸಾವಿರಾರು ಮಂದಿಗೆ ಅನ್ನ-ನೀರು ಕೊಟ್ಟಿದ್ದು ಅಪರಾಧವೇ: ಪೊಲೀಸರ ಕಿರುಕುಳ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಜುನೈದ್

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ (CJP) ಪ್ರತಿಭಟನೆಯಲ್ಲಿ ಸಾವಿರಾರು ಮಂದಿಗೆ ಅನ್ನ-ನೀರು ನೀಡಿ ಮಾನವೀಯತೆ ಮೆರೆದಿದ್ದ ಆಹಾರ ವಿತರಣಾ ಸ್ವಯಂಸೇವಕ ಜುನೈದ್ ಮಲಿಕ್, ಇದೀಗ ದೆಹಲಿ ಪೊಲೀಸರ ಅತಿರೇಕದ ವರ್ತನೆ ಹಾಗೂ ಕಿರುಕುಳದ...

ಈ ಹೊತ್ತಿನ ಪ್ರಮುಖ ಸುದ್ದಿ