ಚಿತ್ರದುರ್ಗ ಜಿಲ್ಲೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಯೋಜನೆಗೆ ಬಿಡುಗಡೆಯಾದ ಸುಮಾರು ₹7 ಕೋಟಿ ಅನುದಾನದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕು. 80 ಕಾಮಗಾರಿಗಳಲ್ಲಿ ಕೇವಲ 28...
ಎಲ್ಲಿಯವರೆಗೆ ಶಿಕ್ಷಣ ಒದಗಿಸುತ್ತಿರುವ ಅವಕಾಶಗಳಿಗೆ ತಕ್ಕಂತೆ ಉದ್ಯೋಗದ ಅವಕಾಶಗಳು ಒದಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಯುವ ಜನರ ಬವಣೆ ತಪ್ಪಿದ್ದಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸದೆ ಈ ಯುವ ಜನರ ಉದ್ಯೋಗದ...
ಉಡುಪಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳಂತೆ ಬಿಂಬಿಸಿರುವುದು ಖಂಡನೀಯ. ಹಾಗಾಗಿ ಅವರು ವಿದ್ಯಾರ್ಥಿಗಳಲ್ಲಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್...
ತಮಿಳುನಾಡಿಗೆ ಬುಧವಾರದಿಂದ ಆರಂಭವಾಗಿ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ‘ಕಾವೇರಿ ನೀರು ನಿಯಂತ್ರಣ ಸಮಿತಿ’ (CWRC) ನೀಡಿರುವ ಆದೇಶವನ್ನು ಪ್ರಶ್ನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ....
ಭಾನುವಾರ ಗ್ಲಾಸ್ಗೋದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ 60 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಿಷಿಕಾಂತ ಸಿಂಗ್ ಚನಂಬಮ್ ಕಣಕ್ಕಿಳಿದಾಗ, ಸುಮಾರು 7,000 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಬಾಡ್ಮೇರ್‌ನ ಉತ್ತರಲೈನಲ್ಲಿ...
ಈ ಕಾಲಘಟ್ಟದಲ್ಲಿ ಎಲ್ಲರಿಗೂ ಎಲ್ಲೆಡೆಯೂ ಆರೋಗ್ಯ ಕಾಪಾಡುವ ಮತ್ತು ರೋಗಗಳಿಂದ ರಕ್ಷಣೆ ಪಡೆದುಕೊಳ್ಳುವ ಸವಾಲು ದೊಡ್ಡದಾಗಿದೆ. ವ್ಯಕ್ತಿಯ ಜೀವನ ಶೈಲಿ, ಆಹಾರಕ್ರಮ, ಆಲೋಚನೆಗಳು, ಒಳ-ಹೊರಗಿನ ಒತ್ತಡಗಳು ಮನುಷ್ಯನ ಆರೋಗ್ಯ ನಿರ್ಧರಿಸುತ್ತವೆ. ಎಲ್ಲರಲ್ಲೂ ಆರೋಗ್ಯ...
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲರ್‌ಗಳು ಹಲವು ಅದ್ಭುತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ತಂಡದ ಪ್ರತಿಭಾವಂತ ಬೌಲರ್ ಜಸ್ಟಿನ್ ಗ್ರೀವ್ಸ್ ಅವರು ಜುಲೈ 27ರಂದು ಪಾಕಿಸ್ತಾನ ವಿರುದ್ಧ ಟೆಸ್ಟ್...
ತಮಿಳುನಾಡಿನ ಪ್ರತಿಭಾವಂತ ವೇಟ್‌ಲಿಫ್ಟರ್ ಮುತ್ತುಪಾಂಡಿ ರಾಜಾ ಭಾನುವಾರ ಗ್ಲಾಸ್ಗೋದಲ್ಲಿ ನಡೆದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗೆದ್ದ ಬೆಳ್ಳಿ ಪದಕವು ಅವರೊಬ್ಬರ ಸಾಧನೆಯಲ್ಲ, ಅದು ಇಡೀ ಕುಟುಂಬದ ತ್ಯಾಗದ ಫಲವಾಗಿದೆ. ದಿನಗೂಲಿ ಕಾರ್ಮಿಕರಾಗಿರುವ ತಂದೆ ಮತ್ತು...
ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ FIRಗಳ ತನಿಖೆ ಮುಂದುವರಿಸಬಹುದು ಎಂಬ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಜುಲೈ 25ರಂದು ನೀಡಿದ್ದ ಭರವಸೆಗೆ...
ʼಮಹಿಳೆಯ ಶ್ರಮದಿಂದ ಸಮಾಜ ಮತ್ತು ಬಂಡವಾಳಶಾಹಿಗಳು ಲಾಭ ಪಡೆಯುತ್ತಿದ್ದರೆ, ಆಕೆಯ ಮಾತೃತ್ವದ ಅವಧಿಯಲ್ಲಿ ಆಕೆಯ ಆರೋಗ್ಯ, ಜೀವನೋಪಾಯ, ಆದಾಯ ಮತ್ತು ಉದ್ಯೋಗವನ್ನು ರಕ್ಷಿಸುವುದು ಸಮಾಜದ ಕಡ್ಡಾಯ ಜವಾಬ್ದಾರಿʼ ಎಂಬುದು 1928ರ ಪ್ರಸೂತಿ ಸೌಲಭ್ಯ...
ರಾಜ್ಯದಲ್ಲಿ HIV ಸೋಂಕು ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ (KSAPS) ಮನವಿ ಮೇರೆಗೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ...
ಸ್ನೇಹಿತರೊಂದಿಗೆ ಆಟ ಆಡುವಾಗ ಹಾವು ಕಡಿದು ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ನಡೆದಿದೆ.
ಮದಗುಣಕಿ ಗ್ರಾಮದ ಶಿವಕುಮಾರ ಸಂಜುಕುಮಾರ ಸಣಮನಿ (12) ಮೃತ ಬಾಲಕ ಎಂದು...