ಈ ದಿನ ಫ್ಲ್ಯಾಶ್‌‌‌

ʼರನ್ನಿಂಗ್ ಶವರ್, ಒದ್ದೆ ಟವೆಲ್ʼ; ದೆಹಲಿ ಅಗ್ನಿ ದುರಂತದಲ್ಲಿ ನೈಜೀರಿಯಾ ದಂಪತಿ ಪಾರಾಗಿದ್ದು ಹೇಗೆ?

ದೆಹಲಿಯ ಹೌಜ್ ರಾಣಿಯ 'ಫ್ಲರಿಶ್ ಸ್ಟೇಸ್' (Flourish Stays) ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಶಾರ್ಟ್ ಸರ್ಕ್ಯೂಟ್ ಅಗ್ನಿ ಅನಾಹುತದಲ್ಲಿ 21 ಜನ ಸಜೀವ ದಹನವಾಗಿದ್ದಾರೆ. ಈ...

ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್‌ಪೋರ್ಟ್ಸ್‌ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ

ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಣಕಾಸು ಹಗರಣ ಬಹಿರಂಗವಾಗಿದೆ. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಭಾರತದ ಹೆಸರನ್ನು ಮುನ್ನೆಲೆಗೆ ತಂದಿದ್ದ, ಫಾರ್ಚೂನ್ 500 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಹಾಗೂ ವಿಶ್ವದ ಒಟ್ಟು ಚಿನ್ನದ...

‘ಬಿಡದಿ ಟೌನ್‌ಶಿಪ್ ವಿರೋಧಿಸಿ ವಿಧಾನಸೌಧ ಮುತ್ತಿಗೆಗೂ ಸಿದ್ಧ’: ಡಿಕೆಶಿಗೆ ರೈತರ ವಾರ್ನಿಂಗ್!

“ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಬಿಡದಿ ರೈತರ ಭೂಮಿ ತಂಟೆಗೆ ಬರಬೇಡಿ. ನಿಮಗೆ ಸಿಕ್ಕಿರುವ ಅಧಿಕಾರವನ್ನು ಕಳೆದುಕೊಳ್ಳಬೇಡಿ. ಇಲ್ಲಿನ ಭೂಮಿಯ ಮೇಲೆ ಕಣ್ಣು ಹಾಕಿದಾಗ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು, ಯಡಿಯೂರಪ್ಪ...

ಮುಸ್ಲಿಂ ದ್ವೇಷದ ಅಂಗಡಿ ತೆರೆದವರೇ… ದೆಹಲಿ ಅಗ್ನಿ ದುರಂತದಲ್ಲಿ ಪ್ರಾಣ ಉಳಿಸಿದವರು ಯಾರೆಂದು ಬಲ್ಲಿರೇ?

ದೇಶದ ಆತ್ಮ ಇರುವುದು ದ್ವೇಷದಲ್ಲಲ್ಲ, ಬದಲಿಗೆ ಇಂತಹ ಸೌಹಾರ್ದತೆ ಮತ್ತು ತ್ಯಾಗದಲ್ಲಿ. ದೆಹಲಿ ಹೋಟೆಲ್ ಬೆಂಕಿ ದುರಂತದಲ್ಲಿ ಮುಸ್ಲಿಂ ಯುವಕರು ತೋರಿದ ಶೌರ್ಯ ಕೋಮು ಸೌಹಾರ್ದತೆಗೆ ಹಿಡಿದ ಕೈಗನ್ನಡಿ. ದೇಶದಲ್ಲಿ ಮುಸ್ಲಿಂ...

28 ವರ್ಷಗಳ ಟಿಎಂಸಿ ಸಾಮ್ರಾಜ್ಯ ಕೇವಲ 13 ದಿನಗಳಲ್ಲಿ ಕುಸಿದದ್ದು ಹೇಗೆ?

ಹತ್ತಾರು ವರ್ಷಗಳಿಂದ ಸೋಲರಿಯದ ನಾಯಕಿಯಾಗಿದ್ದ ಅವರು, ತಮ್ಮದೇ ಭದ್ರಕೋಟೆಯಲ್ಲಿ ಜನಾದೇಶ ಕಳೆದುಕೊಳ್ಳಬೇಕಾಯಿತು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು ಶಾಸಕತ್ವವನ್ನೂ ಕಳೆದುಕೊಂಡದ್ದು ಕೇವಲ ವೈಯಕ್ತಿಕ ಸೋಲಲ್ಲ, ಅದು ಒಂದು ಕಾಲದ ಬಲಿಷ್ಠ ನಾಯಕತ್ವದ ಮೇಲಿನ ಜನರ...

ಬೀದರ್‌ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ನಾವೆಲ್ಲರೂ ಒಂದೊಂದು ಗಿಡವನ್ನು ಕನಿಷ್ಠ 3 ವರ್ಷಗಳ ಕಾಲ ಕಾಳಜಿಯಿಂದ ಬೆಳೆಸಿದರೆ ಅದು ನಮ್ಮನ್ನು ನೂರು ವರ್ಷಗಳವರೆಗೆ ಕಾಪಾಡುತ್ತದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಬಸವಕಲ್ಯಾಣದ ಪ್ರಧಾನ ಸಿವಿಲ್ ನ್ಯಾಯಾಧೀಶ...

ಈ ಸಂಪಾದಕೀಯ | ಡಿಕೆಶಿ ಶುರುವಾತಿನ ಸೂಚನೆಗಳು ಆಶಾದಾಯಕ; ನುಡಿದದ್ದನ್ನು ನಡೆಸಿಕೊಡಲಿ

ಸಿಎಂ ಡಿಕೆ ಶಿವಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕು ಮಟ್ಟದಿಂದಲೇ ರೌಡಿಗಳ ನಿಗ್ರಹಕ್ಕೆ ಟಾಸ್ಕ್‌ಫೋರ್ಸ್‌ ರಚನೆಗೆ ಸೂಚನೆ ನೀಡಿರುವುದು ಕೂಡ ಒಂದು ಆಪ್ಯಾಯ ಅಚ್ಚರಿ. "ನಿಮ್ಮ ಆತ್ಮಸಾಕ್ಷಿಯ ಪ್ರಕಾರ ಕೆಲಸ...

ಅನಿತಾಳಿಂದ ಆಕಾಂಕ್ಷಾತನಕ ; NEET ಬಲಿಪೀಠ ನುಂಗಿದ್ದು ಅದೆಷ್ಟು ಕನಸುಗಳನ್ನು..?

17 ವರ್ಷದ ಎಸ್. ಅನಿತಾ ತನ್ನ ವೈದ್ಯಕೀಯ ಕನಸು ಭಗ್ನಗೊಂಡಿದ್ದನ್ನು ಸಹಿಸಲಾಗದೆ ನೇಣಿಗೆ ಶರಣಾಗಿದ್ದಳು. ಕೂಲಿ ಕಾರ್ಮಿಕನ ಮಗಳಾಗಿದ್ದ ಅನಿತಾ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದ ತನ್ನ ತಾಯಿಯ ನೆನಪಿನಲ್ಲಿ ಬಡವರಿಗಾಗಿ...

ಬಿಜೆಪಿಗೆ ಗುಡ್‌ಬೈ, ‘ವಿ ದ ಲೀಡರ್ಸ್’ ಆರಂಭ; ಅಣ್ಣಾಮಲೈ ನೆಕ್ಸ್ಟ್‌ ಮೂವ್‌ ಏನು?

ತಮಿಳುನಾಡು ರಾಜಕಾರಣದಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿಯ ಅತ್ಯಂತ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಹೊಸ...

ಬೀದರ್‌ | ಹಸಿರು ಬೀದರ್ ಚಳವಳಿ : ತಿಂಗಳಲ್ಲಿ 10 ಸಾವಿರ ಸಸಿ ನೆಡುವ ಗುರಿ : ಅಬ್ದುಲ್‌ ಖದೀರ್

ಬೀದರ್ ನಗರವನ್ನು ಹಸಿರು ಮಯಗೊಳಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ (ಬಿಎನ್‌ಎಸ್‌ಎಸ್), ಜಿಲ್ಲಾ ಆಡಳಿತ, ಸುಮಾರು 100 ಸ್ವಯಂಸೇವಾ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ "ಹಸಿರು ಬೀದರ್ ಚಳವಳಿ"ಯನ್ನು...

‘ನನ್ನ ಹಣೆಬರಹವನ್ನು ಸಂವಿಧಾನದ ಕೈಗಿಟ್ಟಿದ್ದೇನೆ’; ಭಾರತದೆಡೆಗೆ ಹೊರಟಿರುವ ಅಭಿಜೀತ್ ದೀಪ್ಕೆ

ಇತ್ತೀಚೆಗೆ ನಡೆದ ಬಹುಮುಖ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಧರಣಿಗೆ ಕರೆಕೊಟ್ಟಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್...

ಮೋದಿ ದೇಶದ ಚಿನ್ನ ಮಾರುವುದಕ್ಕೂ ಮಹಾಭಾರತದ ʼಅಶ್ವತ್ಥಾಮ ಹತಃ ಕುಂಜರಃʼ ಸೂತ್ರಕ್ಕೂ ಏನು ಸಂಬಂಧ?

ಬ್ಲೂಮ್‌ಬರ್ಗ್ ವರದಿ ಮಾಡಿದ್ದು ಮೇ ತಿಂಗಳ ತೀವ್ರ ಆರ್ಥಿಕ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ವಹಿವಾಟಿನ ಬಗ್ಗೆಯಾದರೆ, ಆರ್‌ಬಿಐ ಮತ್ತು ಸರ್ಕಾರ ತಮ್ಮ ಸಮರ್ಥನೆಗೆ ಬಳಸಿಕೊಂಡಿದ್ದು ಏಪ್ರಿಲ್ 26 ರವರೆಗಿನ ಹಳೆಯ ಲೆಕ್ಕಾಚಾರವನ್ನು!...

ಈ ಹೊತ್ತಿನ ಪ್ರಮುಖ ಸುದ್ದಿ