ಈ ದಿನ ಫ್ಲ್ಯಾಶ್‌‌‌

ಕೃಷಿರಂಗ | ಬರ ಎದುರಿಸಲು ಸಿದ್ದರಾಗಬೇಕಿದೆ; ಬಾರಮ್ಮಾ ಮಳೆತಾಯಿ, ನೀ ಬಂದುಯ್ಯೇ ಮಳೆತಾಯಿ…

ಶತಮಾನದಲ್ಲೇ ಭೀಕರ ಎನ್ನಬಹುದಾದ ಎನ್ ನಿನೋ ಇದು. ಅದಕ್ಕಾಗಿಯೇ ಅದರ ಹೆಸರು ‘ಸೂಪರ್ ಎಲ್ ನಿನೋ’ ಹಾಗೂ ಇತ್ತೀಚೆಗೆ ಹೆಸರಿಸಿದಂತೆ ‘ಮೆಗಾ ಎಲ್ ನಿನೋ’. ಸಾಮಾನ್ಯವಾಗಿ ಎಲ್ ನಿನೋದಿಂದಾಗಿ ಪ್ರಪಂಚದಾದ್ಯಂತ ಬಿಸಿಗಾಳಿ ಬೀಸಲಿದೆ....

ಬೀದರ್‌ | ಕಾರ್ಮಿಕರೊಂದಿಗೆ ವಿಶ್ವ ಕಾರ್ಮಿಕ ದಿನ ಆಚರಣೆ

ಬೀದರ್‌ ನಗರದ ಗುಂಪಾ ಸಮೀಪದ ಕಾರ್ಮಿಕರ ತಂಗುದಾಣದಲ್ಲಿ ಆದಿತ್ಯ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ವಿಶ್ವ ಕಾರ್ಮಿಕ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾರ್ವಜನಿಕ ಗ್ರಂಥಾಲಯದ ನಿವೃತ್ತ ಉಪನಿರ್ದೇಶಕ ಡಿ.ಎಚ್ ಕೇಸರಿ ಮಾತನಾಡಿ, ʼಕಾರ್ಮಿಕರ ಪರಿಶ್ರಮವು ಸಮಾಜದ...

ಭಾಲ್ಕಿ | ಜ್ಞಾನ, ಕರುಣೆ, ವಿವೇಕದ ಸಾಕಾರಮೂರ್ತಿ ಬುದ್ಧ : ಗುರುಬಸವ ಪಟ್ಟದ್ದೇವರು

ಗೌತಮ ಬುದ್ಧ ಕೇವಲ ಒಬ್ಬ ವ್ಯಕ್ತಿಯಾಗಿರದೆ ಅಪಾರವಾದ ಜ್ಞಾನ, ಕರುಣೆ ಮತ್ತು ವಿವೇಕದ ಸಾಕಾರಮೂರ್ತಿ ಆಗಿದ್ದರೂ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ 498ನೇ ಮಾಸಿಕ...

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮೇ 2ಕ್ಕೆ ಮರು ಮತದಾನ: ಚುನಾವಣಾ ಆಯೋಗ ಆದೇಶ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಾಗ್ರಾಹಟ್ ಪಶ್ಚಿಮ ಮತ್ತು ಡೈಮಂಡ್‌ ಹಾರ್ಬರ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಆದೇಶ...

ಇದು ‘ಚುನಾವಣಾ ಬಿಲ್’: ಎಲ್‌ಪಿಜಿ ದರ 993 ರೂ. ಏರಿಕೆಗೆ ರಾಹುಲ್ ಗಾಂಧಿ ಆಕ್ರೋಶ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಒಂದೇ ದಿನದಲ್ಲಿ ದರ 993...

ಗಾಯದ ಮೇಲೆ ಬರೆ: ಇಂಧನ ಲೀಟರ್‌ಗೆ 5 ರೂ., ಸಿಲಿಂಡರ್‌ಗೆ 50ರೂ. ಏರಿಕೆ ಸಾಧ್ಯತೆ!

ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದ್ದು, ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ದರಗಳು ಹಾಗೂ ಗೃಹಬಳಕೆಯ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಉನ್ನತ...

ಮೇ ದಿನ | ಬೆವರು ಸುರಿಸುವ ಕೈಗಳಿಗೆ ಸಿಗದ ‘ಬೆಲೆ’: ಅಸಂಘಟಿತ ಕಾರ್ಮಿಕರ ನೋವಿನ ಕಥೆ

ಪ್ರತಿ ವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. 1886ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ಕಾರ್ಮಿಕರು 8 ಗಂಟೆಗಳ ಕೆಲಸದ ಅವಧಿಗಾಗಿ ನಡೆಸಿದ ಹೋರಾಟದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಕೊಡುಗೆ,...

ಬೀದರ್‌ | ವಿವಿಧೆಡೆ ಭಗವಾನ್‌ ಬುದ್ಧರ ಜಯಂತಿ ಆಚರಣೆ

ಬೀದರ್‌ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಗವಾನ್‌ ಬುದ್ಧರ ಜಯಂತ್ಯೋತ್ಸವ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಜರುಗಿತು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭಗವಾನ್ ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚಾನೆ ಮಾಡಿದರು. ಆಣದೂರಿನ ಭಂತೆ ಜ್ಞಾನ...

ಪ್ರೀಮಿಯಂ ಲೇಖನ | ಆರು ತಿಂಗಳಲ್ಲಿ ಹಲ್ಲು ಕಿತ್ತ ಹಾವಾಗಲಿದ್ದಾರೆಯೇ ಟ್ರಂಪ್? ನವೆಂಬರ್‌ನಲ್ಲಿ ನಡೆಯಲಿದೆ ಮಧ್ಯಂತರ ಚುನಾವಣೆ!

ವಿಶ್ವದ ಮೇಲೆ ವಿನಾಕಾರಣ ಯುದ್ಧ ಮತ್ತು ಜಂಜಾಟಗಳನ್ನು ಹೇರಿರುವ ಯುದ್ಧದಾಹಿ, ವಿಧ್ವಂಸಕ ಡೊನಾಲ್ಡ್ ಟ್ರಂಪ್ ಹಾಗೂ ಅವರ ರಿಪಬ್ಲಿಕನ್ ಪಕ್ಷಕ್ಕೆ ಇದೇ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ಜಾಗತಿಕ ಯುದ್ಧದ ಅನಿಶ್ಚಿತತೆ,...

ದೇಶದ ಕೆಲವು ಭಾಗಗಳಲ್ಲಿ ತೀವ್ರ ಬಿಸಿಲಿನ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಹಿಮಾಲಯದ ತಪ್ಪಲಿನ ಕೆಲವು ಭಾಗಗಳು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ತೀವ್ರ ಬಿಸಿಲಿನ ದಿನಗಳನ್ನು ಕಾಣುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶುಕ್ರವಾರ ತನ್ನ...

ಬೀದರ್‌ | ವಿಶ್ವ ಕಾರ್ಮಿಕ ದಿನ : ವಿಚಾರಗೋಷ್ಠಿ, ಕಾರ್ಮಿಕರಿಗೆ ಸನ್ಮಾನ

ಬೀದರ್‌ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕರುನಾಡು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮತ್ತು ಗಿಲಾವ್ ಕಾರ್ಮಿಕರ ಸಂಘದ ವತಿಯಿಂದ 141ನೇ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಅಂಗವಾಗಿ ಶುಕ್ರವಾರ ವಿಚಾರಗೋಷ್ಠಿ,...

ಮಧ್ಯ ಪ್ರದೇಶ | ಕೇಳಿಸದ ಆಕ್ರಂದನ, ಲೈಫ್ ಜಾಕೆಟ್ ಕೊರತೆ: ಬರ್ಗಿ ದುರಂತದ ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಮಧ್ಯ ಪ್ರದೇಶದ ಜಬಲ್‌ಪುರ ಜಿಲ್ಲೆಯ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ 'ಕ್ರೂಸ್' ನೌಕಾ ದುರಂತದಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಗುರುವಾರ (ಏಪ್ರಿಲ್ 30) ಸಂಜೆ 29...

ಈ ಹೊತ್ತಿನ ಪ್ರಮುಖ ಸುದ್ದಿ