ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ಹೇಳಿದರು.
ಜಾನಪದ ಕ್ಷೇತ್ರದ ಸಾಧನೆಗಾಗಿ ಧಾರವಾಡದ ಪಾರ್ವತೆವ್ವ...
ಕಲ್ಪತರು ನಾಡು ತುಮಕೂರಿನ ರೈತರ ಆದಾಯದ ಮೂಲ ಉಂಡೆ ಕೊಬ್ಬರಿ ದಾಖಲೆ ಬೆಲೆ ನಿರ್ಮಿಸಿದೆ. ಆದರೆ ಇಳುವರಿ ಕಡಿಮೆ ಕ್ಷೀಣವಾದರಿಂದ ರೈತರಿಗೆ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ. ಬೆಲೆ ಕುಸಿತದಿಂದ ಹಲವು ವರ್ಷಗಳಿಂದ ಸೊರಗಿದ್ದ...
ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸಲಿದ್ದ ರಾಜಸ್ಥಾನದ ತೈಲ ಸಂಸ್ಕರಣಾ ಘಟಕದಲ್ಲಿಂದು ಅಗ್ನಿ ಅವಘಡ ಸಂಭವಿಸಿದೆ. ಸದ್ಯ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ತೈಲ ಸಚಿವಾಲಯ ತಿಳಿಸಿದೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಯಾವುದೇ ಸಾವುನೋವುಗಳು...
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಮತ್ತು ಅವರ ಪುತ್ರಿಯ ಬಗ್ಗೆ ಹರಡುತ್ತಿದ್ದ ಸುಳ್ಳು ಸುದ್ದಿಗಳು ಹಾಗೂ ಟ್ರೋಲ್‌ಗಳ ವಿರುದ್ಧ ಈಗ ಕಾನೂನು ಸಮರ ಆರಂಭವಾಗಿದೆ. ಸಮಾಜದ...
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ಪಕ್ಷಪಾತದ...
ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನೀರಿನ ಕೊರತೆಯಿಂದ ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಗಡಿ ಸೋಮನಾಳ ಗ್ರಾಮದ ಯುವಕರ ತಂಡ ಕೈಗೊಂಡಿರುವ...
ಮದುವೆಯೆಂದರೆ ಈಗಿನ ಜಮಾನದಲ್ಲಿ ಕೇಳಬೇಕಾ? ಅಬ್ಬರ, ಆಡಂಬರ, ಡಿಜೆ ಹೀಗೆ ಧಾಂ ಧೂಂ ಅಂತ ಮದುವೆ ಮಾಡಿಕೊಳ್ಳುವುದು ಪ್ರಸ್ತುತ ಜನರೇಷನ್‌ನಲ್ಲಿ ಸಾಮಾನ್ಯವಾಗಿದೆ. ಇಂತಹ ಸಂದರ್ಭದ ಮಧ್ಯೆ ಇಲ್ಲೊಂದು ಜೋಡಿ ಎಲ್ಲರನ್ನೂ ಬೆರಗುಗೊಳಿಸುವಂತೆ ಸಪ್ತಪದಿ...
ಇತ್ತೀಚಿನ ದಿನಗಳಲ್ಲಿ ಧರ್ಮ ಎಂಬ ಶಬ್ಧಕ್ಕೆ ಅರ್ಥವೇ ಇಲ್ಲವೇ? ಎಂಬ ಪರಿಸ್ಥಿತಿ ಬಂದಂತಿದೆ. ನಾವು ಧರ್ಮದ ವ್ಯಾಖ್ಯಾನ ಮಾಡುವಾಗ ಮನುಷ್ಯ ನಿರ್ಮಿತ ಹಾಗೂ ನಮ್ಮ ಮನೆಗಳಲ್ಲಿ ಆಚರಿಸುವ ಆಚರಣೆಯ ಪಥವನ್ನೇ ಧರ್ಮ ಎಂದುಕೊಂಡಿದ್ದೇವೆ....
ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿದೆ. ಉಳಿದಂತೆ ಯಾವುದೂ ಶಾಶ್ವತ ಅಲ್ಲ, ಯಾರೂ ಚಿರಂಜೀವಿ ಅಲ್ಲ. ‘ಅಬ್ದುಲ್ಲನ ರಿಪೇರಿ’ ಎಂಬ ಈ ಭ್ರಾಂತಿಯ ಪರದೆಯೂ ಒಂದು ದಿನ ಹರಿಯಲೇಬೇಕು. ತಿರುವಿ ಮೆರೆಯುತ್ತಿರುವ ಮೀಸೆಗಳು...
ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 18ರ ರಾತ್ರಿ 8.30ಕ್ಕೆ ಸರಿಯಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟಿವಿಯಲ್ಲಿ ನೇರ ಪ್ರಸಾರವಾಯಿತು. ಮೊದಲಿಗೆ ಅವರು ಹೇಳಿದ್ದು ಇಷ್ಟೇ: “ನಾನು ದೇಶದ ತಾಯಂದಿರು ಮತ್ತು ಮಹಿಳೆಯರ ಜೊತೆ...
ದೆಹಲಿ ಗಲಭೆ ಪ್ರಕರಣದಲ್ಲಿ ತಮಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ...
‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಪುರಾಣ ಪಯಣ: ಸಾಮಾಜಿಕ ನೆಲೆಗಳು ವಿಷಯ ಕುರಿತು ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದಿಂದ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು...