ಈ ದಿನ ಫ್ಲ್ಯಾಶ್‌‌‌

ಈ ದಿನ ಸಂಪಾದಕೀಯ | ‘ಗೆದ್ದಿತು’ ಇರಾನ್ ಸ್ವಾಭಿಮಾನ, ‘ಸೋತಿತು’ ಅಮೆರಿಕ-ಇಸ್ರೇಲ್ ದುರಾಕ್ರಮಣ

ಟ್ರಂಪ್ – ನೆತನ್ಯಾಹು ಕೇಡಿನ ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈ ಇಬ್ಬರು...

ತುಮಕೂರು| ಅಹವಾಲು ತಂದವರ ಮೇಲೆ ಅಧಿಕಾರಿಗಳ ದರ್ಪ

ತುಮಕೂರಿನ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆ, ಜಿಲ್ಲಾಡಳಿತ ಜನರಿಗೆ ಯಾವ ರೀತಿ ಸ್ಪಂದಿಸಿ ಕೆಲಸ ಮಾಡಿಕೊಡುತ್ತಿದೆ ಎಂಬುದಕ್ಕೆ...

ಕೇರಳ | ಯುಡಿಎಫ್-ಎಲ್‌ಡಿಎಫ್ ಜಿದ್ದಾಜಿದ್ದಿನ ಸ್ಪರ್ಧೆ: ನಾಲ್ಕೈದು ಸ್ಥಾನ ಪಡೆಯಲೂ ಬಿಜೆಪಿ ಹರಸಾಹಸ

ಕೇರಳದ ಮತದಾರರು ಸಾಕ್ಷರತೆ ಮತ್ತು ರಾಜಕೀಯ ಪ್ರಜ್ಞೆಯಲ್ಲಿ ಮುಂದಿರುವವರು. ಧರ್ಮಕ್ಕಿಂತ ಹೆಚ್ಚಾಗಿ ಕಲ್ಯಾಣ ಯೋಜನೆಗಳು, ಕೇರಳದ ಅಸ್ಮಿತೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವವರು. ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಇಲ್ಲಿ ಜನರು ಮಣೆ ಹಾಕುವುದು...

ಬಟ್ಟೆ ಇಸ್ತ್ರಿ ಮಾಡುವ ವ್ಯಕ್ತಿಗೆ 598 ಕೋಟಿ ರೂ. ಐಟಿ ನೋಟಿಸ್!

ದಿನವಿಡೀ ಬಟ್ಟೆ ಇಸ್ತ್ರಿ ಮಾಡಿ 500 ರೂ.ನಿಂದ 700 ರೂ.ಗಳಿಸುವ ವ್ಯಕ್ತಿಗೆ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ (IT) ನೋಟಿಸ್ ನೀಡಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಬೆಳಕಿಗೆ ಬಂದಿದೆ....

ಪಾಲಕ್ಕಾಡ್‌ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಣ ವಿತರಣೆ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

ಕೇರಳದಲ್ಲಿ ನಾಳೆ ಅಂದರೆ ಏಪ್ರಿಲ್ 9ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಕೇರಳ ಬಿಜೆಪಿ ಕಾರ್ಯಕರ್ತರು ಹಣ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಏಪ್ರಿಲ್ 8ರ ಬುಧವಾರ ಪಾಲಕ್ಕಾಡ್‌ನಲ್ಲಿ...

PSI ನೇಮಕಾತಿ ಹಗರಣ: ಮೈಸೂರು ಜೈಲಿಗೆ ಆರೋಪಿಯನ್ನು ವರ್ಗಾಯಿಸಿದ್ದ ಆದೇಶ ರದ್ದು

ಪೊಲೀಸ್‌ ಸಬ್ ಇನ್ಸ್​​ಪೆಕ್ಟರ್​ (PSI) ನೇಮಕಾತಿ ಹಗರಣದ ಕಿಂಗ್‌ಪಿನ್ ಎನ್ನಲಾದ ಆರ್.ಡಿ. ಪಾಟೀಲ್‌ನನ್ನು (ರುದ್ರಗೌಡ ಪಾಟೀಲ್) ಜೈಲಿನಿಂದ ಜೈಲಿಗೆ ಸ್ಥಳಾಂತರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಆರೋಪಿ ಪಾಟೀಲ್‌ ಮರಳಿ ಕಲಬುರಗಿ...

ಕದನ ವಿರಾಮ ಘೋಷಿಸಿದ್ದರೂ, ಹಾರ್ಮುಜ್ ‘ಸುಂಕ’ ಮುಂದುವರಿಯಲಿವೆ!

1429ರಲ್ಲಿ, ಪೊಮೆರೇನಿಯಾದ ರಾಜ ಎರಿಕ್ ಇಂದಿನ ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವಿನ ಕಿರಿದಾದ ‘ಓರಿಸುಂಡ್’ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸುಂಕ ವಸೂಲಿ ಮಾಡಲು ಆರಂಭಿಸಿದ್ದರು. ಬಾಲ್ಟಿಕ್ ಸಮುದ್ರದ ಕಡೆಗೆ ಹೋಗುವ ಪ್ರತಿಯೊಂದು...

ಕದನ ವಿರಾಮಕ್ಕೆ ಇರಾನ್ ಸಂಭ್ರಮ; ಅಮೆರಿಕ-ಇಸ್ರೇಲ್ ಮೇಲಿನ ಅಪನಂಬಿಕೆಯೂ ಇದೆ!

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಹಲವಾರು ರಾಷ್ಟ್ರಗಳು ಅದರಲ್ಲೂ, ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಇಂಧನ ಬಿಕ್ಕಟ್ಟಿಗೆ ಗುರಿಯಾಗಿದ್ದ ದೇಶಗಳು ಕದನ ವಿರಾಮವನ್ನು ಸ್ವಾಗತಿಸಿವೆ. ಇರಾನ್‌ ಕೂಡ,...

ಪಾನ್ ಮಸಾಲಾ ಜಾಹೀರಾತು: ನಟ ಸಲ್ಮಾನ್ ಖಾನ್‌ ವಿರುದ್ಧದ ಜಾಮೀನು ಸಹಿತ ವಾರೆಂಟ್‌ಗೆ ಎನ್‌ಸಿಡಿಆರ್‌ಸಿ ತಡೆ

ಪಾನ್ ಮಸಾಲಾ ಬ್ರ್ಯಾಂಡ್‌ವೊಂದರ ದಾರಿತಪ್ಪಿಸುವ ಜಾಹೀರಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಜಾರಿಗೊಳಿಸಲಾಗಿದ್ದ ಜಾಮೀನು ಸಹಿತ ವಾರೆಂಟ್‌ಗೆ 'ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ'(ಎನ್‌ಸಿಡಿಆರ್‌ಸಿ) ತಡೆ ನೀಡಿದೆ. ಅಲ್ಲದೆ...

ವಿಜಯಪುರ | ಆರೋಗ್ಯದ ರಕ್ಷಣೆಯೇ ವಿಶ್ವ ಆರೋಗ್ಯ ದಿನದ ಉದ್ದೇಶ: ಎಸ್‌ ಎಸ್‌ ಮೇಟಿ

ಗೊಳಸಂಗಿಯ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವರ್ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಹಾಗೂ ಐಕ್ಯೂ ಏ ಸಿ ಇವರ...

ರಿಂಕಿ ಈಜಿಪ್ಟ್ ಪಾಸ್‌ಪೋರ್ಟ್ ಅಸಲಿಯೇ ನಕಲಿಯೇ? ವಿವಾದದಲ್ಲಿ ಬಯಲಾಯ್ತು ಸುಳ್ಳುಗಳ ಸರಮಾಲೆ

ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದೆ, ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ...

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 9ಕ್ಕೆ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 9 ರಂದು ಪ್ರಕಟಿಸಲಿದೆ. ಅಂದು ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳು...

ಈ ಹೊತ್ತಿನ ಪ್ರಮುಖ ಸುದ್ದಿ