ಈ ದಿನ ಫ್ಲ್ಯಾಶ್‌‌‌

ಭಾರಿ ಸೋಲಿನ ಹೊರತಾಗಿಯೂ RCB ದಾಖಲೆಯನ್ನು ಮುರಿದ CSK: ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ(ಏ.5) ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 43 ರನ್‌ಗಳ ಭಾರಿ ಸೋಲನ್ನು ಅನುಭವಿಸಿದರೂ ಸಹ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಐಪಿಎಲ್...

ದೆಹಲಿ ಅಬಕಾರಿ ನೀತಿ: ಮಮತಾ ನಂತರ ತಮ್ಮ ಪ್ರಕರಣ ತಾವೇ ವಾದಿಸಲು ಸಜ್ಜಾದ ಕೇಜ್ರಿವಾಲ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ವಕೀಲರ ಉಡುಪು ಧರಿಸಿ ಖುದ್ದಾಗಿ ವಾದ ಮಂಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಕೇಂದ್ರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ...

ಅಸ್ಸಾಂ ಸಿಎಂ ಹಿಮಂತ ಶರ್ಮಾ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ: ಪವನ್ ಖೇರಾ ಆರೋಪ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಶರ್ಮಾ ಅವರು ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿ ಗಮನಾರ್ಹ ಆಸ್ತಿಯನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದು...

ಧಾರವಾಡ | ‘ಯುದ್ಧ ನಿಲ್ಲಲಿ… ಶಾಂತಿ ನೆಲೆಸಲಿ’: ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದ ಯುವಕ

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಮಹಾಂತ ಶಿವಯೋಗಿಗಳ ಜಾತ್ರೆಯಲ್ಲಿ ಯುವಕನೊಬ್ಬ ದೇವರಿಗೆ ವಿಶಿಷ್ಟ ಮೊರೆ ಇಟ್ಟಿದ್ದು, 'ಯುದ್ಧ ನಿಲ್ಲಲಿ... ಶಾಂತಿ ನೆಲೆಸಲಿ' ಎಂದು ಬಾಳೆಹಣ್ಣಿನ ಮೇಲೆ ಬರೆದು ಅದನ್ನು ತೇರಿಗೆ ಎಸೆದು ಸಹೃದಯತೆ...

ಕಾರ್ಗಿಲ್‌ನಲ್ಲಿ ಸೋನಮ್ ವಾಂಗ್‌ಚುಕ್‌ಗೆ ಆತ್ಮೀಯ ಸ್ವಾಗತ: ಲಡಾಖ್ ಏಕತೆಗೆ ಕರೆ ನೀಡಿದ ಹೋರಾಟಗಾರ

ಇತ್ತೀಚಿಗೆ ಬಿಡುಗಡೆಯಾದ ಲಡಾಖ್ ಹೋರಾಟಗಾರ, ಪರಿಸರವಾಗಿ ಸೋನಮ್ ವಾಂಗ್‌ಚುಕ್ ಅವರನ್ನು ಕಾರ್ಗಿಲ್‌ ಜನತೆ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಗಿಲ್‌ನಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸೋನಮ್ ಅವರು ಲಡಾಖ್‌ನಾದ್ಯಂತ ಏಕತೆಗೆ ಕರೆ ನೀಡಿದರು. ಸೆಪ್ಟೆಂಬರ್‌ನಲ್ಲಿ ಲೇಹ್‌ನಲ್ಲಿ...

ವಿವಾದಗಳ ಗೊಚ್ಚೆಯಲ್ಲಿ ಸಿಲುಕಿರುವ ಕೇರಳ ಬಿಜೆಪಿ: ಮತ ಬ್ಯಾಂಕ್‌ಗಾಗಿ ತೊಳಲಾಟ

ತನ್ನ ವಿವಾದವನ್ನು ಮುಚ್ಚಿಹಾಕುವುದರಲ್ಲೇ ಬಿಜೆಪಿ ಸಮಯ ಕಳೆದುಹೋಗುತ್ತಿದೆ. ಬಿಜೆಪಿ ತನ್ನ ವಿರೋಧಿಗಳೊಂದಿಗೆ ಹೋರಾಡುತ್ತಿದೆಯೇ ಅಥವಾ ತನ್ನದೇ ಆದ ತಪ್ಪು ಹೆಜ್ಜೆಗಳ ವಿರುದ್ಧ ಹೋರಾಡುತ್ತಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನು ಕೆಲವೇ ದಿನಗಳಲ್ಲಿ ಕೇರಳದಲ್ಲಿ ವಿಧಾನಸಭೆ...

ಸಮುದಾಯಕ್ಕೆ ರಕ್ಷಣೆಯಾಗದ ಲಿಂಗತ್ವ ಅಲ್ಪಸಂಖ್ಯಾತ ಕಾಯ್ದೆ ನಗ್ನ ಕಾನೂನು: ಅಕ್ಕೈ ಪದ್ಮಶಾಲಿ

ಲಿಂಗತ್ವ ಅಲ್ಪಸಂಖ್ಯಾತ ಕಾಯ್ದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. "ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕಾಯ್ದೆಯಾಗದ ಹೊರತು ಇದು ನಗ್ನ ಕಾನೂನು ಎಂದು ಘೋಷಿಸುವ ಮೂಲಕ ಅಕ್ಕೈ ಪದ್ಮಶಾಲಿ ಕೇಂದ್ರ ಸರ್ಕಾರದ...

ಅಸ್ಸಾಂ | ಝುಬಿನ್ ಗರ್ಗ್‌ರಂತೆ ಕಾಂಗ್ರೆಸ್ ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ: ರಾಹುಲ್ ಗಾಂಧಿ

ಕಾಂಗ್ರೆಸ್‌ನ ತತ್ವವು ದಿವಂಗತ ಗಾಯಕ ಝುಬಿನ್ ಗರ್ಗ್‌ ಅವರ ತತ್ವಶಾಸ್ತ್ರವನ್ನು ಹೋಲುತ್ತದೆ. ಅವರು ತಮ್ಮ ಇಡೀ ಜೀವನವನ್ನು ಅಸ್ಸಾಂ ಅನ್ನು ಒಗ್ಗೂಡಿಸಲು ಶ್ರಮಿಸಿದ್ದಾರೆ. ಝುಬಿನ್ ಗರ್ಗ್‌ರಂತೆ ಕಾಂಗ್ರೆಸ್ ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ...

ಚಿತ್ರದುರ್ಗ | ನ್ಯಾಯಾಲಯ ಆದೇಶಕ್ಕೂ ಕವಡೆ ಕಿಮ್ಮತ್ತಿಲ್ಲ: ʼನಗದು ಘೋಷಣೆ ವಹಿʼ ಮಾಹಿತಿಗೆ ಅಧಿಕಾರಿಗಳ ಹಿಂದೇಟು

​ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ RTI ಅನುಷ್ಠಾನವನ್ನು ಬಲಪಡಿಸುವುದು ಮತ್ತು ಅಧಿಕಾರಿಗಳ ಜವಾಬ್ದಾರಿಯನ್ನು ಖಚಿತಪಡಿಸುವುದು ಇಂದಿನ ಅಗತ್ಯ. ಜನರು ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಿ, ಕಾನೂನು ಮಾರ್ಗಗಳನ್ನು ಬಳಸಬೇಕು. ಇಲ್ಲದಿದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಕೇವಲ ಕಾಗದದ ಮೇಲೆಯೇ...

ವಿಧಾನಸಭೆ ಚುನಾವಣೆಯ ನಡುವೆ ಹವಾಮಾನ ವೈಪರೀತ್ಯ: ತಾಪಮಾನ ಏರಿಕೆ, ದಿಢೀರ್ ಮಳೆ

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ನಡೆಯುತ್ತಿದೆ. ಈ ನಡುವೆ ಹವಾಮಾನ ತೀವ್ರ ಏರಿಳಿತ ಕಾಣುತ್ತಿದೆ. ಒಮ್ಮೆ ತಾಪಮಾನ ಏರಿಕೆ, ಮತ್ತೊಮ್ಮೆ ದಿಢೀರ್ ಮಳೆಯಾಗುತ್ತಿದೆ. ಈ...

ಬಾಗಲಕೋಟೆ | ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ, ಗ್ಯಾರೆಂಟಿ ಸೇವೆಗೆ ಬೆಂಬಲಿಸಿ: ಡಾ.ಯತೀಂದ್ರ ಸಿದ್ದರಾಮಯ್ಯ ಮತಯಾಚನೆ

ಬಾಗಲಕೋಟೆ ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಕನಸನ್ನು ನನಸಾಗಿರುವುದು ದಿ. ಎಚ್ ವೈ ಮೇಟಿ ಅವರ ಶ್ರಮದಿಂದ. ಹಾಗಾಗಿ ಅವರ ಉಳಿದ ಕನಸುಗಳನ್ನು ನನಸಾಗಿಸಲು ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿಯವರನ್ನು ಗೆಲ್ಲಿಸುವ ಮೂಲಕ ಗ್ಯಾರೆಂಟಿ...

ರಾಜ್ಯಸಭೆ ಸದಸ್ಯರಾಗಿ ಏ.10ರಂದು ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್: ಬಿಹಾರ ಸಂಪುಟ ಪುನರ್‌ ರಚನೆ ನಿರ್ಧಾರ

ಬಿಹಾರದ ಹಾಲಿ ಮುಖ್ಯಮಂತ್ರಿ ಮತ್ತು ಜನತಾದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಹಾರದ ಬಿಜೆಪಿ ನಾಯಕ ಸಂಜಯ್ ಸರೋಗಿ ಭಾನುವಾರ ತಿಳಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ...

ಈ ಹೊತ್ತಿನ ಪ್ರಮುಖ ಸುದ್ದಿ