ಈ ದಿನ ಫ್ಲ್ಯಾಶ್‌‌‌

ಬಾಗಲಕೋಟೆ | ಬಿಜೆಪಿಗರು ಕನ್ನಡಿಗರ ಜತೆ ನಿಲ್ಲುತ್ತಾರೋ, ಇಲ್ಲವೋ ಸ್ಪಷ್ಟಪಡಿಸಲಿ: ಬಸವರಾಜ ಧರ್ಮಂತಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯಕ್ಕೆ ಅಂಕಗಳನ್ನು ನೀಡುವ ಬದಲು ಶ್ರೇಣಿ(ಗ್ರೇಡ್) ನೀಡಿ 625 ಅಂಕಗಳ ಬದಲು 525 ಅಂಕಗಳಿಗೆ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ....

ಬಾಗಲಕೋಟೆ ಉಪ ಚುನಾವಣೆ | ಕಾಂಗ್ರೆಸ್‌ಗೆ ಚರಂತಿಮಠ ಅವರೇ ಸವಾಲು

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯನ್ನು ಆಡಳಿತರೂಢ ಕಾಂಗ್ರೆಸ್‌ ತನ್ನ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ತೀವ್ರ ಅಸಮಾಧಾನದ ನಡುವೆಯೂ ಅನುಕಂಪ ಮತ್ತು ʼಶಾಮನೂರು ಕುಟುಂಬʼ ಕ್ಷೇತ್ರಕ್ಕೆ ನೀಡಿದ...

ಮಹಿಳಾ ಮೀಸಲಾತಿ: ಚುನಾವಣಾ ತಂತ್ರವಾಗಿಸಿಕೊಂಡಿತೇ ಮೋದಿ ಸರ್ಕಾರ?

ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಯ ಕುರಿತು ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲು ಕೇಂದ್ರ ತೀರ್ಮಾನಿಸಿದೆ. ಏಪ್ರಿಲ್‌ 15 ರಿಂದ ಅಧಿವೇಶನ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದ್ದು ನಿಖರ ದಿನಾಂಕ ತಿಳಿದು ಬಂದಿಲ್ಲ. ಮಹಿಳೆಯರಿಗೆ...

ಪ್ರೀಮಿಯಂ ಲೇಖನ | ಯುದ್ಧ ನಿಂತರೂ ಕಾದಿವೆ ದುರ್ದಿನಗಳು! ಬದಲಾಗಲಿದೆ ಜಗತ್ತು, ಹಸಿರು ಇಂಧನವೊಂದೇ ಪರಿಹಾರ

ನವೀಕರಿಸಬಹುದಾದ ಇಂಧನಗಳತ್ತ ತುರ್ತು ಬದಲಾವಣೆ ಈಗ ಆಯ್ಕೆಯಲ್ಲ ಅನಿವಾರ್ಯ. ಯುದ್ಧದ ಕಿಚ್ಚಿನಿಂದ ಅರೆಬರೆ ಸುಟ್ಟಿರುವ ಜಾಗತಿಕ ಇಂಧನ ಮಾರುಕಟ್ಟೆಯ ಗಾಯಕ್ಕೆ ಹಸಿರು ಇಂಧನದ ಮದ್ದು ಅರೆಯಲೇಬೇಕಿದೆ. ಇಲ್ಲದಿದ್ದರೆ, ನಿರಂತರ ಬಿಕ್ಕಟ್ಟುಗಳ ನಡುವೆ ಜನಸಾಮಾನ್ಯರ...

ಬಾಗಲಕೋಟೆ | ಏ.8ರಂದು ಸಭೆಗೆ ಅವಕಾಶವಿಲ್ಲವೆಂಬ ಸಾಮಾನ್ಯ ಜ್ಞಾನ ಕಾರಜೋಳ ಅವರಿಗೆ ಇಲ್ಲವೇ?: ಸಚಿವ ಎಂ ಬಿ ಪಾಟೀಲ

ಯುಕೆಪಿ ಯೋಜನೆ ಕುರಿತು ಏಪ್ರಿಲ್‌ 8ರಂದು ಬಹಿರಂಗವಾಗಿ ಚರ್ಚೆಗೆ ಬರುವಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹಾಕಿರುವ ಸವಾಲು ಹಾಸ್ಯಾಸ್ಪದವಾಗಿದೆ ಎಂದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಟೀಕಿಸಿದರು. ಬಾಗಲಕೋಟೆ...

ವೇದಿಕೆಯ ಮೇಲೆ ಕುಸಿದು ಬಿದ್ದ ಸಂತೋಷ್‌ ಹೆಗ್ಡೆ: ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಪಿ.ಜಿ.ಆರ್‌...

ಈ ದಿನ ಸಂಪಾದಕೀಯ | ಆಮ್ ಆದ್ಮೀ ದನಿಯಾಗಿದ್ದ ರಾಘವ್‌ ಛಡ್ಡಾ ಮೇಲೆ ನಿರ್ಬಂಧ; ಕೇಜ್ರೀವಾಲ್ ಕೊಟ್ಟ ಸಂದೇಶವೇನು?

ರಾಜ್ಯಸಭೆಯ ಅತಿ ಕಿರಿಯ ಸದಸ್ಯ ರಾಘವ್‌ ಛಡ್ಡಾ ಜನಸಾಮಾನ್ಯರನ್ನು ಬಾಧಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಸತತವಾಗಿ ಧ್ವನಿ ಎತ್ತಿದ್ದರು. ಏರ್‌ಪೋರ್ಟ್‌ನಲ್ಲಿ ಸಿಗುವ ದುಬಾರಿ ಆಹಾರ, ಮೊಬೈಲ್‌ ಡೇಟಾ ಹೆಸರಿನಲ್ಲಿ ಖಾಸಗಿ ಕಂಪನಿಗಳು ಮಾಡುತ್ತಿರುವ...

ಭಾರತಕ್ಕೆ ಬರಬೇಕಿದ್ದ ಇರಾನ್ ತೈಲ ಹಡಗು ದಿಢೀರ್ ಚೀನಾದತ್ತ ಮುಖ

ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಇರಾನ್‌ ಹಡಗೊಂದು ಮಾರ್ಗಮಧ್ಯೆ ದಿಢೀರನೆ ತನ್ನ ದಾರಿಯನ್ನು ಬದಲಿಸಿದ್ದು, ಈಗ ಚೀನಾ ಕಡೆಗೆ ಹೊರಟಿದೆ. 'ಪಿಂಗ್ ಶುನ್' ಎಂಬ ಹೆಸರಿನ ಈ ಹಡಗು ಬರೋಬ್ಬರಿ 6...

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮತದಾರರ ಪ್ರಚಾರ, ಪಾಠ ಕಲಿಯುವುದೇ ಹೈಕಮಾಂಡ್?

ದಾವಣಗೆರೆ ಮುಸ್ಲಿಮರು, ಯುವಜನರು ಪ್ರಚಾರದಲ್ಲಿ ʼಕಾಂಗ್ರೆಸ್ ಸೋಲಿಸಿ, ಕುಟುಂಬ ರಾಜಕೀಯ ಕೊನೆಗೊಳಿಸಿʼ. ʼಜಸ್ಟಿಸ್ ಫಾರ್ ಮೈನಾರಿಟಿಸ್, ಜಸ್ಟಿಸ್ ಫಾರ್ ಅಹಿಂದ ಹಾಗೂ ಜಸ್ಟಿಸ್ ಫಾರ್ ಮುಸ್ಲಿಂʼ ಎನ್ನುವಂತಹ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಅಲ್ಪಸಂಖ್ಯಾತರು...

ಆಕ್ರಮಣಕಾರರಿಗೆ ನಮ್ಮ ಮಣ್ಣೇ ಮಸಣ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇರಾನ್ ಅನ್ನು 'ಶಿಲಾಯುಗ'ಕ್ಕೆ ತಳ್ಳುವುದಾಗಿ ಅಮೆರಿಕದ ಅಧಿಕಾರಿಗಳು ನೀಡಿದ್ದ ಬೆದರಿಕೆಗೆ ಇರಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇರಾನ್ ಸೇನಾ ಕಮಾಂಡರ್ ಅಲಿ ಜಹಾನ್‌ಶಾಹಿ ಅವರು ಅಮೆರಿಕಕ್ಕೆ ಕಟು ಎಚ್ಚರಿಕೆ ನೀಡಿದ್ದು, "ಅಮೆರಿಕದ ಪಡೆಗಳನ್ನು...

ಬೌದ್ಧ ಗುರು ಥಿಚ್ ನಾಥ್ ಹಾನ್ ಮತ್ತು ಅಮೆರಿಕನ್ ಯೋಧ

ಆಳುತ್ತಿರುವ ನಾಯಕರು ಹಿರಿಯರೇ ಆದರೂ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಭಯ ಹುಟ್ಟಿಸುವಂತಿವೆ. ಒಂದಿಡೀ ಪೀಳಿಗೆಯನ್ನು ಮತ, ಪಂಥ, ಸಿದ್ಧಾಂತ, ರಾಷ್ಟ್ರದ ಹೆಸರಲ್ಲಿ ಉದ್ವೇಗಕ್ಕೆ ದೂಡಿ ಮಾನವೀಯತೆಯನ್ನೇ ಮರೆಯುವಂತೆ ಮಾಡಿದ್ದಾರೆ. ಮನುಷ್ಯ ಕುಲಕ್ಕೆ ಥಿಚ್‌ರಂತಹ...

IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ

ಸರ್ಕಾರವು ಕಟ್ಟುನಿಟ್ಟಾದ ಸೈಬರ್ ಕಾನೂನುಗಳನ್ನು ಜಾರಿಗೆ ತರುವ ಜೊತೆಗೆ, ಈ ಅಕ್ರಮ ಜೂಜಾಟದ ಭೀಕರತೆಯ ಬಗ್ಗೆ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲವಾದಲ್ಲಿ, ಮನರಂಜನೆ ನೀಡಬೇಕಾದ ಈ 'ಕ್ರಿಕೆಟ್...

ಈ ಹೊತ್ತಿನ ಪ್ರಮುಖ ಸುದ್ದಿ