ಈ ದಿನ ಫ್ಲ್ಯಾಶ್‌‌‌

ಬಾಲ್ಯವನ್ನು ಕಸಿದ ಯುದ್ಧ : ಗಾಜಾದ ಕರಾಳತೆ ತೋರಿಸಿದ ವಿಡಿಯೋ

ಯುದ್ಧವೆಂದರೆ, ಭೀಕರತೆ ಅಷ್ಟೇ ಅಲ್ಲ, ಅದು ಮುಗ್ಧ ಮನಸ್ಸುಗಳ ಕಲ್ಪನೆಯನ್ನೇ ದಹಿಸಿಬಿಡುತ್ತದೆ ಎನ್ನುವುದಕ್ಕೆ ಗಾಜಾದ ಈ ವಿಡಿಯೋವೆ ಸಾಕ್ಷಿ. ಗಾಜಾದ ನಿರಾಶ್ರಿತರ ಶಿಬಿರವೊಂದರಲ್ಲಿ ಐವರು ಮಕ್ಕಳು ಸೇರಿ ಗೊಂಬೆಯೊಂದರ ಅಂತ್ಯಸಂಸ್ಕಾರದ ಮೆರವಣಿಗೆ ನಡೆಸುತ್ತಿರುವ...

ಮಧ್ಯಪ್ರಾಚ್ಯ ಸಂಘರ್ಷ: ಭಾರತೀಯರಿಗೆ ತುಟ್ಟಿಯಾಗಲಿರುವ ನೀರು ಮತ್ತು ಬಿಯರ್!

ಬಿರು ಬೇಸಿಗೆಯನ್ನು ಎದುರಿಸುತ್ತಿರುವ ಭಾರತೀಯರಿಗೆ ಪ್ಯಾಕೇಜ್ಡ್‌ ನೀರು, ತಂಪು ಪಾನೀಯಗಳು, ಬಿಯರ್‌ ಒಳಗೊಂಡಂತೆ ಮದ್ಯಪಾನ ತುಟ್ಟಿಯಾಗಲಿದೆ. ಕೊಲ್ಲಿ ಸಂಘರ್ಷ ಭಾರತದ ಎಲ್ಲಾ ವ್ಯಾಪಾರ ವಹಿವಾಟಿಗೆ ನೇರ ಬಿಸಿ ತಾಕಿಸಿದ ಬೆನ್ನಲ್ಲೇ ಈಗ ನೀರು...

Good Friday | ಶುಭವೆನಿತು ಶುಭ ಶುಕ್ರವಾರದಲ್ಲಿ?

ಕ್ರಿಸ್ತನನ್ನು ಆರಾಧಿಸಿ, ಆದರ್ಶವಾಗಿಟ್ಟುಕೊಂಡ ರಾಷ್ಟ್ರಗಳೇ ಯುದ್ಧದ ಮುಂಚೂಣಿಯಲ್ಲಿರುವುದು ಹಾಗೂ ಒಂದು ವರ್ಗ ಯುದ್ಧಕ್ಕಾಗಿ ಪರಿತಪಿಸುತ್ತಿರುವುದು ಕುಸಿಯುತ್ತಿರುವ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಕನಿಷ್ಠ ಈ “ಶುಭ ಶುಕ್ರವಾರ”ದ ಕಾರಣಕ್ಕಾದರೂ ಯುದ್ಧದಾಹಿಗಳ ಮನಸ್ಸು ಬದಲಾಗಿ,...

ರಾಜ್ಯದ 18 ಜಿಲ್ಲೆಗಳಲ್ಲಿ ಏ.6ರವರೆಗೆ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಏಪ್ರಿಲ್ 6ರವರೆಗೆ ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ರಾಜ್ಯಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ...

ಫುಟ್‌ಬಾಲ್ ವಿಶ್ವಕಪ್ ಫೈನಲ್‌ನ ಒಂದು ಟಿಕೆಟ್ ಬೆಲೆ ಬರೋಬ್ಬರಿ 10 ಲಕ್ಷ ರೂ.; ಇತಿಹಾಸದಲ್ಲೇ ಅತ್ಯಂತ ದುಬಾರಿ ಪಂದ್ಯ

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮೊದಲ ಬಹಿರಂಗ ಟಿಕೆಟ್ ಮಾರಾಟದಲ್ಲಿ ಟಿಕೆಟ್ ಬೆಲೆಯು ಗರಿಷ್ಠ 10,990 ಡಾಲರ್‌ಗಳಿಗೆ (ಭಾರತೀಯ ರೂಪಾಯಿಗಳಲ್ಲಿ ಸುಮಾರು 9.12 ಲಕ್ಷ ರೂ.) ಏರಿಕೆಯಾಗಿದೆ ಎಂದು ಬಿಬಿಸಿ ವರದಿ...

ಉತ್ತರ ಪ್ರದೇಶ | ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ದುರುಳ

ತನ್ನ ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ದುರುಳನೋರ್ವ ರಸ್ತೆಯುದ್ದಕ್ಕೂ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು...

ಟ್ರಂಪ್‌ ಆಡಳಿತದಲ್ಲಿ ಮತ್ತೊಂದು ಸಂಚಲನ: ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್‌ ವಜಾಗೆ ಚಿಂತನೆ?

ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರನ್ನು ದಿಢೀರನೆ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. ಟ್ರಂಪ್ ಆಡಳಿತದ ಮುಂದಿನ...

ಜಿಬಿಎ ವ್ಯಾಪ್ತಿಯ ಕಟ್ಟಡ ಉಲ್ಲಂಘನೆ ಮಿತಿ ಶೇ.15ಕ್ಕೆ ಏರಿಕೆ : ಕಟ್ಟಡ ಉಪವಿಧಿ ತಿದ್ದುಪಡಿಗೆ ಸರ್ಕಾರ ನಿರ್ಧಾರ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿ ಕುರಿತ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧಿಸಿದಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ...

ಹರ್ಮುಜ್‌ನಲ್ಲಿ ಸಮುದ್ರಯಾನಿಗಳನ್ನು ಕಳೆದುಕೊಂಡದ್ದು ಭಾರತ ಮಾತ್ರ: ವಿಕ್ರಮ್‌ ಮಿಸ್ರಿ

ಗಲ್ಫ್‌ ಸಂಘರ್ಷ ಹಿನ್ನೆಲೆ ಹರ್ಮುಜ್‌ ಜಲಮಾರ್ಗದ ಮೇಲೆ ಇರಾನ್‌ ಹೇರಿರುವ ದಿಗ್ಬಂಧನ ಭಾರತದ ಇಂಧನ ಹಾಗೂ ಇತರೆ ಕೈಗಾರಿಕ ವಲಯದ ಬಿಕ್ಕಟ್ಟಿಗೆ ಕಾರಣವಾಗಿರುವ ಜೊತೆಗೆ ಸಮುದ್ರಯಾನಿಗಳ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ. ಇದುವರೆಗೂ ಹರ್ಮುಜ್‌ ಜಲಮಾರ್ಗದಲ್ಲಿ...

ರಾಜ್ಯಸಭೆ ಉಪನಾಯಕನ ಸ್ಥಾನದಿಂದ ವಜಾ: ‘ಆಮ್ ಆದ್ಮಿʼಗಾಗಿ ಹೋರಾಟ ಮುಂದುವರಿಸುತ್ತಾರಾ ಚಡ್ಡಾ?

ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡಲು ಚಡ್ಡಾ ಅವರಿಗೆ ಸಮಯಾವಕಾಶ ದೊರಕದಂತೆ ಮಾಡಲು ಪಕ್ಷದ ಹೈಕಮಾಂಡ್ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧಿಸಿದಂತೆ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್ (X)...

ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲೆಯ ಪ್ರಥಮ ಪೌರಾಣಿಕ ನಾಟಕ ನಿರ್ದೇಶಕಿ- ಸವಿತಾ ಕುಮಾರ

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ತಮ್ಮನ್ನು,...

ಇರಾನ್‌ನ ಬೃಹತ್ ಸೇತುವೆ ಧ್ವಂಸ : 8 ಸೇತುವೆಗಳ ಮೇಲೆ ಪ್ರತಿದಾಳಿಗೆ ಇರಾನ್ ಶಪಥ!

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಬೃಹತ್ ಸೇತುವೆಯೊಂದು ಭಾಗಶಃ ಧ್ವಂಸಗೊಂಡಿದೆ. ಈ ಘಟನೆಯಿಂದ ಕೆರಳಿರುವ ಇರಾನ್, ಅಮೆರಿಕದ ಮಿತ್ರರಾಷ್ಟ್ರಗಳಾದ ಕೊಲ್ಲಿ ರಾಷ್ಟ್ರಗಳ ಎಂಟು ಪ್ರಮುಖ ಸೇತುವೆಗಳನ್ನು‌ ಪ್ರತಿದಾಳಿ...

ಈ ಹೊತ್ತಿನ ಪ್ರಮುಖ ಸುದ್ದಿ