ಈ ದಿನ ಫ್ಲ್ಯಾಶ್‌‌‌

ಅಮೆರಿಕದ ಎಫ್ 35 ಹೊಡೆದುರುಳಿಸಿದ ಇರಾನ್; ಸುತ್ತಮುತ್ತಲಿನ ರಾಷ್ಟ್ರಗಳಿಗೆ ಡ್ರೋನ್ ಭೀತಿ

ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯ ಇರಾನ್‌ನಲ್ಲಿ ಅಮೆರಿಕದ ಎರಡನೇ ಎಫ್ 35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ವಿಮಾನ ಪತನಗೊಂಡಿರುವ...

ನನ್ನನ್ನು ಮೌನಗೊಳಿಸಲಾಗಿದೆ, ಆದರೆ ನಾನು ಸೋತಿಲ್ಲ’: ಎಎಪಿ ಕ್ರಮದ ಬೆನ್ನಲ್ಲೇ ರಾಘವ್ ಚಡ್ಡಾ ಅಸಮಾಧಾನ

ಆಮ್ ಆದ್ಮಿ ಪಕ್ಷವು (ಎಎಪಿ) ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, 'ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು, ನಾನು ಸೋತಿಲ್ಲ' ಎಂದು ಹೇಳಿದ್ದಾರೆ...

IPL 2026 | ನೀತಿಸಂಹಿತೆ ಉಲ್ಲಂಘಿಸಿದ ಅಭಿಷೇಕ್ ಶರ್ಮಾಗೆ ದಂಡ

ಗುರುವಾರ(ಏ.3) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನೀತಿಸಂಹಿತೆ ಉಲ್ಲಂಘಿಸಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡದ ಆಲ್‌ರೌಂಡರ್ ಅಭಿಷೇಕ್ ಶರ್ಮಾ ಅವರಿಗೆ ಪಂದ್ಯದ...

‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು

ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ...

ಇರಾನ್ ಸಮರದ ನಡುವೆಯೇ ಅಮೆರಿಕ ಸೇನಾ ಮುಖ್ಯಸ್ಥರಿಗೆ ತಕ್ಷಣವೇ ನಿವೃತ್ತರಾಗಲು ರಕ್ಷಣಾ ಕಾರ್ಯದರ್ಶಿ ಸೂಚನೆ

ಇರಾನ್ ವಿರುದ್ಧ ಅಮೆರಿಕದ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಸೇನಾ ಮುಖ್ಯಸ್ಥ (ಚೀಫ್ ಆಫ್ ಸ್ಟಾಫ್) ಜನರಲ್ ರ‍್ಯಾಂಡಿ ಜಾರ್ಜ್ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಹಾಗೂ ತಕ್ಷಣವೇ ನಿವೃತ್ತಿ ಪಡೆಯಲು ರಕ್ಷಣಾ ಕಾರ್ಯದರ್ಶಿ...

ರಾಜ್ಯಸಭೆ ಉಪನಾಯಕ ಸ್ಥಾನದಿಂದ ವಜಾ: ಎಎಪಿಗೆ ಪರೋಕ್ಷ ತಿರುಗೇಟು ನೀಡಿದ ರಾಘವ್ ಚಡ್ಡಾ

ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ, ಸಂಸದ ರಾಘವ್ ಚಡ್ಡಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ 'ಕೆಟ್ಟ ದೃಷ್ಟಿ' ಇಮೋಜಿಯನ್ನು ಹಂಚಿಕೊಳ್ಳುವ ಮೂಲಕ ಮೌನವಾಗಿಯೇ...

ಅತ್ಯಾಚಾರ ಆರೋಪದಲ್ಲಿ ಬಂಧಿಸಲ್ಪಟ್ಟ ಸ್ವಯಂಘೋಷಿತ ದೇವಮಾನವ ಅಶೋಕ್ ಮೇಲೆ ದಾಖಲಾಗಿತ್ತು ಆತ್ಮಹತ್ಯೆ ಪ್ರಚೋದನೆ ಪ್ರಕರಣ

ಹಲವು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧದ ಹಲವು ಪ್ರಕರಣಗಳೀಗ ಬಹಿರಂಗವಾಗುತ್ತಿದೆ. 2022ರಲ್ಲಿ ವ್ಯಕ್ತಿಯೊಬ್ಬನಿಗೆ ಆತ್ಮಹತ್ಯೆ ಪ್ರಚೋದನೆ ನೀಡಿದ...

ಸುಡಾನ್‌ ನರಮೇಧ | ನೈಲ್‌ ನದಿಯ ನಾಡಿನ ಅಂತರ್ಯುದ್ಧದಲ್ಲಿ ಅಸ್ತ್ರವಾದಳೇ ಹೆಣ್ಣು?

2024ರಲ್ಲಿ ಯುನಿಸೆಫ್‌ ನೀಡಿದ ವರದಿಯಲ್ಲಿ ಸುಡಾನ್‌ನ ಅಂತರ್ಯುದ್ದದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಘೋರ ಸತ್ಯ  ಹೊರಬಿದ್ದದೆ. ನೊಂದ ಅಸಹಾಯಕ ಮಕ್ಕಳು ತಮ್ಮ ಜೀವನ ಅಂತ್ಯಗೊಳಿಸುವ ಪ್ರಯತ್ನಕ್ಕೆ...

ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಯತ್ನ: ಅಖಿಲೇಶ್ ಯಾದವ್ ಆರೋಪ

ಬಿಜೆಪಿ ಜತೆ ಕೆಲಸ ಮಾಡುವ ಮೂಲಕ ಚುನಾವಣಾ ಆಯೋಗವು (ಇಸಿ) ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಮೇಲೆ 'ಪ್ರಭಾವ' ಬೀರಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಉತ್ತರ ಪ್ರದೇಶದ...

ಧೋನಿ, ಕಪಿಲ್‌ ಬಗ್ಗೆ ತಂದೆಯ ವಿವಾದಾತ್ಮಕ ಹೇಳಿಕೆ: ಮೌನ ಮುರಿದ ಯುವರಾಜ್ ಸಿಂಗ್

ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ವರ್ಷಗಳಿಂದ ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಗಾಗಿ ಭಾರತದ ಸ್ಟಾರ್ ಆಟಗಾರ, ಎರಡು ಬಾರಿಯ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟಿರುವ ಏಕೈಕ...

ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?

ಚುನಾವಣೆ ಮುಗಿದು ಮತದಾನದ ಯಂತ್ರಗಳು ಸ್ಟ್ರಾಂಗ್ ರೂಮ್ ಸೇರಿದ ಮರುದಿನವೇ ಈ ನಾಯಕರು ಮತ್ತೆ ಹವಾನಿಯಂತ್ರಿತ ಕಾರುಗಳನ್ನು ಏರುತ್ತಾರೆ, ಅವರನ್ನು ಭೇಟಿಯಾಗಲು ಸಾಮಾನ್ಯರು ಪೊಲೀಸ್ ಕಾವಲುಗಾರರ ಬಳಿ ಗಂಟೆಗಟ್ಟಲೆ ಕಾಯಬೇಕು ಎಂಬ ಸತ್ಯ...

ಕೇರಳ ಚುನಾವಣೆ | ಯುಡಿಎಫ್‌ಗೆ ಬೆಂಬಲ ನೀಡಿದ 65ಕ್ಕೂ ಅಧಿಕ ದಲಿತ, ಆದಿವಾಸಿ ಸಮುದಾಯ ಒಳಗೊಂಡ ಸಂಘಟನೆ

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳಿಂದ ಆದಿವಾಸಿ, ದಲಿತ ಮತ್ತು ಇತರ ಹಿಂದುಳಿದ ಸಮುದಾಯಗಳನ್ನು ಬದಿಗಿಡಲಾಗಿದೆ ಎಂದು 65ಕ್ಕೂ ಅಧಿಕ ದಲಿತ, ಆದಿವಾಸಿ ಗುಂಪುಗನ್ನು ಒಳಗೊಂಡ ಸಂಘಟನೆ ಆರೋಪಿಸಿವೆ. ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ...

ಈ ಹೊತ್ತಿನ ಪ್ರಮುಖ ಸುದ್ದಿ