ದೇಶ

ಗಬ್ಬು ನಾರುತ್ತಿದ್ದ ಶೌಚಾಲಯ ಕಂಡು ಗರಂ: ಸರ್ಕಾರಿ ಕಚೇರಿ ಟಾಯ್ಲೆಟ್ ತಾವೇ ತೊಳೆದ ತೆಲಂಗಾಣ ಸಚಿವ

ತೆಲಂಗಾಣದ ಸಚಿವ ಜೂಪಲ್ಲಿ ಕೃಷ್ಣರಾವ್ ಅವರು ನಾಗರ್‌ಕರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದಾಗ, ಅಲ್ಲಿನ ಶೌಚಾಲಯದ ದುಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ...

ಸೌಕಾರ್ ಜಾನಕಿ: ಬದುಕಿನ ಏಳುಬೀಳಿನಲ್ಲಿ ಅರಳಿದ ಕಲಾವಿದೆ

ಸೌಕಾರ್ ಜಾನಕಿ ಭಾರತೀಯ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ವೃತ್ತಿ ಬದುಕು ನಿರ್ವಹಿಸಿದ ಅಪರೂಪದ ಕಲಾವಿದೆ. ವೈಯಕ್ತಿಕ ಬದುಕಿನ ಪ್ರತಿಕೂಲ ಪರಿಸ್ಥಿತಿಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ; ಭಾಷೆ ಮತ್ತು ಪೀಳಿಗೆಗಳ ಗಡಿಗಳನ್ನು ದಾಟಿ ನಿಂತ;...

ಶತಮಾನದ ಅತಿದೊಡ್ಡ ‘ಎಲ್ ನಿನೊ’ ಭೀತಿ: ಜಾಗತಿಕ ತಾಪಮಾನ ಏರಿಕೆಯೊಂದಿಗೆ ಭಾರತದ ಕೃಷಿಗೆ ಕಾದಿದೆಯೇ ಆಪತ್ತು?

ಬ್ರಿಟನ್‌ನ ಹವಾಮಾನ ಕಚೇರಿ (Met Office) ಇತ್ತೀಚೆಗೆ ನೀಡಿರುವ ಮುನ್ಸೂಚನೆಯಂತೆ, ಈ ವರ್ಷ ಶತಮಾನದ ಅತಿದೊಡ್ಡ 'ಎಲ್ ನಿನೊ' (El Nino) ಹವಾಮಾನ ವೈಪರೀತ್ಯವು ಸೃಷ್ಟಿಯಾಗುವ ಹಾದಿಯಲ್ಲಿದೆ. ಪೆಸಿಫಿಕ್ ಮಹಾಸಾಗರದ ನೀರಿನ ತಾಪಮಾನವು...

ರೇವಂತ್ ರೆಡ್ಡಿ ಅಮೆರಿಕ ಪ್ರವಾಸ ರದ್ದು: ಮಮತಾ-ಕೇಜ್ರಿವಾಲ್‌ಗೂ ನಿರಾಕರಣೆ; ಸಿಎಂಗಳ ವಿದೇಶಿ ಹಾರಾಟಕ್ಕೆ ಕೇಂದ್ರದ ಅನುಮತಿ ಕಡ್ಡಾಯವೇಕೆ?

ಕೇಂದ್ರ ಸರ್ಕಾರದಿಂದ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನಿರಾಕರಿಸಲ್ಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಅವರು ಖಂಡಿತವಾಗಿಯೂ ಮೊದಲಿಗರಲ್ಲ. ಈ ಹಿಂದೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್...

ಪೆಲೆಟ್‌ ಗನ್‌ ಪ್ರಕರಣ: ಧರಣಿ ಕೈಬಿಡಲ್ಲ ಎಂದು ರಾಹುಲ್‌ ಪಟ್ಟು; ಕೊನೆಗೂ ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸ್‌

ಜುಲೈ 20ರಂದು ಸಂಸತ್ ಭವನದ ಕಡೆಗೆ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊನೆಗೂ ಎಫ್‌ಐಆರ್...

ಭಾರತೀಯ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್ ಪರಂಪರೆ ಮತ್ತು ಹೊಸ ಮಾಂತ್ರಿಕ ಮಾನವ್ ಸುತಾರ್

ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಗೈ ಸ್ಪಿನ್ ಬೌಲರ್ ಮಾನವ್ ಸುತಾರ್ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನವನ್ನು...

ಕೆಲಸದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನ ನೀಡಬಹುದೇ?; ಕನಿಷ್ಠ ಕೂಲಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಪ್ರಶ್ನೆ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರಿಗೆ ಕನಿಷ್ಠ ಕೂಲಿ ನೀಡಬೇಕೇ ಎಂಬ ಅರ್ಜಿಯ ವಿಚಾರಣೆ ವೇಳೆ, ‘ಕೆಲಸದ ಹಕ್ಕನ್ನು ಸಂವಿಧಾನದ ಮೂಲಭೂತ ಹಕ್ಕಿನ ಮಟ್ಟಕ್ಕೆ ತರಬಹುದೇ?’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ....

ಕೇರಳದ ಮಲಯಾಳಂ ವಿವಿಯಲ್ಲಿ ದಲಿತ ವಿದ್ಯಾರ್ಥಿನಿಗೆ ಜಾತಿ ನಿಂದನೆ: ನ್ಯಾಯಕ್ಕಾಗಿ ಅಹೋರಾತ್ರಿ ಪ್ರತಿಭಟನೆ

ಕೇರಳದ ತುಂಚತ್ ಎಳುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದಲ್ಲಿ ಜಾತೀಯತೆ, ಲಿಂಗ ತಾರತಮ್ಯ ಮತ್ತು ಶೈಕ್ಷಣಿಕ ಅವಕಾಶಗಳ ನಿರಾಕರಣೆಯನ್ನು ಖಂಡಿಸಿ ದಲಿತ ಪಿಎಚ್‌ಡಿ ವಿದ್ಯಾರ್ಥಿನಿ ಅನಘಾ ಶಶಿ ಹಾಗೂ ಅವರ ತಾಯಿ ಅಂಬಿಕಾ ಶಶಿ ಕಳೆದ...

ಜುಲೈ 20ರ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆ: ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

'ನೀಟ್' (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದವನ್ನು ಖಂಡಿಸಿ ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಯುವಕನೊಬ್ಬನ ಮೇಲೆ ಪೊಲೀಸರು ಪೆಲೆಟ್ ಗನ್...

ಲಿಂಗತ್ವ ಅಲ್ಪಸಂಖ್ಯಾತ ವೇಷದಲ್ಲಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ ಕಾಮುಕನ ಬಂಧನ

ವಾಣಿಜ್ಯ ನಗರಿ ಮುಂಬೈನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮನೆಯ ಕೆಟ್ಟ ದೃಷ್ಟಿ ತೆಗೆಯುವುದಾಗಿ ಹಾಗೂ ಪತಿಯ ಕಾಯಿಲೆ ವಾಸಿಮಾಡುವುದಾಗಿ ನಂಬಿಸಿ, ಲಿಂಗತ್ವ ಅಲ್ಪಸಂಖ್ಯಾತನ ವೇಷದಲ್ಲಿ ಮನೆಗೆ ನುಗ್ಗಿದ ವಂಚಕನೊಬ್ಬ ಗಗನಸಖಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆಗೆ...

ರಾಜಸ್ಥಾನದಲ್ಲಿ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ ಗೂಂಡಾಗಳ ಕೃತ್ಯ ಎಂದ ದೀಪ್ಕೆ

ಸರ್ಕಾರಿ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಸಿಜೆಪಿ ಸಹ ಸಂಚಾಲಕ ಆಶುತೋಷ್...

ಹಲ್ದ್ವಾನಿ ವಿವಾದ | ಪಕ್ಷದ ನಾಯಕರ ಆನ್‌ಲೈನ್ ಪೋಸ್ಟ್‌ಗಳ ಮೇಲೆ ನಿಗಾ ಇರಿಸಲು ರಾಹುಲ್ ಸೂಚನೆ‌

ಸಾಮಾಜಿಕ ನ್ಯಾಯ ಸೇರಿದಂತೆ ಪಕ್ಷದ ಪ್ರಮುಖ ವಿಚಾರಗಳ ಕುರಿತು ಕಾಂಗ್ರೆಸ್‌ನ ನಿಲುವನ್ನು ನಾಯಕರು ಹಾಗೂ ಪದಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವಂತೆ ಕಾಂಗ್ರೆಸ್‌ ಸಂಸದ, ವಿರೋಧ ಪಕ್ಷದ...

ಈ ಹೊತ್ತಿನ ಪ್ರಮುಖ ಸುದ್ದಿ