ದೇಶ

ಬ್ರಿಜ್‌ಭೂಷಣ್ ಖುಲಾಸೆ: ತೀರ್ಪಿನ ವಿರುದ್ಧ ಮೇಲ್ಮನವಿಗೆ ಕುಸ್ತಿಪಟುಗಳ ನಿರ್ಧಾರ, ಹೋರಾಟ ಮುಂದುವರಿಕೆ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಖುಲಾಸೆಗೊಳಿಸಿರುವ ದೆಹಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿನೇಶ್ ಫೋಗಟ್ ಹಾಗೂ ಇತರ ಮಹಿಳಾ ಕುಸ್ತಿಪಟುಗಳು ನಿರ್ಧರಿಸಿದ್ದಾರೆ. ಆಗಸ್ಟ್ 3ರ...

ನಾನು ಮೊದಲು ಹಿಂದು ಆಗಿದ್ದೆ, ಈಗ ಸಂಘಿ ಆಗಿದ್ದೇನೆ: ಕಂಗನಾ ರಣಾವತ್

“ನಾನು ಹಿಂದೆ ಹಿಂದು ಆಗಿದ್ದೆ, ಈಗ ಹೆಮ್ಮೆಯ ಸಂಘಿ ಆಗಿದ್ದೇನೆ” ಎಂದು ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಅಲ್ಲದೆ, ಸಹ ನಟಿಯರ ಕುರಿತು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ಸೋಮವಾರ ತಮ್ಮ ಇನ್‌ಸ್ಟಾಗ್ರಾಂ...

ಬಾಂಕಿಪುರ ಉಪಚುನಾವಣೆ: ಗೆಲುವಿನತ್ತ ಪ್ರಶಾಂತ್ ಕಿಶೋರ್; ಬಿಜೆಪಿ ಹೀನಾಯ ಸೋಲಿಗೆ ಇಲ್ಲಿವೆ ಕಾರಣಗಳು!

ಬಿಹಾರದ ಬಾಂಕಿಪುರ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಜನ ಸೂರಾಜ್ ಪಕ್ಷದ (JSP) ಸಂಸ್ಥಾಪಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭಾರೀ ಮುನ್ನಡೆ ಸಾಧಿಸಿದ್ದಾರೆ. 59,213 ಮತಗಳೊಂದಿಗೆ 19,419 ಮತಗಳ ಮುನ್ನಡೆ...

ಭ್ರಷ್ಟಾಚಾರ ಆರೋಪದ 112 ಬಿಎಂಸಿ ಅಧಿಕಾರಿಗಳು ಇನ್ನೂ ಸೇವೆಯಲ್ಲಿ; RTI ಮಾಹಿತಿಯಲ್ಲಿ ಬಹಿರಂಗ

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾದ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 112 ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ಸೇವೆಯಲ್ಲಿರುವುದು ಮಾಹಿತಿ ಹಕ್ಕು (RTI) ಬಿಡುಗಡೆ...

ಕಾಕ್ರೋಚ್ ಪ್ರತಿಭಟನೆ | FIRಗಳನ್ನು ರಾಜ್ಯಗಳು ಹಿಂಪಡೆಯಬಹುದು, ಅಪರಾಧ ಪ್ರಕರಣಗಳಿಗೆ ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್‌

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ರಾಜ್ಯಗಳು (ರಾಜ್ಯ ಸರ್ಕಾರ) ಕಾನೂನು ಪ್ರಕಾರ ಹಿಂಪಡೆಯಬಹು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದಾಗ್ಯೂ, ಗಂಭೀರ...

ಕಳ್ಳತನಕ್ಕೆ ಪಶ್ಚಾತ್ತಾಪ: ಕದ್ದ ಚಿನ್ನ-ಹಣ ವಾಪಸ್‌ ತಂದಿಟ್ಟು, ಭಾವನಾತ್ಮಕ ಪತ್ರ ಬರೆದ ಕಳ್ಳರು!

ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದ ಕಳ್ಳರು, 15 ದಿನಗಳ ಬಳಿಕ ಪಶ್ಚಾತ್ತಾಪದಿಂದ ಕದ್ದ ಚಿನ್ನ-ಹಣವನ್ನು ಮನೆ ಬಾಗಿಲಿಗೆ ವಾಪಸ್ ತಂದಿಟ್ಟಿರುವ ಅಪರೂಪದ ಘಟನೆ...

ಜಂತರ್‌ ಮಂತರ್‌ | ಮಹಿಳಾ ಪ್ರತಿಭಟನಾಕಾರರಿಗೆ ಅತ್ಯಾಚಾರ, ಕೊಲೆ ಬೆದರಿಕೆ; ಡಾಕ್ಸಿಂಗ್‌ ವಿರುದ್ಧ ಕ್ರಮಕ್ಕೆ IFF ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರು ಮತ್ತು ಮಹಿಳಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಬಹಿರಂಗಪಡಿಸುವ...

ಬ್ರಿಜ್‌ ಭೂಷಣ್ ದೋಷಮುಕ್ತ: ತೀರ್ಪಿನ ವಿರುದ್ಧ ವಿನೇಶ್ ಫೋಗಟ್, ಪ್ರಿಯಾಂಕಾ ಗಾಂಧಿ ಆಕ್ರೋಶ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಮುಖ್ಯಸ್ಥ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿ ನ್ಯಾಯಾಲಯ ದೋಷಮುಕ್ತಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ತೀರ್ಪಿನ ಬೆನ್ನಲ್ಲೇ ಸ್ಟಾರ್...

ಜಂತರ್‌ ಮಂತರ್‌ನತ್ತ ಮತ್ತೆ ಯುವಜನ; ಈ ಬಾರಿ ಅಮಿತ್‌ ಶಾ ರಾಜೀನಾಮೆಗೆ ಆಗ್ರಹ ಸಾಧ್ಯತೆ, ಆ.5ರಂದು ಸಿಜೆಪಿ ಸಭೆ

ದೆಹಲಿಯ ಜಂತರ್‌ ಮಂತರ್‌ನಲ್ಲಿ 36 ದಿನಗಳ ಕಾಲ ನಡೆದ ಐತಿಹಾಸಿಕ ವಿದ್ಯಾರ್ಥಿ ಹೋರಾಟದ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮುಂದಾಗಿದೆ. ಇದೇ ಆಗಸ್ಟ್‌ 5ರಂದು...

ಬಾಂಕಿಪುರ ಉಪಚುನಾವಣೆ: ಕಮಲದ ಕೋಟೆ ಛಿದ್ರವಾಗಲಿದೆಯೇ; ಪ್ರಶಾಂತ್ ಕಿಶೋರ್‌ಗೆ ಭಾರಿ ಮುನ್ನಡೆ

ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳ ಬೆನ್ನಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಮೂರು ಪ್ರಮುಖ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಯುವ...

ಅಸ್ಸಾಂ | ಬಾಲಕಿ ಅತ್ಯಾಚಾರ-ಕೊಲೆ; ಮುಖ ಜಜ್ಜಿ, ಖಾಸಗಿ ಅಂಗಗಳಿಗೆ ರಾಡ್ ಚುಚ್ಚಿ ಕಾಮುಕರ ಕ್ರೌರ್ಯ

15 ವರ್ಷದ ಬಾಲಕಿ ಮೇಲೆ ಕಾಮುಕ ಕ್ರೂರಿಗಳು ಅತ್ಯಾಚಾರ ಎಸಗಿ, ಅತ್ಯಂತ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು...

ಸಂಸದ ಪಪ್ಪು ಯಾದವ್‌ ಮೇಲೆ ಚಪ್ಪಲಿ ಎಸೆತ ಪ್ರಕರಣ; ಆರೋಪಿ ಬಂಧನ, ಭದ್ರತಾ ವೈಫಲ್ಯ ಎಂದ ಪ್ರತಿಪಕ್ಷಗಳು

ಸಂಸದ ಪಪ್ಪು ಯಾದವ್ ಅವರ ನವದೆಹಲಿಯ ನಿವಾಸದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯ ವೇಳೆ ಇಬ್ಬರು ವ್ಯಕ್ತಿಗಳು ನುಗ್ಗಿ ಗಲಾಟೆ ನಡೆಸಿ, ಅವರಲ್ಲೊಬ್ಬ ಪಪ್ಪು ಯಾದವ್ ಅವರತ್ತ ಚಪ್ಪಲಿ ಎಸೆದಿದ್ದು, ಮತ್ತೊಬ್ಬನ ಬಳಿ ಚಾಕು...

ಈ ಹೊತ್ತಿನ ಪ್ರಮುಖ ಸುದ್ದಿ