ದೇಶ

ʼಮೀಸಲಾತಿ ಹಠಾವೋʼ ಅಲ್ಲ; ಸಮಾನ ಅವಕಾಶ ಮತ್ತು ಪ್ರಾತಿನಿಧ್ಯಕ್ಕೆ ವಿಭಿನ್ನ ಬೆಂಬಲ

ಜಾತಿಯಿಂದ ಉಂಟಾದ ಅಸಮಾನತೆಯನ್ನು ನಿವಾರಿಸುವುದಕ್ಕಾಗಿ ಮೀಸಲಾತಿ ಇದೆಯೇ ಹೊರತು ಬಡತನ ನಿರ್ಮೂಲನೆಗಲ್ಲ. ಯಾವ ದಿನ ಶಿಕ್ಷಣ, ಉದ್ಯೋಗ, ಭೂಮಿ, ಸಂಪತ್ತು, ಅಧಿಕಾರ, ನ್ಯಾಯ, ಗೌರವ ಹಾಗೂ ಪ್ರತಿನಿಧಿತ್ವದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಪಾಲು...

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್‌ ಸಿಂಗ್‌ ದೋಷಮುಕ್ತ

ಆರು ಮಂದಿ ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಷನ್‌ನ (WFI) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್ ಸಿಂಗ್ ಅವರನ್ನು ದೆಹಲಿ ನ್ಯಾಯಾಲಯ ಇಂದು (ಸೋಮವಾರ) ಖುಲಾಸೆಗೊಳಿಸಿದೆ. ಈ...

ನೀಟ್ ಪ್ರಕರಣ | ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಧೀಶೆ ಹಠಾತ್ ಎತ್ತಂಗಡಿ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿದಂತೆ ಪರೀಕ್ಷಾ ಅಕ್ರಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ದೆಹಲಿಯ ವಿಶೇಷ ನ್ಯಾಯಾಧೀಶೆ ಅನು ಗ್ರೋವರ್ ಬಲಿಗಾ ಅವರನ್ನು ಹಠಾತ್ ವರ್ಗಾವಣೆ ಮಾಡಲಾಗಿದೆ.  ಬಲಿಗಾ ಅವರನ್ನು ರಾಷ್ಟ್ರೀಯ ತನಿಖಾ...

ಜನರನ್ನು ʼಇರುವೆʼ ಮತ್ತಿತರೆ ಹೆಸರುಗಳಿಂದ ಕರೆವುದು ಸಂವಿಧಾನ ಬಾಹಿರ: ಸುಪ್ರೀಂ ಕೋರ್ಟ್ ಜಸ್ಟಿಸ್ ಭುಯಾನ್

ಜನರ ಒಂದು ವರ್ಗವನ್ನು ʼಇರುವೆʼ ಅಥವಾ ಮತ್ತಿತರೆ ಹೆಸರುಗಳಿಂದ ಕರೆವುದು ಕಾನೂನುಬಾಹಿರ ಅಥವಾ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ‌ ಉಜ್ಜಲ್ ಭುಯಾನ್ ಹೇಳಿದ್ದಾರೆ. ನವದೆಹಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (IIC) ವಿಧಿ ಸೆಂಟರ್...

ನಾನಾ ಪಟೋಲೆ ಪಾದಪೂಜೆ: ವಿಡಿಯೋ ವೈರಲ್; ಬಿಜೆಪಿ–ಕಾಂಗ್ರೆಸ್ ವಾಕ್ಸಮರ

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುಪೌರ್ಣಿಮೆಯ ಸಂದರ್ಭದಲ್ಲಿ ಇಬ್ಬರು ಯುವಕರು ಪಟೋಲೆ ಅವರ ಪಾದ ತೊಳೆದು, ಹೂವು ಹಾಕಿ ಗೌರವ...

ರಾಮಾಯಣ | ನಟ ಯಶ್ ವಿರುದ್ಧ ಕೆಆರ್‌ಕೆ ಟೀಕೆ: ಅಭಿಮಾನಿಗಳ ಆಕ್ರೋಶ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ, ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯನ್ನು ಚಿತ್ರ ವಿಮರ್ಶಕ ಕಮಾಲ್ ರಶೀದ್ ಖಾನ್...

ದೆಹಲಿಯಲ್ಲಿ ಸಂಸದ ಪಪ್ಪು ಯಾದವ್ ಮೇಲೆ ಶೂ ಎಸೆದು ದಾಳಿ: ಚಾಕುವಿನಿಂದ ಹತ್ಯೆಗೆ ಯತ್ನ ಎಂದು ಗಂಭೀರ ಆರೋಪ

ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ ಅವರ ಮೇಲೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ದುಷ್ಕರ್ಮಿಯೊಬ್ಬ ಶೂ ಎಸೆದು ದಾಳಿ ನಡೆಸಿದ್ದಾನೆ. ಇದೇ ವೇಳೆ ಆತ ಚಾಕುವಿನಿಂದ ಹತ್ಯೆ ಮಾಡಲು...

ಬೆಂಬಲಿಗರಿಂದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪಾದಪೂಜೆ

ಗುರುಪೂರ್ಣಿಮೆ ಅಂಗವಾಗಿ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಬೆಂಬಲಿಗರು ತೊಳೆಯುತ್ತಿರುವ ವಿಡಿಯೊವೊಂದು ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷದ ಈ ನಡೆಯನ್ನು ಕಂದಾಯ ಸಚಿವ ಹಾಗೂ ಹಿರಿಯ ಬಿಜೆಪಿ...

ಅವಿವಾಹಿತ ಯುವತಿಯ ಹೆರಿಗೆ ಮುಚ್ಚಿಹಾಕಲು ಸಗಣಿ ರಾಶಿಯಲ್ಲಿ ನವಜಾತ ಶಿಶುವಿನ ಸಮಾಧಿ

ಅವಿವಾಹಿತ ಯುವತಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ವಿಚಾರವನ್ನು ಸಮಾಜದಿಂದ ಮುಚ್ಚಿಹಾಕುವ ಉದ್ದೇಶದಿಂದ, ನವಜಾತ ಶಿಶುವೊಂದನ್ನು ಸಗಣಿಯ ರಾಶಿಯಲ್ಲಿ ಜೀವಂತವಾಗಿ ಹೂತು ಕಗ್ಗೊಲೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿದೆ....

ದೀಪ್ಕೆ ತಂದೆಯ ಹಣಕಾಸು ಮೂಲದ ಮೇಲೆ ಕಣ್ಣಿಟ್ಟಿತೇ ಮೋದಿ ಸರ್ಕಾರ: ಆರ್‌ಟಿಐ ಕಾರ್ಯಕರ್ತನ ದೂರಿನ ಹಿಂದೆ ‘ದ್ವೇಷದ ರಾಜಕಾರಣ’ದ ವಾಸನೆ!

ನೀಟ್ (NEET) ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ಭಾರಿ ಜನಾಂದೋಲನ ರೂಪಿಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರ ಧ್ವನಿ ಅಡಗಿಸಲು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ತೆರೆಮರೆಯ ಹುನ್ನಾರ ನಡೆಸಿದೆಯೇ ಎಂಬ...

ಮೋದಿ, ಶಾ, ಯೋಗಿಗೆ ಕೊಲೆ ಬೆದರಿಕೆ ಆರೋಪ; ಜಾರ್ಖಂಡ್ ವ್ಯಕ್ತಿ ವಿರುದ್ಧ FIR

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 'ಕೊಲೆ ಬೆದರಿಕೆ' ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಜಾರ್ಖಂಡ್ ಪೊಲೀಸರು...

ಕಾವೇರಿ ವಿವಾದ | ಸರ್ವಪಕ್ಷ ಸಭೆ: ರೈತರ ಹಿತಾಸಕ್ತಿ ‘ರಾಜಕೀಯಕ್ಕಿಂತ ಮಿಗಿಲು’ ಎಂದ ಸಿಎಂ ಡಿಕೆಶಿ

ಕಾವೇರಿ ನೀರು ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಯು ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ನಿರ್ಧರಿಸಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ರಾಜ್ಯದ ಹಿತಾಸಕ್ತಿ, ವಿಶೇಷವಾಗಿ ರೈತರ ಹಿತ ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ