ದೇಶ

ಅಮೆರಿಕ-ಇರಾನ್ ಯುದ್ಧ ನಿಂತರೂ ಹಣದುಬ್ಬರ, ಬೆಲೆ ಏರಿಕೆ ತಗ್ಗದು; ಯಾಕೆ?

ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದವು ಜೂನ್ 15ರಂದು ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಪ್ರಧಾನಿ ಶಾಬಾಜ಼್...

ಮುಂಗಾರು ಮಾಯ: ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ, ದೇಶಾದ್ಯಂತ ಶೇ. 64ರಷ್ಟು ಮಳೆ ಕೊರತೆ

ದಕ್ಷಿಣ ಮತ್ತು ಮಧ್ಯ ಭಾರತವನ್ನು ಪ್ರವೇಶಿಸಿ ಭಾರಿ ಭರವಸೆ ಮೂಡಿಸಿದ್ದ ನೈರುತ್ಯ ಮುಂಗಾರು ಇದ್ದಕ್ಕಿದ್ದಂತೆ ಮಾಯವಾಗಿದೆ. ಮುಂಗಾರು ಮಳೆಯ ಚಟುವಟಿಕೆಗಳು ಗಣನೀಯವಾಗಿ ಕುಸಿದಿರುವುದನ್ನು ಭಾರತೀಯ ಹವಾಮಾನ ಇಲಾಖೆಯ (IMD) ದತ್ತಾಂಶಗಳು ಹಾಗೂ ಇತ್ತೀಚಿನ...

ರಾಮಮಂದಿರ ಚಂದಾ ವಿವಾದ: ಉನ್ನತ ಮಟ್ಟದ ತನಿಖೆಗೆ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ ಒತ್ತಾಯ

ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ಚಂದಾ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ವಿವಾದ ತೀವ್ರಗೊಂಡಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಫೈಜಾಬಾದ್ (ಅಯೋಧ್ಯೆ) ಕ್ಷೇತ್ರದ ಸಂಸದ ಅವಧೇಶ್...

ವಾಹನಗಳಲ್ಲಿ ಶೇ.100 ಎಥೆನಾಲ್: ರೈತರಿಗೆ ಲಾಭ ನೆಪ; ಗಡ್ಕರಿ ಮಕ್ಕಳ ಕಂಪನಿಗೆ ಲಾಟರಿ!

ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ....

‘ತಾವು ಹೆತ್ತ ಮಕ್ಕಳು ತಮಗೆ ಹುಟ್ಟಿದವರೇ ಅಲ್ಲ’; DNA ಬಿಚ್ಚಿಟ್ಟ IVF ಕರಾಳ ಸತ್ಯ; ತನಿಖೆಗೆ ಆದೇಶ

ದೊಡ್ಡ ಕುಟುಂಬವೊಂದನ್ನು ಹೊಂದಬೇಕೆಂಬ ಆಸೆಯಿಂದ ಐವಿಎಫ್ (ಇನ್-ವಿಟ್ರೋ ಫರ್ಟಿಲೈಸೇಶನ್) ತಂತ್ರಜ್ಞಾನದ ಮೊರೆ ಹೋಗಿದ್ದ ದೆಹಲಿಯ ದಂಪತಿಗಳು ಈಗ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ತಾವು ಹೆತ್ತ ಮಕ್ಕಳು ತಮಗೆ ಹುಟ್ಟಿದವರೇ ಅಲ್ಲ....

ಇನ್ನೂ ಕಣ್ಣು ಬಿಡದ ಪಕ್ಷ ಸೇರಿದ TMC ಬಂಡಾಯ ಸಂಸದರು; ಯಾವುದೀ NCPI?

ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರು ತಾವು 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' (NCPI) ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿ ತಮಗೆ...

ಲಂಚ ಪಡೆಯುತ್ತಿದ್ದ ಬೆಂಗಳೂರಿನ ಮೂವರು ಪೋಲಿಸರ ಬಂಧಿಸಿದ ರಾಜಸ್ಥಾನ ಪೊಲೀಸ್

ಬೆಂಗಳೂರಿನಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗೆಂದು ಜೈಪುರಕ್ಕೆ ತೆರಳಿ, ಅಲ್ಲಿ ಆರೋಪಿಗಳ ಪರವಾಗಿ ಕೇಸ್ ತಿರುಗುವಂತೆ ಮಾಡಲು ಲಂಚ ಪಡೆಯುತ್ತಿದ್ದ ಕರ್ನಾಟಕದ ಮೂವರು ಪೊಲೀಸರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ACB)...

ಇರಾನ್-ಅಮೆರಿಕ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಕುಸಿತ; ರೂಪಾಯಿ ಮೌಲ್ಯ ಏರಿಕೆ!

ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಪ್ರಸ್ತಾಪಿತ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಇರಾನ್ ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 84...

ಠಾಕ್ರೆ ಬಣ ಒಡೆಯಲು ಬಿಜೆಪಿಯಿಂದ ʼಆಪರೇಷನ್ ಟೈಗರ್ʼ?; ಸಂಸದರ ಸಭೆ ಕರೆದು ಶಕ್ತಿ ಪ್ರದರ್ಶಿಸಿದ ಉದ್ಧವ್

ಮಹಾರಾಷ್ಟ್ರ ರಾಜಕಾರಣದಲ್ಲಿ ಠಾಕ್ರೆ ಬಣದ ಶಿವಸೇನಾ (UBT) ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ತನ್ನ ಶಕ್ತಿ ಪ್ರದರ್ಶಿಸಿದೆ. ಭಾನುವಾರ ಪಕ್ಷದ...

ಬರೀ 822 ಮತ ಪಡೆದ ಪುಡಿ ಪಕ್ಷ ನ್ಯಾಷನಲಿಸ್ಟ್ ಸಿಟಿಜನ್ಸ್‌ ಪಾರ್ಟಿಯೊಂದಿಗೆ ಟಿಎಂಸಿ ಬಂಡಾಯ ಬಣ ವಿಲೀನ!

2023ರ ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 822 ಮತಗಳನ್ನು (0.03%) ಗಳಿಸಿದ 20ರ ದಶಕದಲ್ಲಿ ಸ್ಥಾಪನೆಗೊಂಡ ನ್ಯಾಷನಲಿಸ್ಟ್ ಸಿಟಿಜನ್ಸ್‌ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್‌ -ಟಿಎಂಸಿ ಬಂಡಾಯ ಬಣ ವಿಲೀನಗೊಳ್ಳುವುದಾಗಿ...

ಟಿಎಂಸಿ ಬಂಡಾಯ ಬಣಕ್ಕೆ ಮಾನ್ಯತೆ ನೀಡಬೇಡಿ: ಲೋಕಸಭಾ ಸ್ಪೀಕರ್‌ಗೆ ಅಭಿಷೇಕ್ ಪತ್ರ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭುಗಿಲೆದ್ದಿರುವ ತೀವ್ರ ಸ್ವರೂಪದ ಬಂಡಾಯದ ಬೆನ್ನಲ್ಲೇ, ಪಕ್ಷದ ಯಾವುದೇ ಪ್ರತ್ಯೇಕ ಬಣಕ್ಕೆ ಸದನದಲ್ಲಿ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಲೋಕಸಭಾ...

ಜೂನ್ 21ರ ನೀಟ್(ಯುಜಿ) 2026 ಮರು ಪರೀಕ್ಷೆ: ಎನ್‌ಟಿಎಯಿಂದ ಪ್ರವೇಶ ಪತ್ರ ಬಿಡುಗಡೆ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್ 21, 2026 ರಂದು ನಡೆಯಲಿರುವ 'ನೀಟ್-ಯುಜಿ 2026' (NEET-UG) ಮರು ಪರೀಕ್ಷೆಯ ಪ್ರವೇಶ ಪತ್ರಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲಿರುವ...

ಈ ಹೊತ್ತಿನ ಪ್ರಮುಖ ಸುದ್ದಿ