ದೇಶ

ಜೂನ್ 21ರ ನೀಟ್(ಯುಜಿ) 2026 ಮರು ಪರೀಕ್ಷೆ: ಎನ್‌ಟಿಎಯಿಂದ ಪ್ರವೇಶ ಪತ್ರ ಬಿಡುಗಡೆ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್ 21, 2026 ರಂದು ನಡೆಯಲಿರುವ 'ನೀಟ್-ಯುಜಿ 2026' (NEET-UG) ಮರು ಪರೀಕ್ಷೆಯ ಪ್ರವೇಶ ಪತ್ರಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲಿರುವ...

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಕುಲಪತಿಗಳು ಭಾಗಿ: ಕ್ಷಮೆಯಾಚನೆಗೆ ಕೇರಳ ಸಿಎಂ ಆಗ್ರಹ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳ ನಡೆಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದೊಂದು ಗಂಭೀರ ಲೋಪವಾಗಿದ್ದು, ಕುಲಪತಿಗಳು ಕೇರಳದ...

ಭಾರತದ ಕೃಷಿಗೆ ಕಂಟಕ: ಬರಗಾಲಕ್ಕೆ ಕಾರಣವಾಗುವುದೇ ಎಲ್‌ ನಿನೊ?

ಭಾರತದ ಕೃಷಿ ಆರ್ಥಿಕತೆಗೆ 'ಎಲ್ ನಿನೊ' ದೊಡ್ಡ ಸವಾಲಾಗಿದ್ದು, ಇದು ಕೇವಲ ಬೆಳೆಗಳ ಇಳುವರಿ ಕುಸಿತಕ್ಕೆ ಮಾತ್ರವಲ್ಲದೆ ರೈತರ ಆದಾಯ, ಆಹಾರ ಬೆಲೆಗಳ ಸ್ಥಿರತೆ ಮತ್ತು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೂ ಪರಿಣಾಮ ಬೀರುತ್ತದೆ....

ಯುದ್ಧಭೂಮಿಯಂತಾದ ಪಾಟ್ನಾ ರೈಲು ನಿಲ್ದಾಣ: ಪರೀಕ್ಷೆಗೆ ತೆರಳುತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ

ಬಿಹಾರ ಪೊಲೀಸ್ ನಿಷೇಧ ಇಲಾಖೆಯ ಕಾನ್‌ಸ್ಟೆಬಲ್(Prohibition Constable), ವಾರ್ಡರ್ ಮತ್ತು ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾವಿರಾರು ವಿದ್ಯಾರ್ಥಿಗಳು ಪಾಟ್ನಾ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ರೈಲುಗಳ ಸಂಚಾರ ವಿಳಂಬ ಮತ್ತು...

ವಾಹನಗಳಿಗೆ 100% ಎಥೆನಾಲ್ ಬಳಸಲು ಕೇಂದ್ರ ಅಸ್ತು: ಆಹಾರ ಭದ್ರತೆ ಸವಾಲು

ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ. ಈವರೆಗೆ...

ಅಮೆರಿಕ ಅಟ್ಟಹಾಸಕ್ಕೆ ನಮ್ಮ ನಾವಿಕರು ಬಲಿ; ಮೋದಿ ಸರ್ಕಾರದ ಪ್ರತಿಕ್ರಿಯೆ ಪರಿಣಾಮ ಬೀರುವುದೇ?

ಭಾರತದ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಅಮೆರಿಕದ ಪ್ರಭಾರ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ಕಚೇರಿಗೆ ಕರೆಸಿಕೊಂಡಿದೆ. ಸಮನ್ಸ್ ನೀಡುವುದೆಂದರೆ ಅದು ಅತ್ಯಂತ ಗಂಭೀರವಾದ ಪ್ರತಿಭಟನೆಯ ಸಂಕೇತ...

ಮೂವರ ಬಲಿ ಪಡೆದ ದೆಹಲಿಯ ಬೆಂಕಿ ದುರಂತ ಆಕಸ್ಮಿಕವಲ್ಲ, ಅಪ್ರಾಪ್ತ ಬಾಲಕನ ಕೃತ್ಯ

ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಮತ್ತು ಮೂವರ ಪ್ರಾಣ ಬಲಿ ಪಡೆದ ಭೀಕರ ಬೆಂಕಿ ಅವಘಡವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಸಂಚು ಎಂಬ ಆಘಾತಕಾರಿ ಮಾಹಿತಿಯು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಈ...

ಪ್ರೇಮ ವಿವಾಹ: ಯುವತಿ ಕೂದಲು ಹಿಡಿದು ಎಳೆದೊಯ್ದು ಕ್ರೂರವಾಗಿ ಥಳಿಸಿದ ಪೋಷಕರು, ವಿಡಿಯೋ ವೈರಲ್

ಪ್ರೇಮ ವಿವಾಹವಾಗಿದ್ದಕ್ಕೆ ಪೋಷಕರು ಯುವತಿಯ ಕೂದಲು ಹಿಡಿದು ಎಳೆದೊಯ್ದು, ಕುತ್ತಿಗೆಗೆ ಕಾಲಿನಿಂದ ಒದ್ದು ಕ್ರೂರವಾಗಿ ಥಳಿಸಿದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಬಗ್ಗೆ...

ಗಂಡನನ್ನು ಬಿಟ್ಟು ಬರಲು ಯುವತಿ ನಿರಾಕರಣೆ; ಮಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿದು ಕೊಂದ ದುರುಳ ತಂದೆ

ಗಂಡನನ್ನು ತೊರೆದು ತಮ್ಮೊಂದಿಗೆ ಬರಲು ನಿರಾಕರಿಸಿದ 19 ವರ್ಷದ ಯುವತಿಯ ಮೇಲೆ ಆಕೆಯ ಪೋಷಕರು ಪೊಲೀಸ್ ಠಾಣೆಯ ಒಳಗೇ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಯುವತಿಗೆ ಆಕೆಯ ದುರುಳ ತಂದೆ ಚಾಕುವಿನಿಂದ ಇರಿದಿದ್ದು, ಯುವತಿ...

ಮಗನಿಗೆ 15 ಲಕ್ಷ ರೂ. ವೇತನ ಪ್ಯಾಕೇಜ್‌ ಸಿಕ್ಕರೂ ಒಲ್ಲದ ತಂದೆ; ಪೋಸ್ಟ್‌ ವೈರಲ್

ಭಾರತದಲ್ಲಿ ಇಂದಿಗೂ ಉದ್ಯೋಗದ ಭದ್ರತೆ ಮತ್ತು ಪೋಷಕರ ಸಾಂಪ್ರದಾಯಿಕ ನಿರೀಕ್ಷೆಗಳ ನಡುವಿನ ಕಂದಕ ಹಾಗೆಯೇ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ವಾರ್ಷಿಕ ಬರೋಬ್ಬರಿ 15...

ವಿಮಾನದ ಸ್ಪೀಕರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ 4.27 ಕೋಟಿ ಮೌಲ್ಯದ ಚಿನ್ನ ಜಪ್ತಿ

ದುಬೈನಿಂದ ಅಹಮದಾಬಾದ್‌ಗೆ ಆಗಮಿಸಿದ್ದ ಇಂಡಿಗೊ ವಿಮಾನದ ಶೌಚಾಲಯದ ಸ್ಪೀಕರ್ ಬಾಕ್ಸ್‌ನಲ್ಲಿ ಅಡಗಿಸಿಡಲಾಗಿದ್ದ ಅಂದಾಜು 4.27 ಕೋಟಿ ರೂ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಜೂನ್...

ರಾಮಮಂದಿರ ದೇಣಿಗೆ ದುರುಪಯೋಗ: ಎಸ್‌ಐಟಿ ರಚನೆ, ಉದ್ಯೋಗಿ ಬಂಧನ

ಅಯೋಧ್ಯೆಯ ರಾಮಮಂದಿರಕ್ಕೆ ನೀಡಲಾಗುವ ದೇಣಿಗೆಗಳ ದುರುಪಯೋಗ ಮಾಡಲಾಗಿದೆ. ಅಕ್ರಮ ನಡೆದಿದೆ ಎಂಬ ಆರೋಪಗಳು ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿದೆ. ತನಿಖೆ ನಡೆಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಂತೆ ಈ ನಡುವೆ ಉತ್ತರ ಪ್ರದೇಶ ಸರ್ಕಾರ ವಿಶೇಷ...

ಈ ಹೊತ್ತಿನ ಪ್ರಮುಖ ಸುದ್ದಿ