ದೇಶ

NHPC, BHEL, Coal India ಷೇರು ಮಾರಾಟಕ್ಕೆ ಮುಂದಾದ ಮೋದಿ ಸರ್ಕಾರ

ದೇಶದ ಆರ್ಥಿಕತೆಯು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಬೊಕ್ಕಸ ತುಂಬಿಸಿಕೊಳ್ಳಲು ಸಾರ್ವಜನಿಕ ವಲಯದ ಪ್ರಮುಖ ಲಾಭದಾಯಕ ಉದ್ದಿಮೆಗಳ (PSU) ಷೇರುಗಳನ್ನು ಮಾರಾಟ ಮಾಡುವ ವಿವಾದಾತ್ಮಕ ಹೆಜ್ಜೆ ಇಟ್ಟಿದೆ....

ಭಾರದ ಹೃದಯದಿಂದ ಜಾಮೀನು ಕೊಡ್ತಿದ್ದೇನೆ: ಯುಪಿ ತನಿಖಾ ಲೋಪಕ್ಕೆ ಅಲಹಾಬಾದ್ ಹೈಕೋರ್ಟ್ ಬೇಸರ

ಉತ್ತರ ಪ್ರದೇಶದ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ (FSL) ಕನಿಷ್ಠ ಸೌಕರ್ಯ ಹಾಗೂ ತಂತ್ರಜ್ಞಾನದ ಕೊರತೆಯಿಂದಾಗಿ ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯುತ್ತಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ...

ಶಿಕ್ಷಕರನ್ನು ʼಕವಡೆʼ ಕಿಮ್ಮತ್ತಿಲ್ಲದವರು ಎಂದ ಅಂಜನಾ ಕಶ್ಯಪ್;‌ ಹುರಿದು ಮುಕ್ಕಿದ ಬಬಿತಾ ಟೀಚರ್!‌

ಹಿಂದಿ ಸುದ್ದಿವಾಹಿನಿ Aaj Tak ನ ನಿರೂಪಕಿ ಅಂಜನಾ ಓಂ ಕಶ್ಯಪ್ ಇತ್ತೀಚೆಗೆ ಆನ್‌ಲೈನ್ ಮತ್ತು ಯೂಟ್ಯೂಬ್ ಶಿಕ್ಷಕರ ಕುರಿತು ಆಡಿದ ಮಾತುಗಳು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. "ಆನ್‌ಲೈನ್ ಟೀಚರ್‌ಗಳು ಕವಡೆ...

ವಿನೇಶ್ ಫೋಗಟ್ ವಿವಾದ: WFI ವಿರುದ್ಧ ಹೈಕೋರ್ಟ್ ಟೀಕೆಗಳನ್ನು ತೆಗೆದುಹಾಕಲು ಸುಪ್ರೀಂ ನಿರಾಕರಣೆ

ಏಷ್ಯನ್ ಗೇಮ್ಸ್ 2026ರ ಆಯ್ಕೆ ಪ್ರಕ್ರಿಯೆಯಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಲು ಅನುಮತಿ ನೀಡುವಾಗ ದೆಹಲಿ ಹೈಕೋರ್ಟ್ ಮಾಡಿದ್ದ ಕಠಿಣ ಟೀಕೆಗಳನ್ನು ಮತ್ತು ಅವಲೋಕನಗಳನ್ನು ತೆಗೆದುಹಾಕಲು (Expunge) ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ...

ನ್ಯಾಯಾಲಯಗಳಲ್ಲಿ AI ಬಳಕೆ; ಸಾರ್ವಜನಿಕರ ಸಲಹೆಗೆ ಸುಪ್ರೀಂ ಅವಕಾಶ

ಭಾರತದಾದ್ಯಂತ ಇರುವ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯಿಟ್ಟಿದೆ. ಈ ಕುರಿತು ‘ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ನಿಯಮಾವಳಿಗಳು-2026’ ರ ಕರಡನ್ನು ಬಿಡುಗಡೆ ಮಾಡಲಾಗಿದ್ದು,...

ಮತ್ತೆ ಪರೀಕ್ಷೆ ಬರೆಯಲಾಗದು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ನೀಟ್ ಆಕಾಂಕ್ಷಿ ಆತ್ಮಹತ್ಯೆ

ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿಯೊಬ್ಬರು ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮೇ 3ರಂದು...

ಮೋದಿ ‘ತುರ್ತು ಪರಿಸ್ಥಿತಿಯಂತಹದ್ದನ್ನು’ ಹೇರಬಹುದು, ವರ್ಷದೊಳಗೆ ಪಿಎಂ ಸ್ಥಾನ ಕಳೆದುಕೊಳ್ತಾರೆ: ರಾಹುಲ್ ಗಾಂಧಿ

ತಾವು ಒಮ್ಮೆ ನಿಯಂತ್ರಿಸುತ್ತಿದ್ದ ವ್ಯವಸ್ಥೆಯ ಕುಸಿತದ ನಂತರ ಜನರ ಒತ್ತಡವನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯಂತಹದ್ದನ್ನು ಹೇರಬಹುದು. ಒಂದು ವರ್ಷದೊಳಗೆ ಮೋದಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಲೋಕಸಭೆ ವಿಪಕ್ಷ ನಾಯಕ...

ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು

ಗ್ಲೌಬರ್ ರೋಚಾ ಅವರ ಸಿನೆಮಾ ಪ್ರಯೋಗಗಳು ಮತ್ತು ವೈಚಾರಿಕ ಬರಹಗಳು ಜಾಗತಿಕ ಚಿತ್ರರಂಗಕ್ಕೆ ಮೂರನೇ ಜಗತ್ತಿನ ಕಣ್ಣಿನಿಂದ ವಾಸ್ತವವನ್ನು ನೋಡುವ ಹೊಸ ದೃಷ್ಟಿಕೋನವನ್ನು ನೀಡಿದವು. ಸಿನೆಮಾ ಕೇವಲ ಪಾಶ್ಚಾತ್ಯ ಮಾದರಿಯ ಮನರಂಜನಾ ವಾಣಿಜ್ಯ...

ಬಿಹಾರ | ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ: ಮೂವರ ಸಜೀವ ದಹನ

ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದ ಒಂದು ದಿನದ ನಂತರ ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಮತ್ತೊಂದು ಭಾರಿ ಅಗ್ನಿ ಅವಘಡ ನಡೆದಿದೆ. ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ರೋಗಿಗಳು...

34 ವರ್ಷಗಳ ಹಿಂದಿನ ಪ್ರಕರಣದಲ್ಲಿ 84ರ ವೃದ್ಧನಿಗೆ ಕಠಿಣ ಶಿಕ್ಷೆ

34 ವರ್ಷಗಳ ಹಿಂದಿನ ಕೊಲೆ ಯತ್ನ ಪ್ರಕರಣವೊಂದರಲ್ಲಿ 84 ವರ್ಷದ ವೃದ್ಧ ಸೇರಿದಂತೆ ಒಂದೇ ಕುಟುಂಬದ ಐವರಿಗೆ ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ತೀವ್ರ ವಯೋಸಹಜ ದೌರ್ಬಲ್ಯದಿಂದ...

ಬಂಧನದಲ್ಲಿ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್‌ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ: ಸಿಪಿಐಎಂ ಆರೋಪ

ಇತ್ತೀಚೆಗೆ ಬಂಧನಗೊಂಡಿದ್ದ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ ಎಂದು ಸಿಪಿಐಎಂ ಆರೋಪಿಸಿದೆ. ಬಂಧನದ ಒಂದು ತಿಂಗಳ ನಂತರ ಇತ್ತೀಚೆಗೆ ಜಾಮೀನು ಪಡೆದ ನೋಯ್ಡಾ ಕಾರ್ಮಿಕರನ್ನು ಸಿಪಿಐಎಂ ಪ್ರಧಾನ ಕಾರ್ಯದರ್ಶಿ...

ಸಿಬಿಎಸ್‌ಇ ಮರುಮೌಲ್ಯಮಾಪನ| ಕೆಲವೇ ಗಂಟೆಗಳಲ್ಲಿ 40 ಸಾವಿರ ವಿದ್ಯಾರ್ಥಿಗಳಿಂದ ಅರ್ಜಿ!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ 12ನೇ ತರಗತೆಯ ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ಅಡಚಣೆಗಳಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ, ಪತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಾಗಿ ಪೋರ್ಟಲ್‌ಅನ್ನು...

ಈ ಹೊತ್ತಿನ ಪ್ರಮುಖ ಸುದ್ದಿ