ದೇಶ

ಬಂಧನದಲ್ಲಿ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್‌ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ: ಸಿಪಿಐಎಂ ಆರೋಪ

ಇತ್ತೀಚೆಗೆ ಬಂಧನಗೊಂಡಿದ್ದ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ ಎಂದು ಸಿಪಿಐಎಂ ಆರೋಪಿಸಿದೆ. ಬಂಧನದ ಒಂದು ತಿಂಗಳ ನಂತರ ಇತ್ತೀಚೆಗೆ ಜಾಮೀನು ಪಡೆದ ನೋಯ್ಡಾ ಕಾರ್ಮಿಕರನ್ನು ಸಿಪಿಐಎಂ ಪ್ರಧಾನ ಕಾರ್ಯದರ್ಶಿ...

ಸಿಬಿಎಸ್‌ಇ ಮರುಮೌಲ್ಯಮಾಪನ| ಕೆಲವೇ ಗಂಟೆಗಳಲ್ಲಿ 40 ಸಾವಿರ ವಿದ್ಯಾರ್ಥಿಗಳಿಂದ ಅರ್ಜಿ!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ 12ನೇ ತರಗತೆಯ ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ಅಡಚಣೆಗಳಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ, ಪತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಾಗಿ ಪೋರ್ಟಲ್‌ಅನ್ನು...

ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರ; ಇನ್ನಿಬ್ಬರು ವಕ್ತಾರರನ್ನು ನೇಮಿಸಿದ ಸಿಜೆಪಿ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕೆಲವು ದಿನಗಳ ಮೊದಲು, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬುಧವಾರ ತನ್ನ ಮುಖ್ಯ ವಕ್ತಾರರು ಮತ್ತು ವಕ್ತಾರರನ್ನು ನೇಮಿಸಿದೆ. ಈ ಬಗ್ಗೆ...

ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ದುರಂತ: 21 ಮಂದಿ ಸಜೀವ ದಹನ

ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ವೇಳೆ 40 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು...

ಅಣ್ಣಾಮಲೈ ರಾಜೀನಾಮೆಗೆ ಬಿಜೆಪಿ ವರಿಷ್ಠರ ತಡೆ

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನೈತಿಕ ಹೊಣೆ ಹೊತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಕೆ. ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸೂಚನೆ ನೀಡಿದೆ. ಈಗಲೇ...

SIR|ಮತದಾನದ ಹಕ್ಕು ಮರಳಿ ಗಳಿಸಿ ಅಸುನೀಗಿದ ನಂದಲಾಲ್ ಬಸು ಮೊಮ್ಮಗ

ಸಂವಿಧಾನದ ಮೂಲ ಪ್ರತಿಯನ್ನು ಅತ್ಯಂತ ಸುಂದರವಾದ ಚಿತ್ರಕಲೆಗಳಿಂದ ಸಿಂಗರಿಸಿದ, ಖ್ಯಾತ ಆಧುನಿಕ ಕಲಾವಿದ ನಂದಲಾಲ್ ಬಸು ಅವರ ಮೊಮ್ಮಗ ಸುಪ್ರಬುದ್ಧ ಸೇನ್ ಅವರು ಉಸಿರಾಟದ ತೊಂದರೆಯಿಂದ ಇತ್ತೀಚೆಗೆ ನಿಧನರಾಗಿದ್ದಾರೆ. 88 ವರ್ಷದ ಸೇನ್...

ಮೋದಿ ಮೇಲೆ ಮತ್ತೆ ಟ್ರಂಪ್ ಸವಾರಿ; ಭಾರತದ ಮೇಲೆ 12.5% ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪ!

ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಂಬಂಧಿಸಿದಂತೆ ಔಪಚಾರಿಕ ಮಾತುಕತೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ, ಅಮೆರಿಕವು ಭಾರತದ ಮೇಲೆ ಮತ್ತೊಮ್ಮೆ ಹೊರೆ ಹೇರಲು ಮುಂದಾಗಿದೆ. ಭಾರತ ಸೇರಿದಂತೆ...

ಅವಳಿ ಮಕ್ಕಳ ಹೆತ್ತಿದ್ದಕ್ಕೆ ಈ ಪರಿ ಕ್ರೌರ್ಯವೇ?

ಉನ್ನತ ಶಿಕ್ಷಣ ಪಡೆದ ಜವಾಬ್ದಾರಿಯುತ ಕುಟುಂಬವೊಂದರಲ್ಲಿ ಸೊಸೆಯ ಮೇಲೆಯೇ ನಡೆದಿರುವ ಅತಿ ಭೀಕರ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ಉತ್ತರಾಖಂಡದ ಡೆಹ್ರಾಡೂನ್‌ನ ಸೆಲಾಕುಯಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 32 ವರ್ಷದ ವಿವಾಹಿತ ಮಹಿಳೆಯೊಬ್ಬರನ್ನು ಆಕೆಯ...

ಪ್ರಜಾಪ್ರಭುತ್ವದ ಮನೆಗಳಲ್ಲಿ ಮೂಕವೇದನೆ: ಕುಸಿಯುತ್ತಿವೆ ಅಧಿವೇಶನದ ದಿನಗಳು

ಕರ್ನಾಟಕ ಶಾಸಕಾಂಗದ ನಿಯಮಗಳ ಪ್ರಕಾರ, ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ, ಕರ್ನಾಟಕದಲ್ಲಿ ಕೇವಲ 34 ದಿನಗಳು ಮಾತ್ರವೇ ಕಲಾಪಗಳು ನಡೆದಿವೆ. ಆದಾಗ್ಯೂ, ದೇಶದಲ್ಲೇ ಅತ್ಯಂತ ಗರಿಷ್ಠ...

ಬಂಗಾಳದಲ್ಲಿ ‘ಮಹಾರಾಷ್ಟ್ರ ಮಾಡೆಲ್’? ಟಿಎಂಸಿ ಇಬ್ಭಾಗಕ್ಕೆ ಬಿಜೆಪಿ ಕುತಂತ್ರ; ಬೀದಿಗಿಳಿದ ಮಮತಾ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡು ಅಧಿಕಾರ ಕಳೆದುಕೊಂಡಿರುವ ಟಿಎಂಸಿ ಇಬ್ಭಾಗವಾಗುವ ಭೀತಿ ಮಮತಾ ಬ್ಯಾನರ್ಜಿ ಅವರನ್ನು ಕಾಡುತ್ತಿದೆ. ಸರ್ಕಾರ ರಚಿಸಿರುವ ಬಿಜೆಪಿ ತಮ್ಮ ಪಕ್ಷವನ್ನು ಒಡೆದು, ನಾಶ ಮಾಡಲು ಹುನ್ನಾರ ಮಾಡಿದೆ...

ಮಧ್ಯಪ್ರದೇಶ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಸುಟ್ಟ ದುರುಳರು

15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರು ಆಕೆಯನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಬಾಲಕಿಯ ಮೃತದೇಹವು ಗುಪ್ತೇಶ್ವರ ಬೆಟ್ಟ ಪ್ರದೇಶದಲ್ಲಿ ಸಿಕ್ಕಿದ್ದು...

ನೀಟ್ ಸೋರಿಕೆ: ಜೂ.6ರಂದು ನಡೆಯಲಿರುವ ಸಿಜೆಪಿ ಪ್ರತಿಭಟನೆಯಲ್ಲಿ ಸೋನಮ್ ವಾಂಗ್‌ಚುಕ್ ಭಾಗಿ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜೂನ್ 6ರಂದು ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಗೆ ಲಡಾಖ್...

ಈ ಹೊತ್ತಿನ ಪ್ರಮುಖ ಸುದ್ದಿ