ದೇಶ

ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ

ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ....

ಅಂಬೇಡ್ಕರ್‌ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ

ಅಂಬೇಡ್ಕರ್ ಅವರ ದೃಷ್ಟಿಕೋನ ಪ್ರಸ್ತುತ ಭಾರತಕ್ಕೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಸೇರ್ಪಡೆ, ಸಮಾನ ವಿತರಣೆ ಮತ್ತು ಯೋಜಿತ ಅಭಿವೃದ್ಧಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಬಾಬಾಸಾಹೇಬರ ಆರ್ಥಿಕ ದರ್ಶನವನ್ನು ಹೆಚ್ಚು ಪ್ರಚಾರ ಮಾಡುವುದು ಭಾರತದ...

ಮೌಢ್ಯಕ್ಕೆ ಸರ್ಕಾರಿ ಬಂಗಲೆ ಬಲಿ; ಚಾಮರಾಜನಗರಕ್ಕಿದ್ದ ಕಳಂಕ ತೊಳೆದ ಸಿದ್ದರಾಮಯ್ಯ ದೆಹಲಿಯಲ್ಲಿಲ್ಲ!

ರಾಜಕಾರಣದಲ್ಲಿ ಆಡಳಿತ, ಯೋಜನೆಗಳು ಹಾಗೂ ಜನಸಂಪರ್ಕಗಳೇ ಪ್ರಮುಖವಾಗಿದ್ದರೂ, ರಾಜಕಾರಣಿಗಳಲ್ಲಿ ಮೂಢನಂಬಿಕೆ, ಅಪಶಕುನ ಹಾಗೂ ದುರದೃಷ್ಟವೆಂಬ ಮೌಢ್ಯ ಇನ್ನೂ ಗಾಢವಾಗಿ ಬೇರೂರಿವೆ. ಅಂತಹದೊಂದು ಮೌಢ್ಯದ ಕಳಂಕ ಹೊತ್ತ ದೆಹಲಿಯ ಮುಖ್ಯಮಂತ್ರಿ ನಿವಾಸವೊಂದು ನೆಲಕಚ್ಚುತ್ತಿದೆ. ಇತಿಹಾಸ...

ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!

ಎಡಪಕ್ಷಗಳ 3 ದಶಕಗಳ ಆಡಳಿತ, ಟಿಎಂಸಿಯ 15 ವರ್ಷಗಳ ಅಧಿಕಾರ, ಬಿಜೆಪಿಯ ಬೆಳವಣಿಗೆಯಂತಹ 50 ವರ್ಷಗಳ ರಾಜಕೀಯ ಬದಲಾವಣೆಗಳ ನಡುವೆಯೂ ಕಾಂಗ್ರೆಸ್‌ ಮತ್ತೆ ಮೇಲೇಳಲು ಸಾಧ್ಯವೇ ಆಗಿಲ್ಲ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್...

LPG ಬುಕ್‌ ಮಾಡಲು ಹೋಗಿ ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಮಾಜಿ ಸೇನಾಧಿಕಾರಿ!

ಎಲ್‌ಪಿಜಿ ಬುಕ್ಕಿಂಗ್‌ ಮಾಡಲು ಹೋಗಿ ನಿವೃತ್ತ ಸೇನಾಧಿಕಾರಿಯೊಬ್ಬ ದಶಕದ ಹಿಂದೆ ಮಾಡಿದ್ದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತೋಮರ್‌ ಎಂಬ ವ್ಯಕ್ತಿ 2013ರಲ್ಲಿ ಹೆಂಡತಿಯ ಹತ್ಯೆ ಮಾಡಿ ಆತ್ಮಹತ್ಯೆಯ ಎಂದು ಬಿಂಬಿಸಿದ್ದ. ಶ್ವೇತಾ...

FCRA ತಿದ್ದುಪಡಿ ಮಸೂದೆ ವಿರೋಧಿಸಿ ಸಂಸತ್ತಿನ ಆವರಣದಲ್ಲಿ ವಿಪಕ್ಷ ಸಂಸದರ ಪ್ರತಿಭಟನೆ

ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಸೂದೆ ವಿರುದ್ದ ಬುಧವಾರ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಹಲವಾರು ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ. 'ಎನ್‌ಜಿಒಗಳು...

2025 | ಸರ್ಕಾರದಿಂದ 65 ಬಾರಿ ಇಂಟರ್‌ನೆಟ್ ಸ್ಥಗಿತ; ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಗರಿಷ್ಠ: ಆಕ್ಸೆಸ್ ನೌ ವರದಿ

ಭಾರತವು 2025ರಲ್ಲಿ 65 ಬಾರಿ ಇಂಟರ್‌ನೆಟ್ ಸ್ಥಗಿತವನ್ನು ಎದುರಿಸಿದೆ. ಗಮನಾರ್ಹವಾಗಿ, ಇದು 2017ರ ನಂತರ ದೇಶದಲ್ಲಿ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಗಿತವಾಗಿದೆ. ಆದಾಗ್ಯೂ, ಅತೀ ಹೆಚ್ಚು ಇಂಟರ್‌ನೆಟ್‌ ಸ್ಥಗಿತವನ್ನು ಕಂಡಿರುವ ಪ್ರಜಾಪ್ರಭುತ್ವ...

ಬಂಗಾಳ ಚುನಾವಣೆ | ಸುವೇಂದು ಅಧಿಕಾರಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ; ಸ್ಫೋಟಿಸುವುದೇ ಬಂಡಾಯ?

ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಬಂಗಾಳದಲ್ಲಿ ಬಿಜೆಪಿಯನ್ನು ಕಟ್ಟಿ-ಬೆಳೆಸಿದ ಹಳಯ ನಾಯಕರಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆಗಳಿವೆ. ಪಶ್ಚಿಮ ಬಂಗಾಳ ಚುನಾವಣಾ ಕಣ ಗರಿಗೆದರಿದೆ. ಇತ್ತೀಚಿನ ಯಾವುದೇ ರಾಜ್ಯ ಚುನಾವಣೆಗಳಲ್ಲೂ ತಮ್ಮ  ಮುಖ್ಯಮಂತ್ರಿ ಅಭ್ಯರ್ಥಿಯನ್ನು...

ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ: ಆ ಐತಿಹಾಸಿಕ ಕ್ಷಣದ ಮಹತ್ವವೇನು?

ಇತಿಹಾಸದಲ್ಲಿ ಸುಧಾರಕರಿಗೆ ಗೌರವ ನೀಡುವುದು ತಡವಾಗಬಹುದು. ಆದರೆ ಅದು ಎಂದಿಗೂ ತಪ್ಪಾಗುವುದಿಲ್ಲ. ಡಾ. ಅಂಬೇಡ್ಕರ್ ಅವರ 'ಜೈ ಭೀಮ್' ಘೋಷಣೆಯು ಇಂದಿಗೂ ಸಮಾನತೆಯ ಹೋರಾಟದಲ್ಲಿ ಪ್ರೇರಣೆಯಾಗಿದೆ. ಈ ಪ್ರಶಸ್ತಿ ಅವರ ಜೀವನಕ್ಕೆ ಮಾತ್ರವಲ್ಲ,...

1,368 ಕೋಟಿ ಚುನಾವಣಾ ಬಾಂಡ್ ಖರೀದಿಸಿದ ಮಾರ್ಟಿನ್ ಕುಟುಂಬದ ಮೂವರು ತಮಿಳುನಾಡು, ಪುದುಚೆರಿ ಚುನಾವಣಾ ಕಣದಲ್ಲಿ ಸ್ಪರ್ಧೆ  

'ಲಾಟರಿ ಕಿಂಗ್' ಎಂದೇ ಹೆಸರುವಾಸಿಯಾಗಿರುವ ಸಾಂಟಿಯಾಗೋ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ (Future Gaming and Hotel Services) ಕಂಪನಿ ಒಟ್ಟು 1,368 ಕೋಟಿ ರೂ. ಮೌಲ್ಯದ ಚುನಾವಣಾ...

ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ವಿಪಕ್ಷಗಳು, ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಕ್ಕೆ...

Gmail ಖಾತೆದಾರರಿಗೆ ಸಿಹಿಸುದ್ದಿ: ಹಳೆಯ ಇಮೇಲ್ ಕಳೆದುಕೊಳ್ಳದೆ ಹೊಸ ಜಿಮೇಲ್ ಐಡಿ ಪಡೆಯುವ ಅವಕಾಶ

ಬಳಕೆದಾರರು ತಮ್ಮ ಹಳೆಯ ಜಿಮೇಲ್ (Gmail) ವಿಳಾಸವನ್ನು ಬದಲಾಯಿಸಲು ಗೂಗಲ್ ಈಗ ಅವಕಾಶ ಕಲ್ಪಿಸುತ್ತಿದೆ. ಟೆಕ್ ದೈತ್ಯ ಗೂಗಲ್ ಕಳೆದ ವರ್ಷದ ಅಂತ್ಯದಿಂದಲೇ ಈ ಹೊಸ ವೈಶಿಷ್ಟ್ಯದ (Feature) ಮೇಲೆ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದ್ದು,...

ಈ ಹೊತ್ತಿನ ಪ್ರಮುಖ ಸುದ್ದಿ