ದೇಶ

ಕೇರಳ ಚುನಾವಣೆ | ಮನೆ ಮತದಾನ ಪ್ರಕ್ರಿಯೆ ಆರಂಭ

ಕಾಸರಗೋಡು ಜಿಲ್ಲೆಯಲ್ಲಿ "ಮನೆ ಮತದಾನ' ಸೇವೆಯನ್ನು ಚುನಾವಣ ಅಧಿಕಾರಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಮತಗಳನ್ನು ನೋಂದಾಯಿಸು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಮನೆಯಿಂದಲೇ ಮತ ಚಲಾಯಿಸಲು ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ ವರಿಗೆ ಅವಕಾಶ...

ಬಲವಂತದ ‘ಹಿಂದಿ ಹೇರಿಕೆ’ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧ: ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ

ರಾಜ್ಯದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಗೆ ಅಂಕಗಳ ಬದಲಾಗಿ, ಗ್ರೇಡ್‌ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಆದಾಗ್ಯೂ, ಬಿಜೆಪಿಗರು ಹಿಂದಿ ಪರವಾಗಿ ಮಾತನಾಡುತ್ತಿದ್ದಾರೆ. ಈ ನಡುವೆ, ಉಪಚುನಾವಣೆ...

ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಟೆನಿಸ್ ಮಾಜಿ ಆಟಗಾರ ಲಿಯಾಂಡರ್ ಪೇಸ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ​ಕೇಂದ್ರ ಸಚಿವ...

ತಮ್ಮ ನೆಚ್ಚಿನ ನಿಂದನಾ ಪದ ಬಳಸದೆ 90 ನಿಮಿಷ ಅಮಿತ್ ಶಾ ಭಾಷಣ; ಕಾಂಗ್ರೆಸ್ ವ್ಯಂಗ್ಯ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ 90 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರ ನೆಚ್ಚಿನ ನಿಂದನಾ ಪದವನ್ನು ಒಮ್ಮೆಯೂ ಬಳಸದೆ ಅವರು ಪವಾಡ ಸೃಷ್ಟಿಸಿದ್ದಾರೆ ಎಂದು...

ಸರ್ಕಾರೇತರ ಸಂಸ್ಥೆಗಳಿಗೆ ಅಂಕುಶ | ವಿವಾದಾಸ್ಪದ ಮಸೂದೆಯ ವಿರುದ್ಧ ವ್ಯಾಪಕ ಟೀಕೆ

ಲೋಕಸಭೆಯಲ್ಲಿ ಕಳೆದ ವಾರ ಮಂಡನೆ ಆಗಿರುವ 'ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026 ಅನೇಕ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ಮಸೂದೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸುವುದು, ರದ್ದುಪಡಿಸುವುದು, ನವೀಕರಿಸದಿದ್ದರೆ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು...

ಬಿಹಾರ | ದೇವಾಲಯದಲ್ಲಿ ಭೀಕರ ಕಾಲ್ತುಳಿತ; 8 ಮಹಿಳೆಯರ ಸಾವು, ಹಲವರಿಗೆ ಗಾಯ

ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮಹಿಳೆಯರು ಮೃತಪಟ್ಟು, ಹಲವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ ಎಂದು...

ತಮಿಳುನಾಡು ಚುನಾವಣೆ | 2024-25ರಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್‌ ಗಳಿಸಿದ ಆದಾಯ ಎಷ್ಟು ಗೊತ್ತಾ?

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್ ಅವರು ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಒಳಗೊಂಡು ಒಟ್ಟು 620 ಕೋಟಿಗೂ...

ದೂರದ ನಡಿಗೆ, ಪ್ರಾಣಿ ದಾಳಿಯ ಆತಂಕ; 40 ಅಡಿ ಆಳದ ಬಾವಿ ತೋಡಿ ಊರಿಗೆ ನೆರವಾದ ಮಹಿಳೆ

ಎರಡು ವರ್ಷಗಳ ಹಿಂದೆ, 35 ವರ್ಷದ ಶಕುಂತಲಾ ಚಟರ್ ಎಂಬುವವರು ಕುಡಿಯಲು ಯೋಗ್ಯವಲ್ಲದ ನೀರನ್ನು ತರಲು ಒಡಿಶಾದ ಚಂದಕಾ-ದಂಪಾಡ ವನ್ಯಜೀವಿ ಅಭಯಾರಣ್ಯದ ಒಳಗೆ ಕನಿಷ್ಠ ಒಂದು ಗಂಟೆಯ ಕಾಲ ನಡೆಯಬೇಕಿತ್ತು. ಕಾಡು ಪ್ರಾಣಿಗಳು,...

ಬಂಗಾಳ ಚುನಾವಣೆ | 250 ಅಧಿಕಾರಿಗಳ ದಿಢೀರ್ ವರ್ಗಾವಣೆ; ಚು. ಆಯೋಗದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ 23 ದಿನಗಳು ಬಾಕಿ ಇರುವಾಗ, ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಆಯೋಗ ದಿಢೀರ್ ವರ್ಗಾವಣೆ ಮಾಢಿದೆ. ಚುನಾವಣಾ ಆಯೋಗದ (ECI) ನಿರ್ಧಾರವನ್ನು...

ದೇಶಾದ್ಯಂತ ಏಪ್ರಿಲ್ 1ರಿಂದ ಚೀನಾ ಸಿಸಿಟಿವಿ ಕ್ಯಾಮೆರಾಗಳ ಮಾರಾಟ ನಿಷೇಧ; ಈಗ ಬಳಸುತ್ತಿರುವವರಿಗೆ ಏನು ತೊಂದರೆ?

ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ ಪ್ರಮಾಣೀಕರಿಸದ (Non-certified) ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವ ಚೀನಾ ಮೂಲದ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಿದೆ. ಇದರೊಂದಿಗೆ ಕಣ್ಗಾವಲು (surveillance) ಉದ್ಯಮಕ್ಕೆ ನೀಡಲಾಗಿದ್ದ ಎರಡು...

ತಮಿಳುನಾಡು ಚುನಾವಣೆ | ಕೊಳತ್ತೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸ್ಟ್ಯಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮಾ.30(ಸೋಮವಾರ) ಚೆನ್ನೈನ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಾಮಪತ್ರ ಸಲ್ಲಿಸಿದ ನಂತರ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಸ್ಟ್ಯಾಲಿನ್,‌ ʼಮತದಾರರು ಕೊಳತ್ತೂರು ಕ್ಷೇತ್ರದಲ್ಲಿ...

ತಮಿಳುನಾಡು | ಮೋದಿ ಜಪ ಮಾಡಿದ ಅಣ್ಣಾಮಲೈ ಈಗ ಮೂಲೆಗುಂಪು

ಅಣ್ಣಾಮಲೈ ತಮಿಳುನಾಡಿನ ಗಲ್ಲಿಗಲ್ಲಿಗೆ ತಿರುಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯದ ಅಲೆ ಎಬ್ಬಿಸಿದ್ದರು. ʼಎನ್‌ ಮಣ್‌, ಎನ್‌ ಮಕ್ಕಳ್‌ʼ ಪಾದಯಾತ್ರೆ ಅದಕ್ಕೆ ಒಂದು ಸಾಕ್ಷಿ. ದ್ರಾವಿಡ ನೆಲದಲ್ಲಿ ಇದೊಂದು ಅಸಮಾನ್ಯ ಸಾಧನೆ ಎನ್ನುವುದು ದೆಹಲಿ...

ಈ ಹೊತ್ತಿನ ಪ್ರಮುಖ ಸುದ್ದಿ