ದೇಶ

ರಾಮನವಮಿ ಮೆರವಣಿಗೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಶಾಸಕ

ಒಡಿಶಾದ ಹಲವಾರು ಭಾಗಗಳಲ್ಲಿ ರಾಮನವಮಿ ದಿನವಾದ ಶುಕ್ರವಾರ ಅಶಿಸ್ತಿನ ಘಟನೆಗಳು ಘಟಿಸಿವೆ. ರಾಮನವಮಿ ಹಬ್ಬದ ಸಂದರ್ಭದಲ್ಲಿ ಅನೇಕ ಪ್ರದೇಶಗಳಲ್ಲಿ ಕಾನೂನುಬಾಹಿರ ವರ್ತನೆಗಳು ವರದಿಯಾಗಿವೆ. ಅದರಲ್ಲಿ, ತಿತ್ಲಗಢ ಶಾಸಕ ನವೀನ್ ಜೈನ್ ಅವರು ರಾಮನವಮಿ...

ಚುನಾವಣೆಯಲ್ಲಿ ಟಿಕೆಟ್‌ಗಾಗಿ ಹಣ ಪಡೆದ ಆರೋಪ: ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲು

2024ರಲ್ಲಿ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹರಿಯಾಣ ಮಹಿಳಾ ಕಾಂಗ್ರೆಸ್‌ನ...

ಬಿಜೆಪಿ ಕೌನ್ಸಿಲರ್‌ನ ಮಗನ ಗೋವಾ ಲೈಂಗಿಕ ಹಗರಣದಲ್ಲಿ 100ಕ್ಕೂ ಅಧಿಕ ಸಂತ್ರಸ್ತರಿದ್ದಾರೆ: ಕಾಂಗ್ರೆಸ್ ನಾಯಕ

ಗೋವಾದ ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಮಗ 20 ವರ್ಷದ ಸೋಹಂ ಸುಶಾಂತ್ ನಾಯಕ್ 25-30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಗೋವಾ ಲೈಂಗಿಕ ಹಗರಣ ಇತ್ತೀಚೆಗೆ...

ಮೋದಿ ಗುಜರಾತ್ ಭೇಟಿ ವೇಳೆ ವಿದ್ಯಾರ್ಥಿ ಜಮಾವಣೆಗೆ ಆದೇಶ: ವಿಪಕ್ಷಗಳ ಆಕ್ರೋಶ

ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಬರುವ 8 ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರ ಅಥವಾ ಕಪ್ಪು ಬಣ್ಣದ ಬಟ್ಟೆ...

ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ರಾಜ್ಯವು ಚುನಾವಣಾ ಕಣವಾಗಿ ಬದಲಾಗಿದ್ದು, ರಾಜಕೀಯ ಪಕ್ಷಗಳ ಹಣಾಹಣಿ ನಡೆಯುತ್ತಿದೆ. ಬಂಗಾಳದ ಅಧಿಕಾರ ಚುಕ್ಕಾಣಿಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ತಂತ್ರ-ಕುತಂತ್ರಗಳನ್ನು ಹೆಣೆಯುತ್ತಿದೆ. ರಾಜ್ಯ...

ಪತ್ನಿಯೊಂದಿಗೆ ಪತಿ ‘ಅಸಹಜ ಲೈಂಗಿಕತೆ’ ನಡೆಸುವುದು ಅಪರಾಧವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಪತಿಯು ತನ್ನ ವಯಸ್ಕ ಪತ್ನಿಯ ಮೇಲೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಸಹಜ ಲೈಂಗಿಕತೆಯು ಅಪರಾಧವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ...

ಅಯೋಧ್ಯೆಯ ರಾಮಮಂದಿರದ ಬಳಿ ಬೆಂಕಿ: 1 ಎಕರೆ ಪೆಂಡಾಲ್ ಭಸ್ಮ

ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ಯಾಗದ ಸ್ಥಳದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ, ಕೇವಲ ಕೆಲವೇ...

ಪುದುಚೇರಿ | ಚುನಾವಣೆಗೆ ಟಿಕೆಟ್‌ ನಿರಾಕರಣೆ; ಕಾಂಗ್ರೆಸ್‌ ತೊರೆದ ಮಾಜಿ ಅಧ್ಯಕ್ಷ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಚುನಾವಣಾ ರಂಗ ಕಾವೇರಿದೆ. ಈ ಸಮಯದಲ್ಲಿ,ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಅತೃಪ್ತಗೊಂಡಿರುವ ಪುದುಚೇರಿ...

ಮಹಾರಾಷ್ಟ್ರ | ‘ಶಿವನ ಅವತಾರ’ ಎಂದು ಹೇಳಿ ಅತ್ಯಾಚಾರ ಮಾಡಿದ್ದ ‘ದೇವಮಾನವ’ನ ಬಂಧನ

ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸ್ವಯಂ ಘೋಷಿತ ದೇವಮಾನವ 40 ವರ್ಷದ ಆರೋಪಿ ಹೃಷಿಕೇಶ್ ವೈದ್ಯನನ್ನು ಮಹಾರಾಷ್ಟ್ರದ ಪುಣೆಯಲ್ಲಿ...

ತಮಿಳುನಾಡು ಚುನಾವಣೆ | ಡಿಎಂಕೆ, ಎಐಎಡಿಎಂಕೆ ಮೈತ್ರಿಗಳಿಗೆ ಗೆಲುವು ಸುಲಭದ ತುತ್ತಲ್ಲ

ಈ ಬಾರಿಯ ತಮಿಳುನಾಡು ಚುನಾವಣೆ ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬಹುಕೋನದ ಸ್ಪರ್ಧೆ ಕಣದಲ್ಲಿದ್ದು, ಆಡಳಿತರೂಢ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಅಧಿಕಾರ ಉಳಿಸಿಕೊಳ್ಳಬೇಕು ಎನ್ನುವ ಹಠವಾದರೇ, ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ NDA ಮೈತ್ರಿಕೂಟ...

‘ಎಳ್ಳಷ್ಟೂ ಸಾಕ್ಷ್ಯವಿಲ್ಲ’, CBI ವೈಫಲ್ಯ ಟೀಕಿಸಿದ ಕೋರ್ಟ್‌; ಬಾಂದರ್ ಕಲ್ಲಿದ್ದಲು ಹಗರಣದ ಎಲ್ಲ ಆರೋಪಿಗಳು ಖುಲಾಸೆ

ಅತ್ಯಂತ ಹಳೆಯ ಕಲ್ಲಿದ್ದಲು ಹಗರಣದ ಪ್ರಕರಣವೊಂದರಲ್ಲಿ ಐವರು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣ ಸಂಬಂಧಿಸಿದಂತೆ ಎಳ್ಳಷ್ಟೂ ಸಾಕ್ಷ್ಯಗಳನ್ನು ಸಿಬಿಐ ಒಸಗಿಸಿಲ್ಲವೆಂದು ಟೀಕಿಸಿದೆ. 2012ರಲ್ಲಿ ದಾಖಲಾಗಿದ್ದ ಮಹಾರಾಷ್ಟ್ರದ ಬಾಂದರ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ...

ಇಸ್ರೇಲ್ ಮೇಲೆ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ‘ಥ್ಯಾಂಕ್ ಯು ಇಂಡಿಯಾ’ ಎಂದು ಬರೆದ ಇರಾನ್

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಸಾಂಕೇತಿಕ ನಡೆಯೊಂದರಲ್ಲಿ, ಇಸ್ರೇಲ್‌ನತ್ತ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ಇರಾನ್ 'ಭಾರತದ ಜನತೆಗೆ ಧನ್ಯವಾದಗಳು' ಎಂಬ ಸಂದೇಶವನ್ನು ಬರೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ​ಮುಂಬೈನಲ್ಲಿರುವ...

ಈ ಹೊತ್ತಿನ ಪ್ರಮುಖ ಸುದ್ದಿ