ದೇಶ

ಬಂಗಾಳ ಉಪಚುನಾವಣೆ | ನಂದಿಗ್ರಾಮದಲ್ಲಿ ಮಮತಾ ಸ್ಪರ್ಧಿಸಿದರೆ ಅಭ್ಯರ್ಥಿ ಹಾಕಲ್ಲ; ಬಂಡಾಯ ಬಣದ ಹೊಸ ದಾಳ!

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಟಿಎಂಸಿಯ ಆಂತರಿಕ ಸಮರ ಮುಂದುವರೆದಿದೆ. ಇದೀಗ, ಪಕ್ಷದ ಬಂಡಾಯ ಬಣ ಹೊಸ ರಾಜಕೀಯ ದಾಳ ಉರುಳಿಸಿದೆ. ಮುಂಬರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ಪಿ. ಚಿದಂಬರಂ ಅವರ ಲೇಖನ | GDP ಅಂಕಿಅಂಶಗಳಿಗೆ ಹಿಡಿದ ಕನ್ನಡಿ

ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen Z) ಬೀದಿಗಿಳಿದು ಪ್ರತಿಭಟಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾಗದದ ಮೇಲೆ ನಾವು ಶೇಕಡ 7.8ರ ದರದಲ್ಲಿ ಬೆಳೆಯುತ್ತಿರಬಹುದು. ಆದರೆ ದೇಶದ ಜನಸಾಮಾನ್ಯರಿಗೆ...

ಗುಜರಾತ್‌ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ವಿವಾದ: ಕ್ಯಾಂಪಸ್‌ನಲ್ಲಿ ಧಾರ್ಮಿಕ ಆಚರಣೆ ನಿಷೇಧಿಸುವಂತೆ ಪ್ರೊಫೆಸರ್‌ ಪತ್ರ!

ಗುಜರಾತ್‌ನ ವಡೋದರಾದಲ್ಲಿರುವ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ (MS University) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಜಾಗೃತ್ ಗಡಿತ್ ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಪೂಜೆ, ಆರತಿ, ಕಥೆ ಹಾಗೂ ಧಾರ್ಮಿಕ ಚಿಹ್ನೆಗಳ...

ಮೇಘಾಲಯ ಮಾಜಿ ಶಾಸಕ ಜಿಮಿನೋ ಬಿಜೆಪಿ ಸೇರ್ಪಡೆ: 8 ಯುಡಿಪಿ ಶಾಸಕರೂ ಸೇರುವ ಸಾಧ್ಯತೆ

ಮೇಘಾಲಯದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (UDP) ಪಕ್ಷದ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಡಾ. ಜಿಮಿನೋ ಮಾವ್ತೋಹ್ ಅವರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿಲ್ಲಾಂಗ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು...

ಪಹಲ್ಗಾಮ್ ದಾಳಿ ಖಂಡಿಸಿ ಗಾಜಾ, ಇರಾನ್ ಬಿಕ್ಕಟ್ಟಿಗೆ BRICS ಮೌನ: ಮೆಹಬೂಬಾ ಮುಫ್ತಿ ಆಕ್ಷೇಪ

ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಆಯ್ಕೆಗಳ ಆಧಾರದ ಮೇಲೆ ಅಥವಾ ತಾರತಮ್ಯದಿಂದ ಖಂಡಿಸಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ...

ಆಕಾಶ್, ಈಶಾನ್‌ಗೆ ನೋ ಎಂಟ್ರಿ: ಅಳಿಯಂದಿರಿಗೆ ಕೊಕ್, ಸೊಸೆ ದೀಪಿಕಾಗೆ ಬಿಎಸ್‌ಪಿ ಜವಾಬ್ದಾರಿ ನೀಡುತ್ತಾರಾ ಮಾಯಾವತಿ?

ಬಹುಜನ ಸಮಾಜ ಪಕ್ಷದಲ್ಲಿ (ಬಿಎಸ್‌ಪಿ) ವಂಶಪಾರಂಪರ್ಯ ರಾಜಕಾರಣದ ಸುತ್ತ ಎದ್ದಿದ್ದ ಹೊಸ ವಿವಾದಕ್ಕೆ ಪಕ್ಷದ ಸುಪ್ರೀಮೋ ಮಾಯಾವತಿ ತೆರೆ ಎಳೆದಿದ್ದಾರೆ. ತಮ್ಮ ಇಬ್ಬರು ಸೋದರಸಂಬಂಧಿಗಳಾದ ಆಕಾಶ್ ಆನಂದ್ ಹಾಗೂ ಈಶಾನ್ ಆನಂದ್ ಅವರಿಗೆ...

‘ಪ್ರಧಾನಿ ನಿವಾಸಕ್ಕೂ ಮಾಧ್ಯಮಗಳನ್ನು ಕರೆಯಿರಿ’: ಕೇಜ್ರಿವಾಲ್ ‘ಶೀಶ್‌ಮಹಲ್’ ಬೆನ್ನತ್ತಿದ ಬಿಜೆಪಿಗೆ ಆಪ್ ಸವಾಲು

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ (ಶೀಶ್‌ಮಹಲ್) ಪರಿಶೀಲನೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವಿನ ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಕೇಜ್ರಿವಾಲ್ ಅವರ...

ಸಚಿವ ಸತೀಶ್ ಜಾರಕಿಹೊಳಿ ಪರ ನಿಂತ ವಿಜಯ್ ಮಲ್ಯ: ಇಡಿ ದಾಳಿ ವಿರುದ್ಧ ಆಕ್ರೋಶ

ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಇತ್ತೀಚಿನ ಶೋಧ ಕಾರ್ಯಾಚರಣೆಯ ಬಗ್ಗೆ ಉದ್ಯಮಿ ವಿಜಯ್ ಮಲ್ಯ ತೀವ್ರ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ: ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು 'ಗ್ಲೋಬಲ್ ಸೌತ್' (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

BRICS ವೇದಿಕೆಯಲ್ಲಿ ಭಾರತದ ವಿರೋಧಾಭಾಸ; ಅತ್ತ ಚೀನಾ- ಇತ್ತ ಅಮೆರಿಕ; ಇರಾನ್ ವಿಚಾರದಲ್ಲೂ ದ್ವಂದ್ವ

BRICS+ ವೇದಿಕೆಯ ಅಧ್ಯಕ್ಷತೆ ಕುರ್ಚಿಯಲ್ಲಿ ಭಾರತ ಕುಳಿತಿದೆ. ಈ ಹೊತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ವಿರೋಧಾಭಾಸಗಳು ಇನ್ನಷ್ಟು ಸ್ಪಷ್ಟವಾಗಿವೆ. ಒಂದೆಡೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ರಕ್ಷಣಾ–ತಂತ್ರಜ್ಞಾನ ಸಹಭಾಗಿತ್ವ, ಮತ್ತೊಂದೆಡೆ ರಷ್ಯಾ–ಚೀನಾ–ಇರಾನ್ ಜೊತೆಗೆ...

ಬಿಹಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; 29 ನಾಯಕರಿಗೆ ಶೋಕಾಸ್‌ ನೋಟಿಸ್

ಬಿಹಾರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ರಾಜ್ಯ ಘಟಕದ ವಿರುದ್ಧ ಸೆಪ್ಟೆಂಬರ್ 8ರಂದು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿ ಸಮೀಪ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ...

ಸಿಜೆಪಿ ಬೆನ್ನತ್ತಿದ ಕಾಂಗ್ರೆಸ್‌; ‘ಎಎಪಿ ಆಡಳಿತದ ಪಂಜಾಬ್‌ನಲ್ಲೂ ಅದೇ ಧೈರ್ಯ ತೋರಿಸಿ’: ಸಚಿನ್ ಪೈಲಟ್ ಸವಾಲು

ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿ ‘ಆಡಿಟ್’ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP)ಗೆ ಕಾಂಗ್ರೆಸ್ ನಾಯಕ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲಟ್ ಸವಾಲು ಹಾಕಿದ್ದಾರೆ. ಬಿಜೆಪಿ ಅಥವಾ ಇತರ...

ಈ ಹೊತ್ತಿನ ಪ್ರಮುಖ ಸುದ್ದಿ