ಯುದ್ಧ ವರದಿ

ಅಮೆರಿಕ, ಇಸ್ರೇಲ್ ಪಾಲಿಗೆ ಹಾರ್ಮುಜ್ ಎಂದಿಗೂ ಹಳೆಯ ಸ್ಥಿತಿಗೆ ಮರಳದು: ಇರಾನ್ ತಿರುಗೇಟು

ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಗಡುವು ವಿಧಿಸಿ, ಸೇನಾ ದಾಳಿಯ ಎಚ್ಚರಿಕೆ ನೀಡಿದರೂ ಇರಾನ್ ತನ್ನ ಬಿಗಿಪಟ್ಟು ಸಡಿಲಿಸಿಲ್ಲ. "ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ಹಾರ್ಮುಜ್...

ಈ ‘ಹುಚ್ಚ’ ಕೊಲ್ಲಿ ರಾಷ್ಟ್ರಗಳನ್ನು ಬೆಂಕಿ ಉಂಡೆ ಮಾಡುತ್ತಾನೆ; ಟ್ರಂಪ್ ವಿರುದ್ಧ UN ಅಣುಶಕ್ತಿ ಮಾಜಿ ಮುಖ್ಯಸ್ಥ ಕಿಡಿ

ಇರಾನ್‌ಗೆ ನರಕ ತೋರಿಸುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ, ವಿಶ್ವಸಂಸ್ಥೆಯ ಅಣುಶಕ್ತಿ ಕಾವಲು ಪಡೆಯ ಮಾಜಿ ಮುಖ್ಯಸ್ಥ ಮೊಹಮ್ಮದ್ ಎಲ್-ಬರಾದೆಯಿ ಅವರು ಟ್ರಂಪ್...

ಆಕ್ರಮಣಕಾರರಿಗೆ ನಮ್ಮ ಮಣ್ಣೇ ಮಸಣ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇರಾನ್ ಅನ್ನು 'ಶಿಲಾಯುಗ'ಕ್ಕೆ ತಳ್ಳುವುದಾಗಿ ಅಮೆರಿಕದ ಅಧಿಕಾರಿಗಳು ನೀಡಿದ್ದ ಬೆದರಿಕೆಗೆ ಇರಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇರಾನ್ ಸೇನಾ ಕಮಾಂಡರ್ ಅಲಿ ಜಹಾನ್‌ಶಾಹಿ ಅವರು ಅಮೆರಿಕಕ್ಕೆ ಕಟು ಎಚ್ಚರಿಕೆ ನೀಡಿದ್ದು, "ಅಮೆರಿಕದ ಪಡೆಗಳನ್ನು...

ಟ್ರಂಪ್‌ ಆಡಳಿತದಲ್ಲಿ ಮತ್ತೊಂದು ಸಂಚಲನ: ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್‌ ವಜಾಗೆ ಚಿಂತನೆ?

ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರನ್ನು ದಿಢೀರನೆ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. ಟ್ರಂಪ್ ಆಡಳಿತದ ಮುಂದಿನ...

ಹರ್ಮುಜ್‌ನಲ್ಲಿ ಸಮುದ್ರಯಾನಿಗಳನ್ನು ಕಳೆದುಕೊಂಡದ್ದು ಭಾರತ ಮಾತ್ರ: ವಿಕ್ರಮ್‌ ಮಿಸ್ರಿ

ಗಲ್ಫ್‌ ಸಂಘರ್ಷ ಹಿನ್ನೆಲೆ ಹರ್ಮುಜ್‌ ಜಲಮಾರ್ಗದ ಮೇಲೆ ಇರಾನ್‌ ಹೇರಿರುವ ದಿಗ್ಬಂಧನ ಭಾರತದ ಇಂಧನ ಹಾಗೂ ಇತರೆ ಕೈಗಾರಿಕ ವಲಯದ ಬಿಕ್ಕಟ್ಟಿಗೆ ಕಾರಣವಾಗಿರುವ ಜೊತೆಗೆ ಸಮುದ್ರಯಾನಿಗಳ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ. ಇದುವರೆಗೂ ಹರ್ಮುಜ್‌ ಜಲಮಾರ್ಗದಲ್ಲಿ...

ಅಮೆರಿಕದ ಎಫ್ 35 ಹೊಡೆದುರುಳಿಸಿದ ಇರಾನ್; ಸುತ್ತಮುತ್ತಲಿನ ರಾಷ್ಟ್ರಗಳಿಗೆ ಡ್ರೋನ್ ಭೀತಿ

ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯ ಇರಾನ್‌ನಲ್ಲಿ ಅಮೆರಿಕದ ಎರಡನೇ ಎಫ್ 35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ವಿಮಾನ ಪತನಗೊಂಡಿರುವ...

ಇರಾನ್ ಸಮರದ ನಡುವೆಯೇ ಅಮೆರಿಕ ಸೇನಾ ಮುಖ್ಯಸ್ಥರಿಗೆ ತಕ್ಷಣವೇ ನಿವೃತ್ತರಾಗಲು ರಕ್ಷಣಾ ಕಾರ್ಯದರ್ಶಿ ಸೂಚನೆ

ಇರಾನ್ ವಿರುದ್ಧ ಅಮೆರಿಕದ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಸೇನಾ ಮುಖ್ಯಸ್ಥ (ಚೀಫ್ ಆಫ್ ಸ್ಟಾಫ್) ಜನರಲ್ ರ‍್ಯಾಂಡಿ ಜಾರ್ಜ್ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಹಾಗೂ ತಕ್ಷಣವೇ ನಿವೃತ್ತಿ ಪಡೆಯಲು ರಕ್ಷಣಾ ಕಾರ್ಯದರ್ಶಿ...

‘ಇದು ನಮ್ಮ ಯುದ್ಧವಲ್ಲ’: ಹಾರ್ಮುಜ್ ಬಿಕ್ಕಟ್ಟಿನ ಕುರಿತು ಬ್ರಿಟನ್ ಪ್ರಧಾನಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಬ್ರಿಟನ್ ಭಾಗಿಯಾಗುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಬುಧವಾರ ಪುನರುಚ್ಚರಿಸಿದ್ದಾರೆ. ‘ಇದು ನಮ್ಮ ಯುದ್ಧವಲ್ಲ’ ಮತ್ತು ಅದರಲ್ಲಿ ಸೇರುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂದು ಅವರು...

ಕೊಲ್ಲಿ ಕಲಹ: ಇದು ನಮ್ಮ ಯುದ್ಧವಲ್ಲ ಎಂದ ಬ್ರಿಟನ್‌!

ಈ ಯುದ್ದ ತನ್ನದಲ್ಲ ಎಂದು ಬ್ರಿಟನ್‌ ಹೇಳಿಕೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಕೈಗೊಂಡ ಯುದ್ಧಕ್ಕೆ ಬಹುತೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಯುಕೆ ಈ ಯುದ್ದದಲ್ಲಿ ತಾನು ಪಾಲುಗೊಳ್ಳುವುದಿಲ್ಲ...

ಮಧ್ಯಪ್ರಾಚ್ಯ ಸಂಘರ್ಷ: ಬಿಕರಿಯಾಗದ ಭಾರತದ ಕಾಫಿ

ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಭಾರತದ ಕಾಫಿ ಬೆಳೆಗಾರರನ್ನು ಬಾಧಿಸಿದೆ. ಭಾರತ ಪ್ರಪಂಚದ ಪ್ರಮುಖ ಕಾಫಿ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದೇಶ. 2026 ಮಾರ್ಚ್‌ನಲ್ಲಿ ಕಾಫಿ ರಫ್ತಿನಲ್ಲಿ ದೇಶ ಕೇವಲ 3% ಏರಿಕೆ...

ಅಮೆರಿಕ ಪತ್ರಕರ್ತೆ ಶೆಲ್ಲಿ ಅಪಹರಣ: ಹಿಜ್ಬುಲ್ಲಾ ಕೈವಾಡದ ಶಂಕೆ

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟೆಲ್‌ಸನ್‌ ಅವರನ್ನು ಇರಾಕ್‌ನಲ್ಲಿ ಮಂಗಳವಾರ ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕ ಸರ್ಕಾರವು ಪತ್ರಕರ್ತೆಯ ಅಪಹರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇರಾಕ್‌ನೊಂದಿಗೆ ಶೆಲ್ಲಿಯ ಸುರಕ್ಷತೆಯ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಆಮೆರಿಕದ...

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ

ಚೀನಾ ಮತ್ತು ಪಾಕಿಸ್ತಾನದ ಈ 5 ಅಂಶಗಳ ಪ್ರಸ್ತಾವನೆಯು ಕೇವಲ ತಾತ್ಕಾಲಿಕ ಯುದ್ಧ ನಿಲುಗಡೆಗಷ್ಟೇ ಸೀಮಿತವಾಗಿರದೆ, ಬಿಕ್ಕಟ್ಟಿನ ಮೂಲ ಕಾರಣಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಮಗ್ರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ...

ಈ ಹೊತ್ತಿನ ಪ್ರಮುಖ ಸುದ್ದಿ