ಯುದ್ಧ ವರದಿ

ಕದನ ವಿರಾಮಕ್ಕೆ ಇರಾನ್ ಅಸಮಾಧಾನ: ಯುರೇನಿಯಂ ಉತ್ಪಾದನೆ ನಿಲ್ಲಿಸುವುದಿಲ್ಲವೆಂದು ಅಮೆರಿಕಗೆ ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಮಾತುಕತೆಗೂ ಮುನ್ನವೇ, ಯುರೇನಿಯಂ ಪುಷ್ಟೀಕರಣದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಇರಾನ್ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ. ಈ ವಿಚಾರದಲ್ಲಿ...

ದಾಳವಾದ ಅಮೆರಿಕ, ತತ್ತರಿಸಿದ ಇಸ್ರೇಲ್; ಯುದ್ಧಭೂಮಿಯಲ್ಲಿ ಬೆತ್ತಲಾದ ದೊಡ್ಡಣ್ಣನ ದರ್ಪ

ಕೇವಲ ವೈಮಾನಿಕ ದಾಳಿ ಮತ್ತು ತಾಂತ್ರಿಕ ಶ್ರೇಷ್ಠತೆಯಿಂದ ಯುದ್ಧ ಗೆಲ್ಲಬಹುದು ಎಂಬ ಅಮೆರಿಕ ಹಾಗೂ ಇಸ್ರೇಲ್‌ನ ಅಹಂಕಾರಕ್ಕೆ ಈ ಯುದ್ಧದಲ್ಲಿ ಮಣ್ಣುಮುಕ್ಕಿಸಲಾಗಿದೆ. ವಿರೋಧಿ ಶಕ್ತಿಗಳು ಒಡ್ಡಿರುವ ಸಮಗ್ರ ಪ್ರತಿರೋಧವನ್ನು ಎದುರಿಸುವಲ್ಲಿ ಇಸ್ರೇಲ್‌ನ ಸೇನಾ...

ಕದನ ವಿರಾಮ ಘೋಷಿಸಿದ್ದರೂ, ಹಾರ್ಮುಜ್ ‘ಸುಂಕ’ ಮುಂದುವರಿಯಲಿವೆ!

1429ರಲ್ಲಿ, ಪೊಮೆರೇನಿಯಾದ ರಾಜ ಎರಿಕ್ ಇಂದಿನ ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವಿನ ಕಿರಿದಾದ ‘ಓರಿಸುಂಡ್’ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸುಂಕ ವಸೂಲಿ ಮಾಡಲು ಆರಂಭಿಸಿದ್ದರು. ಬಾಲ್ಟಿಕ್ ಸಮುದ್ರದ ಕಡೆಗೆ ಹೋಗುವ ಪ್ರತಿಯೊಂದು...

ಕದನ ವಿರಾಮಕ್ಕೆ ಇರಾನ್ ಸಂಭ್ರಮ; ಅಮೆರಿಕ-ಇಸ್ರೇಲ್ ಮೇಲಿನ ಅಪನಂಬಿಕೆಯೂ ಇದೆ!

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಹಲವಾರು ರಾಷ್ಟ್ರಗಳು ಅದರಲ್ಲೂ, ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಇಂಧನ ಬಿಕ್ಕಟ್ಟಿಗೆ ಗುರಿಯಾಗಿದ್ದ ದೇಶಗಳು ಕದನ ವಿರಾಮವನ್ನು ಸ್ವಾಗತಿಸಿವೆ. ಇರಾನ್‌ ಕೂಡ,...

ನೆತನ್ಯಾಹು ರಾಜಕೀಯ, ಕಾರ್ಯತಂತ್ರ ಹಾಗೂ ಗುರಿ ಸಾಧಿಸುವಲ್ಲಿ ವಿಫಲ; ಇಸ್ರೇಲ್ ವಿಪಕ್ಷ ನಾಯಕ ವಾಗ್ದಾಳಿ

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡುವಿನ 39 ದಿನಗಳ ಯುದ್ಧಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ 2 ವಾರಗಳ ಕದನ ವಿರಾಮ ಒಪ್ಪಂದವಾಗಿದೆ. ಆದರೆ, ಈ ಕದನ ವಿರಾಮ ಮಾತುಕತೆಗಳಲ್ಲಿ...

ಅಮೆರಿಕದ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಇರಾನ್ ಸಡ್ಡು: ವಾಷಿಂಗ್ಟನ್ ಮುಂದಿಟ್ಟ 10 ಕಠಿಣ ಹಕ್ಕೊತ್ತಾಯಗಳು

ಅಮೆರಿಕವು ತನ್ನ ವಿಶ್ವಾಸಘಾತುಕ ಬುದ್ಧಿಯನ್ನು ಬಿಟ್ಟು ಈ 10 ಷರತ್ತುಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕದಡುತ್ತಾ ತನ್ನ ಸ್ವಾರ್ಥ ಸಾಧಿಸುವ ವಾಷಿಂಗ್ಟನ್‌ನ ಕುತಂತ್ರಗಳಿಗೆ ಇರಾನ್‌ನ ಈ ದಿಟ್ಟ...

ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಚೀನಾ ಪಾತ್ರ!

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಈ ಕದನ ವಿರಾಮ ಒಪ್ಪಂದದ ಹಿಂದೆ, ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಚೀನಾ ಪ್ರಮುಖ ಪಾತ್ರ ವಹಿಸಿದೆ. ಪ್ರೇರಕ...

ಕದನ ವಿರಾಮದ ನಂತರ ಕಚ್ಚಾ ತೈಲ ದರ ಶೇ. 15-16ರಷ್ಟು ಭಾರೀ ಕುಸಿತ

ಜಗತ್ತಿಗೆ ಅತಿ ಹೆಚ್ಚು ತೈಲ ಪೂರೈಸುವ ಪ್ರಮುಖ ಕಡಲ ದಾರಿಯಾದ 'ಹಾರ್ಮುಜ್ ಜಲಸಂಧಿ' ಇದೀಗ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರನೆ...

ಷರತ್ತುಬದ್ಧ 2 ವಾರಗಳ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳ ಒಪ್ಪಿಗೆ; ಹಾರ್ಮುಜ್ ಜಲಸಂಧಿ ಮುಕ್ತ

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಮಹತ್ವದ ಹಾಗೂ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಜಾಗತಿಕ ವಹಿವಾಟಿಗೆ ಅತ್ಯಂತ ಪ್ರಮುಖವಾದ 'ಹಾರ್ಮುಜ್ ಜಲಸಂಧಿ' ಬಿಕ್ಕಟ್ಟಿನಿಂದಾಗಿ ಎದುರಾಗಿದ್ದ ಬಹುದೊಡ್ಡ...

ಅಮೆರಿಕ ‘ಕೆಂಪು ಗೆರೆ’ ದಾಟಿದರೆ, ವ್ಯಾಪ್ತಿ ಮೀರಿ ಪ್ರತಿಕ್ರಿಯೆ: ಇರಾನ್ ಎಚ್ಚರಿಕೆ

ಅಮೆರಿಕದ ಪಡೆಗಳು 'ಕೆಂಪು ರೇಖೆ' ದಾಟಿದರೆ, ನಮ್ಮ ಪ್ರಾದೇಶಿಕ ವ್ಯಾಪ್ತಿಯನ್ನೂ ಮೀರಿ ತಿರುಗೇಟು ನೀಡುತ್ತೇವೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ. ಗಡುವು ಮುಗಿಯುವುದರೊಳಗೆ ಅಮೆರಿಕದ ಯುದ್ಧ ಬೇಡಿಕೆಗಳಿಗೆ ಇರಾನ್ ಒಪ್ಪಿಕೊಳ್ಳಬೇಕು....

‘ಇಂದು ರಾತ್ರಿ ನಾಗರಿಕತೆಯೊಂದು ನಾಶವಾಗಲಿದೆ’; ಇರಾನ್‌ಗೆ ಟ್ರಂಪ್‌ ಬೆದರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇರಾನ್‌ಗೆ ಮತ್ತೊಂದು ಬೆದರಿಕೆ ಹಾಕಿದ್ದಾರೆ. ‘ಅಂತಿಮ ಗಡುವು ಮುಗಿಯುವ ಮೊದಲು ಅಮೆರಿಕದ ಯುದ್ಧ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ, ಇರಾನ್‌ನ ಇಡೀ ನಾಗರಿಕತೆಯೇ ನಾಶವಾಗಲಿದೆ’ ಎಂದು ಹೇಳಿದ್ದಾರೆ. ತಮ್ಮ...

ಇರಾನ್-ಅಮೆರಿಕ ಯುದ್ಧ | ಹೋರಾಡದೆಯೇ ಸೋಲುತ್ತಿದೆ ಭಾರತ!

ಭಾರತದ ಕೇಂದ್ರೀಯ ಬ್ಯಾಂಕ್ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ (RBI), ದೇಶವು ಹೆಚ್ಚಿನ ಬೆಳವಣಿಗೆಯತ್ತ ಸಾಗುತ್ತಿದೆ ಮತ್ತು ಕಡಿಮೆ ಹಣದುಬ್ಬರವನ್ನು ಎದುರಿಸುತ್ತಿದೆ. ಇದು, ‘ಗೋಲ್ಡಿಲಾಕ್ಸ್’ ಕ್ಷಣ ಎಂದು ಬಣ್ಣಿಸಿದೆ. ಇಂತಹ ಬಣ್ಣನೆ ಏನೂ...

ಈ ಹೊತ್ತಿನ ಪ್ರಮುಖ ಸುದ್ದಿ