ಯುದ್ಧ ವರದಿ

ಇಸ್ರೇಲ್ ಮೇಲೆ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ‘ಥ್ಯಾಂಕ್ ಯು ಇಂಡಿಯಾ’ ಎಂದು ಬರೆದ ಇರಾನ್

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಸಾಂಕೇತಿಕ ನಡೆಯೊಂದರಲ್ಲಿ, ಇಸ್ರೇಲ್‌ನತ್ತ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ಇರಾನ್ 'ಭಾರತದ ಜನತೆಗೆ ಧನ್ಯವಾದಗಳು' ಎಂಬ ಸಂದೇಶವನ್ನು ಬರೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ​ಮುಂಬೈನಲ್ಲಿರುವ...

ಇರಾನ್ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ; IRGC ಪ್ರತೀಕಾರದ ಪ್ರತಿಜ್ಞೆ

ಇರಾನ್‌ನ ಅರಾಕ್‌ನಲ್ಲಿರುವ ಖಂದಾಬ್ ಭಾರಜಲ ರಿಯಾಕ್ಟರ್ ಮತ್ತು ಅರ್ದಕಾನ್‌ನಲ್ಲಿರುವ ಯುರೇನಿಯಂ ಪುಷ್ಟೀಕರಣ ಘಟಕದ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ತಾವೇ ದಾಳಿ ನಡೆಸಿದ್ದಾಗಿ ಇಸ್ರೇಲ್ ರಕ್ಷಣಾ ಪಡೆ (IDF)...

ಇರಾನಿನ ಶಾಲೆಯ ಮೇಲಿನ ಬಾಂಬ್‌ ದಾಳಿ: ಅಮೆರಿಕ ಕೈವಾಡ?

ಇರಾನಿನ ಶಾಲೆಯ ಮೇಲೆ ನಡೆದ ದಾಳಿಯ ಕುರಿತ ತನಿಖಾ ವರದಿಯನ್ನು ಒಪ್ಪಿಸುವಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗ ಅಮೆರಿಕಗೆ ಆದೇಶ ನೀಡಿದೆ. ತಿಂಗಳ ಹಿಂದೆ ಗಲ್ಫ್‌ ಸಂಘರ್ಷದ ಮೊದಲ ದಿನ ಇರಾನಿನ ಶಾಲೆಯ...

ಅಮೆರಿಕದ ಸೇನಾ ದರ್ಪದ ರೆಕ್ಕೆ ಕತ್ತರಿಸಿದ ಇರಾನ್‌; ಬೂದಿಯಾದ ‘ಬಾಂದಳದ ಭೂತ’

ತಾಂತ್ರಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಇರಾನ್ ಅಮೆರಿಕವನ್ನು ಎದುರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂಬ ವಾಸ್ತವವೇ ಅಮೆರಿಕದ ಪಾಲಿಗೆ ನುಂಗಲಾರದ ತುತ್ತಾಗಿದೆ. ತನ್ನ ಪರವಾದ ಸುಳ್ಳು ನಿರೂಪಣೆಗಳನ್ನು ಜಗತ್ತಿನ ಮೇಲೆ ಹೇರುವ ಅಮೆರಿಕದ ತಂತ್ರಗಳು,...

ಭಾರತಕ್ಕೆ ಹಾರ್ಮುಜ್ ಜಲಸಂಧಿ ಮುಕ್ತ: 5 ಸ್ನೇಹಿ ರಾಷ್ಟ್ರಗಳಿಗೆ ದಿಗ್ಬಂಧನವಿಲ್ಲ ಎಂದ ಇರಾನ್

ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧ ಮತ್ತು ಸಂಘರ್ಷದ ನಡುವೆಯೂ, ಹಾರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಐದು 'ಸ್ನೇಹಿ ರಾಷ್ಟ್ರಗಳ' ಹಡಗುಗಳ ಮೇಲೆ ಯಾವುದೇ ರೀತಿಯ ದಿಗ್ಬಂಧನ ವಿಧಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಭಾರತದ ಜೊತೆಗೆ...

ಎಚ್ಚರಿಕೆ ನೀಡಿದ ಒಂದು ಗಂಟೆಯಲ್ಲೇ ಅಮೆರಿಕದ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯತ್ತ ಕ್ಷಿಪಣಿ ಹಾರಿಸಿದ ಇರಾನ್

ಅಮೆರಿಕದ ವಿಮಾನವಾಹಕ ಯುದ್ಧನೌಕೆ 'ಯುಎಸ್‌ಎಸ್‌ ಅಬ್ರಹಾಂ ಲಿಂಕನ್' ಕಡೆಗೆ ಕ್ರೂಸ್ ಕ್ಷಿಪಣಿಯನ್ನು ಉಡಾವಣೆ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ ಎಂದು ಇರಾನ್‌ನ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಅಮೆರಿಕದ ಅಧಿಕಾರಿಗಳಿಂದ...

‘ನಿಮ್ಮೊಂದಿಗೆ ನೀವೇ ಮಾತನಾಡ್ತಿದ್ದೀರಾ?’: ಅಮೆರಿಕವನ್ನು ಲೇವಡಿ ಮಾಡಿ, ಕಠಿಣ ಷರತ್ತುಗಳನ್ನಿಟ್ಟ ಇರಾನ್‌

ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚುವುದು ಮತ್ತು ಪ್ರಮುಖ ಹಡಗು ಮಾರ್ಗದ ನಿಯಂತ್ರಣ ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ. ಇದರ ನಡುವೆಯೂ...

ಮಧ್ಯಪ್ರಾಚ್ಯ ಯುದ್ಧ – ತೈಲ ಬಿಕ್ಕಟ್ಟು: ಭಾರತದಲ್ಲಿ ಮತ್ತೆ ಲಾಕ್‌ಡೌನ್‌?

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ಸಂಘರ್ಷದ ನಡುವೆ, ಪ್ರಧಾನಿ ಮೋದಿ ಅವರು, “ಈ ಯುದ್ಧದಿಂದಾಗುವ ಸವಾಲುಗಳು ದೀರ್ಘಕಾಲೀನವಾಗಬಹುದು. ಆದ್ದರಿಂದ ದೇಶವು ಕೋವಿಡ್ ಸಮಯದಂತೆ ಒಂದಾಗಿ,...

ಲೆಬನಾನ್‌ನ ಸಾರ್ವಭೌಮತ್ವ ಉಲ್ಲಂಘಿಸದಿರಿ: ಇಸ್ರೇಲ್‌ಗೆ ಕೆನಡಾ ಎಚ್ಚರಿಕೆ

ದಕ್ಷಿಣ ಲೆಬನಾನ್ಅನ್ನು ವಶಪಡಿಸಿಕೊಳ್ಳುವ ಇಸ್ರೇಲ್‌ ಹವಣಿಸುತ್ತಿದೆ. ಇಸ್ರೇಲಿ ಪಡೆಗಳು ಲೆಬನಾನ್‌ ಮೇಲೆ ಪ್ರಮುಖ ಭೂಸೇನಾ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ. ಇಸ್ರೇಲ್‌ನ ಈ ಆಕ್ರಮಣಕಾರಿ ಯೋಜನೆಗಳನ್ನು ಕೆನಡಾ ತೀವ್ರವಾಗಿ ಖಂಡಿಸಿದೆ. ಲೆಬನಾನ್‌ನ ಸಾರ್ವಭೌಮತ್ವ...

ಇರಾನ್‌ ಯುದ್ಧವನ್ನು ಟ್ರಂಪ್ ಸುಲಭವಾಗಿ ನಿಲ್ಲಿಸಲು ಸಾಧ್ಯವಿಲ್ಲ; ಯಾಕೆ ಗೊತ್ತೇ?

ಮಾರ್ಚ್ 23 ರಂದು, ಅಮೆರಿಕದ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಇರಾನ್‌ಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿತ್ತು. ಅದೇ ಸಮದಯಲ್ಲಿ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ಘೋಷಿಸಿದರು....

ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ‘ಲೈಸೆನ್ಸ್‌’ ನೀಡಿದೆ: ವಿಶ್ವಸಂಸ್ಥೆ ತಜ್ಞೆ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು 'ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ'. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ. 1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್‌...

48 ಗಂಟೆಗಳ ಹಿಂದಿನ ಆ ಫೋನ್ ಕರೆ ಖಮೇನಿ ಹತ್ಯೆಗೆ ಮುನ್ನುಡಿ ಬರೆದಿದ್ದೇಗೆ?

​ಖಮೇನಿ ಹತ್ಯೆಯು ಕೇವಲ ಒಂದು ದಿಢೀರ್ ಆಕಸ್ಮಿಕ ಘಟನೆಯಾಗಿರದೆ, ಅಮೆರಿಕ ಮತ್ತು ಇಸ್ರೇಲ್ ವಾರಗಳ ಹಿಂದೆಯೇ ಜಂಟಿಯಾಗಿ ಹೆಣೆದಿದ್ದ ನಿಖರ ವ್ಯೂಹದ ಫಲಿತಾಂಶವಾಗಿದೆ. ಗುಪ್ತಚರ ಇಲಾಖೆಗಳ ಕರಾರುವಕ್ಕಾದ ಮಾಹಿತಿ ಮತ್ತು ಟ್ರಂಪ್-ನೆತನ್ಯಾಹು ನಡುವಿನ...

ಈ ಹೊತ್ತಿನ ಪ್ರಮುಖ ಸುದ್ದಿ