ವಿದೇಶ

25 ಪಾಕ್ ಯೋಧರ ಹತ್ಯೆ: ವಿಡಿಯೊ ಹಂಚಿಕೊಂಡ ಬಲೂಚ್ ಆರ್ಮಿ

ಬಲೂಚಿಸ್ತಾನದಲ್ಲಿ ಗುರುವಾರ ಎರಡು ಪ್ರತ್ಯೇಕ ಭೀಕರ ದಾಳಿಗಳು ನಡೆದಿದ್ದು, 25 ಮಂದಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗುಂಪು ಹೇಳಿಕೊಂಡಿದೆ. ಅಲ್ಲದೆ, ಸೇನೆಯ ಮೂರು ವಾಹನಗಳನ್ನು...

ನೇಪಾಳ ಪ್ರವಾಹ | 22 ಲಕ್ಷ ಟನ್ ಕೆಸರಿನಡಿಯಿದ್ದ ಸುರಂಗ ಮಾರ್ಗ ಪತ್ತೆಗೆ ನೆರವಾದ ವಾಟ್ಸ್ಯಾಪ್ ಗ್ರೂಪ್

ನೇಪಾಳದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಜಲಪ್ರಳಯ ಮತ್ತು ಹಿಮನದಿ ಕುಸಿತದಿಂದಾಗಿ ತ್ರಿಶೂಲಿ ನದಿ ಕಣಿವೆಯ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ಹಠಾತ್ ಹರಿದುಬಂದ ಭಾರಿ ಪ್ರವಾಹವು ಕೋಟ್ಯಂತರ ಟನ್ ಕೆಸರು, ಕಲ್ಲು ಹಾಗೂ...

ನಾವೇನು ಗುಲಾಮರಲ್ಲ, ಪ್ಯಾಕಪ್‌ ಮಾಡಿ ತೊಲಗಿ: ಟಾಟಾ ಕೆಮಿಕಲ್ಸ್‌ಗೆ ಕೀನ್ಯಾ ಅಧ್ಯಕ್ಷ ರುಟೊ ಖಡಕ್‌ ಸೂಚನೆ

ಸ್ಥಳೀಯರಿಗೆ ಉದ್ಯೋಗ ಕಲ್ಪಿಸದೆ, ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಷರತ್ತುಗಳನ್ನು ಪೂರೈಸದೆ ಕೈಗಾರಿಕಾ ಮತ್ತು ಗಣಿಗಾರಿಕೆ ಪರವಾನಗಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಕೀನ್ಯಾದಲ್ಲಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ಕೂಡಲೇ ದೇಶ ತೊರೆಯುವಂತೆ ಟಾಟಾ ಕೆಮಿಕಲ್ಸ್‌ಗೆ ಕೀನ್ಯಾ...

‘ಹೊರ್ಮುಜ್ ಜಲಸಂಧಿಗೆ ನನ್ನ ಹೆಸರಿಡಿ’: ಟ್ರಂಪ್ ಮತ್ತೆ ಹಳೆಯ ವರಸೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ಗೆ (Strait of Hormuz) ತಮ್ಮ ಹೆಸರನ್ನಿಟ್ಟು ‘ಟ್ರಂಪ್ ಸ್ಟ್ರೇಟ್’ (Trump Strait) ಎಂದು...

ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಬಚಾವ್; 9 ದಿನಗಳ ನಂತರ 170 ಮೀಟರ್ ಆಳದ ಸುರಂಗದಲ್ಲಿ ಇಬ್ಬರು ಜೀವಂತ ಪತ್ತೆ!

ನೇಪಾಳದಲ್ಲಿ ಸಂಭವಿಸಿದ ಮಹಾ ಪ್ರವಾಹ ಮತ್ತು ಸರಣಿ ಭೂಕುಸಿತದ ಭೀಕರತೆಯ ನಡುವೆಯೂ ಇಬ್ಬರು ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ. ರಸುವಾ ಜಿಲ್ಲೆಯ 'ತ್ರಿಶೂಲಿ-3A' ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯಾಂತ್ರಿಕ ಎಂಜಿನಿಯರ್‌ಗಳನ್ನು...

ಭಾರತೀಯ ಕಂಪನಿಯೊಂದಿಗೆ ₹769 ಕೋಟಿ ಶಸ್ತ್ರಾಸ್ತ್ರ ಹಗರಣ: ಎಸ್ಟೋನಿಯಾ ರಕ್ಷಣಾ ಸಚಿವ ರಾಜೀನಾಮೆ

ಉಕ್ರೇನ್‌ಗೆ ಬೆಂಬಲ ನೀಡುವ ಉದ್ದೇಶದಿಂದ ಮಾಡಿಕೊಳ್ಳಲಾಗಿದ್ದ 70 ದಶಲಕ್ಷ ಯುರೋ (ಸುಮಾರು ₹768.50 ಕೋಟಿ) ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ, ಎಸ್ಟೋನಿಯಾ ರಕ್ಷಣಾ ಸಚಿವ ಹನ್ನೊ ಪೆವ್ಕುರ್ ಬುಧವಾರ ತಮ್ಮ...

ಮೋಹನ್ ಭಾಗವತ್ ಅಮೆರಿಕ ಭೇಟಿ ಪರಿಣಾಮ: ಆರ್‌ಎಸ್‌ಎಸ್ ನಂಟಿನ ದೇಣಿಗೆ ತಿರಸ್ಕರಿಸಲು ಅಮೆರಿಕದ ರಾಜಕಾರಣಿಗಳ ನಿರ್ಧಾರ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಭೇಟಿಯ ಬೆನ್ನಲ್ಲೇ, ಅಮೆರಿಕದ ರಾಜಕೀಯ ವಲಯದಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ಆರ್‌ಎಸ್‌ಎಸ್ ಅಥವಾ ಅದರ ಅಂಗಸಂಸ್ಥೆಗಳ ನಂಟಿರುವ ವ್ಯಕ್ತಿಗಳು ಹಾಗೂ...

ಅಮೆರಿಕ ಸೇನೆಯಲ್ಲಿ ಕಪ್ಪು, ಮಹಿಳೆಯರ ಸ್ಥಾನಕ್ಕೆ ಕುತ್ತು?; ಹೆಗ್ಸೆತ್‌ ಅವಧಿಯಲ್ಲಿ 20ಕ್ಕೂ ಹೆಚ್ಚು ಮಂದಿ ಹೊರಕ್ಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಪೀಟ್ ಹೆಗ್ಸೆತ್ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮೆರಿಕದ ಸೇನೆ ಹಾಗೂ ರಕ್ಷಣಾ ಇಲಾಖೆಯ ಉನ್ನತ ಮಟ್ಟದಲ್ಲಿ ಭಾರಿ ಪ್ರಮಾಣದ ನಾಯಕತ್ವ...

ಭೂಮಿ ಸುಡುತ್ತಿದೆ, ಹಿಮ ಕರಗುತ್ತಿದೆ; ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ ಖಚಿತ: ವಿಶ್ವಸಂಸ್ಥೆಯ ಕಡೆಯ ಎಚ್ಚರಿಕೆ

ಜಾಗತಿಕ ತಾಪಮಾನ ಏರಿಕೆಯು 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರುವುದು ಖಚಿತವಾಗಿದ್ದು, ಅಪಾಯ ತಡೆಯಲು 'ಏರಿಕೆ, ಉತ್ತುಂಗ ಮತ್ತು ಇಳಿಕೆ'ಯ ಹೊಸ ಮಾರ್ಗಸೂಚಿಯನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಬಿಡುಗಡೆ ಮಾಡಿದೆ. ಪ್ರಸ್ತುತ...

‘ಹಾರ್ಮುಜ್ ಜಲಸಂಧಿಗೆ ನನ್ನ ಹೆಸರಿಡಿ’; ಟ್ರಂಪ್ ಬೇಡಿಕೆ

ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಗೆ ತಮ್ಮ ಹೆಸರಿಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಪ್ರಸ್ತಾಪ ಇಟ್ಟಿದ್ದಾರೆ. ಮತ್ತೊಮ್ಮೆ ವಿಚಿತ್ರ ಹೇಳಿಕೆಯೊಂದಿಗೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ತಮ್ಮ ‘ಟ್ರುತ್’ ಸೋಷಿಯಲ್‌ನಲ್ಲಿ...

ಪ್ರವಾಹಕ್ಕೆ ನೀವೇ ಕಾರಣ, ಪರಿಹಾರ ಕೊಡಿ: ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಆಗ್ರಹ

ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ನೇಪಾಳ, ಹವಾಮಾನ ಬದಲಾವಣೆಗೆ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲ ಹೊರಸೂಸುತ್ತಿರುವ ಭಾರತ, ಚೀನಾ ಮತ್ತು ಅಮೆರಿಕದಿಂದ ಪರಿಹಾರ ನೀಡುವಂತೆ ಆಗ್ರಹಿಸಿದೆ. ಹವಾಮಾನ ಬದಲಾವಣೆಗೆ ಅತಿ ಕಡಿಮೆ...

‘ಪ್ರವಾಹಕ್ಕೆ ನೀವುಗಳೇ ಕಾರಣ’: ಚೀನಾ, ಅಮೆರಿಕ, ಭಾರತದ ಬಳಿ ಪರಿಹಾರ ಕೇಳಿದ ನೇಪಾಳ

ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಸಾವು-ನೋವು ಮತ್ತು ನಷ್ಟವನ್ನು ಅನುಭವಿಸಿರುವ ನೇಪಾಳ, ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿರುವ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ಅಮೆರಿಕದಿಂದ ಪರಿಹಾರವನ್ನು ಕೋರಿದೆ. ​ಹಸಿರುಮನೆ...

ಈ ಹೊತ್ತಿನ ಪ್ರಮುಖ ಸುದ್ದಿ