ಸುಮಾರು ಆರು ತಿಂಗಳುಗಳಿಂತ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ನ ವಾಯು ರಕ್ಷಣೆ, ರಾಡಾರ್ ವ್ಯವಸ್ಥೆ ಹಾಗೂ ನೌಕಾಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮಿಲಿಟರಿ...
ಅಮೆರಿಕ ಪಡೆಗಳು ದಕ್ಷಿಣ ಇರಾನ್ನ ಸಿರಿಕ್ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ ಮೇಲೆ ಅಮೆರಿಕದ ದಾಳಿ ನಡೆಸಿದ ಪರಿಣಾಮ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು...
ಉಕ್ರೇನ್ನ ವಿವಿಧ ನಗರಗಳು ಮತ್ತು ರಾಜಧಾನಿ ಕೀವ್ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎಂದು...
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಯನ್ನು ಏಕಾಂತ ಬಂಧನದಲ್ಲಿ ಇರಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ರಾವಲ್ಪಿಂಡಿಯ ಅಡಿಯಾಲಾ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇಮ್ರಾನ್ ಖಾನ್ ಅವರನ್ನು...
ಹದಿಹರೆಯದವರ ಅತಿಯಾದ ಸ್ಕ್ರೀನ್ಟೈಮ್ ಮತ್ತು ಸೋಷಿಯಲ್ ಮೀಡಿಯಾ ಬಳಕೆಯಿಂದ ಉಂಟಾಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ವಿವಿಧ ದೇಶಗಳು ಕಠಿಣ ಕ್ರಮಗಳತ್ತ ಸಾಗುತ್ತಿವೆ. ಸಿಂಗಾಪುರದಲ್ಲಿ ಹದಿಹರೆಯದವರ ಸೋಷಿಯಲ್ ಮೀಡಿಯಾ ಬಳಕೆಗೆ ದೈನಂದಿನ ಸಮಯದ ಮಿತಿ ವಿಧಿಸುವ...
ಭಾರತ-ಪಾಕಿಸ್ತಾನ ನಡುವಿನ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರಕ್ಕೆ ಮಾನ್ಯತೆ ಇಲ್ಲ. ಒಪ್ಪಂದವನ್ನು ಭಾರತ ಪಾಲಿಸಬೇಕು ಹಾಗೂ ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಜಲವಿದ್ಯುತ್ ಯೋಜನೆಯ ಕಾಮಗಾರಿಯನ್ನು ಮಿತಿಗೊಳಿಸಬೇಕು ಎಂದು ಹೇಗ್ನ ಶಾಶ್ವತ ಮಧ್ಯಸ್ಥಿಕೆ...
ಕೇವಲ ಹತ್ತು ವರ್ಷಗಳ ಹಿಂದೆ 2015ರಲ್ಲಿ ಸಂಭವಿಸಿದ ಭೀಕರ ಭೂಕಂಪದ ಆಘಾತದಿಂದ ನೇಪಾಳ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಂದು ಉಳಿದುಕೊಂಡಿದ್ದನ್ನು ಇಂದು ಪ್ರಕೃತಿ ಕೊಚ್ಚಿಕೊಂಡು ಹೋಗಿದೆ. ನೇಪಾಳ-ಚೀನಾ ಗಡಿಯ ಭೋಟೆ ಕೋಶಿ ಮತ್ತು...
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಶಾಲೆಯೊಂದು ಕೊಚ್ಚಿ ಹೋಗುವ ಕೇವಲ 10 ನಿಮಿಷಗಳ ಮೊದಲು 900 ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ಮುಖ್ಯಶಿಕ್ಷಕರೊಬ್ಬರು ಅಷ್ಟೂ ಮಕ್ಕಳ ಪ್ರಾಣ ಉಳಿಸಿದ ಸಾಹಸಗಾಥೆ ಬೆಳಕಿಗೆ...
ಪ್ರಪಂಚದಾದ್ಯಂತ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪು ಹಣದ ವಹಿವಾಟು ಅತ್ಯಂತ ಆಘಾತಕಾರಿ ಮಟ್ಟದಲ್ಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಜಗತ್ತಿನಲ್ಲಿ ಕಪ್ಪು...
ದಕ್ಷಿಣ ಇರಾನ್ನ ಲಾರಕ್ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಜೋರ್ಡಾನ್ನಲ್ಲಿರುವ ಎರಡು ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್...
ಅಮೆರಿಕದ ಅಟ್ಲಾಂಟ ನಗರದಲ್ಲಿ ‘ಇಂಡಿಯನ್ ಓವರ್ಸೀಸ್ ಕಾಂಗ್ರೆಸ್’ (ಐಒಸಿ) ತನ್ನ ನೂತನ ಶಾಖೆಯನ್ನು (ಚಾಪ್ಟರ್) ಔಪಚಾರಿಕವಾಗಿ ಪ್ರಾರಂಭಿಸಿದೆ. ನೂತನ ಅಧ್ಯಕ್ಷರಾಗಿ ಅನಿಲ್ ಬೊಡ್ಡಿರೆಡ್ಡಿ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಒಸಿ ಅಮೆರಿಕ ಘಟಕದ ಅಧ್ಯಕ್ಷ...
ಹಿಮಾಲಯನ್ ರಾಷ್ಟ್ರ ನೇಪಾಳ ಮತ್ತು ಚೀನಾ ಗಡಿ ಭಾಗದ ಟಿಬೆಟ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಹಾಗೂ ಸರಣಿ ಭೂಕುಸಿತದಿಂದಾದ ದುರಂತದ ತೀವ್ರತೆ ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿದೆ. ಪ್ರವಾಹ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ...