ವಿದೇಶ

ಎಚ್-1ಬಿ ವೀಸಾ ಶುಲ್ಕ 1 ಲಕ್ಷ ಡಾಲರ್‌ಗೆ ಏರಿಕೆ ಪ್ರಸ್ತಾವನೆ: ಅಮೆರಿಕ ತೆರಳುವ ಭಾರತೀಯರಿಗೆ ಬಿಗ್ ಶಾಕ್

ಅಮೆರಿಕದ ಎಚ್‌-1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಅಲ್ಲಿನ ಆಂತರಿಕ ಭದ್ರತಾ ಇಲಾಖೆಯು (DHS), ವೀಸಾ ಅರ್ಜಿ ಶುಲ್ಕವನ್ನು 1,03,265 ಡಾಲರ್‌ಗಳಿಗೆ(ಸುಮಾರು 1 ಕೋಟಿ ರೂ.) ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಟ್ರಂಪ್...

ಜೈಲಿನಲ್ಲಿರುವ ಇಮ್ರಾನ್‌ ಖಾನ್‌ಗೆ ಉತ್ತಮ ಚಿಕಿತ್ಸೆ ನೀಡಿ: ಪಾಕಿಸ್ತಾನಕ್ಕೆ ಕಪಿಲ್‌ ದೇವ್‌ ಮನವಿ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಮಾನವೀಯ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಭಾರತದ ಮಾಜಿ ಕ್ರಿಕೆಟ್‌ ನಾಯಕ...

ಪತ್ರಕರ್ತರಿಂದ ಪ್ರಶ್ನೆ ಕೇಳಿಸದಂತೆ ಮೋದಿ ಮನವಿ ಮಾಡಿದ್ದರು: ಅಮೆರಿಕ ರಾಯಭಾರಿ ಗೋರ್

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಫ್ರಾನ್ಸ್‌ನ ಎವಿಯನ್‌-ಲೆ-ಬೆನ್‌ನಲ್ಲಿ ನಡೆದ ಭೇಟಿಯ ವೇಳೆ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳದಂತೆ ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು...

ಒಮಾನ್‌ | ಭೀಕರ ಅಪಘಾತ: ಮಕ್ಕಳು ಸೇರಿದಂತೆ 9 ಭಾರತೀಯರಿಗೆ ಗಂಭೀರ ಗಾಯ; ಮಹಿಳೆ ಸಾವು

ಒಮಾನ್‌ನ ಹೈಮಾ ವಿಲಾಯತ್ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಒಬ್ಬ ಭಾರತೀಯ ಮಹಿಳೆ ಮೃತಪಟ್ಟು, ಮಕ್ಕಳು ಸೇರಿದಂತೆ ಒಂಬತ್ತು ಭಾರತೀಯರು ಗಾಯಗೊಂಡಿದ್ದಾರೆ. ಸುಲ್ತಾನ್ ಸಯೀದ್ ಬಿನ್ ತೈಮೂರ್...

5 ವರ್ಷದ ಹಿಂದ್ ರಜಬ್ ಕ್ರೂರ ಹತ್ಯೆ: ಜಾಗತಿಕ ಆಕ್ರೋಶಕ್ಕೆ ಕೊನೆಗೂ ಮಣಿದ ಇಸ್ರೇಲ್; ಸೈನ್ಯದ ವಿರುದ್ಧ ತನಿಖೆಗೆ ಆದೇಶ

ದಿಢೀರ್ ಆಗಿ ಇಡೀ ಜಗತ್ತನ್ನೇ ಕಣ್ಣೀರಿಡುವಂತೆ ಮಾಡಿದ್ದ ಐದು ವರ್ಷದ ಪ್ಯಾಲೇಸ್ತಿನ್ ಮಗು ಹಿಂದ್ ರಜಬ್ ಹತ್ಯೆಯ ಘಟನೆಯಲ್ಲಿ ಇಸ್ರೇಲ್ ಸೇನೆ ಕೊನೆಗೂ ತನ್ನ ಅಪರಾಧವನ್ನು ಅರೆಬರೆಯಾಗಿ ಒಪ್ಪಿಕೊಂಡಿದೆ. ಜಾಗತಿಕ ಆಕ್ರೋಶಕ್ಕೆ ಕೊನೆಗೂ...

ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ 2 ವಾಣಿಜ್ಯ ಹಡಗುಗಳ ಹೈಜಾಕ್: ಕಡಲ್ಗಳ್ಳರ ಸೆರೆಯಲ್ಲಿ 22 ಭಾರತೀಯರು

ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ ಹಾವಳಿ ಮತ್ತೆ ಮಿತಿಮೀರಿದ್ದು, ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡಲಾಗಿದೆ. ಕಡಲ್ಗಳ್ಳರ ವಶವಾಗಿರುವ ಈ ಎರಡೂ ಹಡಗುಗಳಲ್ಲಿ ಒಟ್ಟು...

ಚೀನಾ ಟ್ರ್ಯಾಫಿಕ್‌ಗೆ Robocops ಎಂಟ್ರಿ; ಬೋಲ್ಟ್‌ಗಿಂತಲೂ ಸ್ಪೀಡ್ ಅಂತೆ ಈ ʼಸೂಪರ್‌ಮ್ಯಾನ್ʼ!

ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಚೀನಾ, ಇದೀಗ ರೋಬೋಟ್‌ಗಳನ್ನು ನೈಜ ಪೊಲೀಸ್ ಮತ್ತು ಸಂಚಾರ ನಿಯಂತ್ರಣ ಕಾರ್ಯಗಳಿಗೂ ಬಳಸಲು ಆರಂಭಿಸಿದೆ. ಹ್ಯಾಂಗ್‌ಝೌ ನಗರದಲ್ಲಿ ‘T2’ ಎಂಬ ರೋಬೋಟ್‌ಗಳನ್ನು...

Deep State ಎಂಬ ಅದೃಶ್ಯ ಅಧಿಕಾರ; ಚುನಾಯಿತ ಸರ್ಕಾರದ ಹಿಂದಿನ ಕಾಣದ ಕೈಗಳ ಕಾರಸ್ಥಾನ ಬಲ್ಲಿರಾ?

ಈ ವ್ಯವಸ್ಥೆಯು ಒಂದೇ ಕೇಂದ್ರದಿಂದ ನಿಯಂತ್ರಿಸಲ್ಪಡುವ ಏಕೈಕ ಗುಪ್ತ ಸಂಘಟನೆಯಾಗಿರಬೇಕೆಂದಿಲ್ಲ; ಪರಸ್ಪರ ಸ್ಪರ್ಧಿಸುವ ಹಲವು ಅಧಿಕಾರ ಜಾಲಗಳ ಸಂಯೋಜನೆಯಾಗಿಯೂ ಇರಬಹುದು. ಹೀಗಾಗಿ Deep State ಅಂದರೆ ʼಸುರಂಗ ಕೋಣೆಗಳಲ್ಲಿ ಹತ್ತು ಜನ ಕೂತು...

ಮುಂದಿನ 6 ತಿಂಗಳಲ್ಲಿ ನಿಮ್ಮ ಸ್ಕ್ರೀನ್‌, ಇ-ಮೇಲ್‌, ಆನ್‌ಲೈನ್ ಮೀಟಿಂಗ್‌ ಮೇಲೆ ‘ಚಾಟ್‌ಜಿಪಿಟಿ’ ಕಣ್ಣು

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದು, ಮುಂಬರುವ ದಿನಗಳಲ್ಲಿ ಮಾನವ ಮತ್ತು ಎಐ ನಡುವಿನ ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ‘ಓಪನ್‌ಎಐ’ (OpenAI) ಸಿಇಒ ಸ್ಯಾಮ್ ಆಲ್ಟ್‌ಮನ್...

ಇಮ್ರಾನ್ ಖಾನ್‌ರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ: ಪಾಕ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಂಗಳವಾರ ಸರ್ಕಾರಕ್ಕೆ ಆದೇಶಿಸಿದೆ. ಈ...

‘ಭಾರತದಲ್ಲಿ ಪ್ರತಿಯೊಬ್ಬ ಮತದಾರನಿಗೂ ಐಡಿ ಇದೆ’ ಎಂದ ಟ್ರಂಪ್: ಹಕ್ಕು ಕಿತ್ತುಕೊಳ್ಳುವ SIR ಬಗ್ಗೆ ತಿಳಿದಿಲ್ಲವೇ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ 'SAVE America Act' ಜಾರಿಗೆ ತರಲು ಭಾರತದ ಮತದಾನ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಅಧಿಕೃತ ಭಾವಚಿತ್ರವಿರುವ ಗುರುತಿನ ಚೀಟಿ...

ನಕಲಿ ಸುದ್ದಿ ಹಾವಳಿ: ಇರಾನ್ ಅಣ್ವಸ್ತ್ರ ಕುರಿತ ಸುಳ್ಳು ಸುದ್ದಿಯಿಂದ ಅಮೆರಿಕ, ಇಸ್ರೇಲ್‌ನಲ್ಲಿ ಸಂಚಲನ

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಹೆಸರಿನಲ್ಲಿ ಭಾರತೀಯ 'ಎಕ್ಸ್' (ಟ್ವಿಟರ್) ಖಾತೆಯೊಂದು ಹರಿಬಿಟ್ಟ ನಕಲಿ ಹೇಳಿಕೆಯೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಧಾರರಹಿತ ಸುಳ್ಳು ಸುದ್ದಿಯು ಇಸ್ರೇಲ್ ಮಾಧ್ಯಮಗಳು, ಅಮೆರಿಕದ...

ಈ ಹೊತ್ತಿನ ಪ್ರಮುಖ ಸುದ್ದಿ