ವಿದೇಶ

ಇರಾನ್ ಮೇಲೆ ಮತ್ತೆ ದಾಳಿ?; ಈ ಬಾರಿ ಬಲವಾಗಿ ಹೊಡೆಯಲಿದ್ದೇವೆ ಎಂದ ಟ್ರಂಪ್

ಇರಾನ್ ವಿರುದ್ಧ ಮತ್ತೆ ಭಾರೀ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾವು ಅವರನ್ನು ಈ ಬಾರಿ ಅತ್ಯಂತ ಬಲವಾಗಿ ಹೊಡೆಯಲಿದ್ದೇವೆ" ಎಂದು...

ಜಾತ್ಯತೀತ ನೇಪಾಳದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಹಿಂದೆ ಆರೆಸ್ಸೆಸ್ ಕೈವಾಡದ ಶಂಕೆ?

ನೇಪಾಳದ ದಕ್ಷಿಣ ಭಾಗದಲ್ಲಿರುವ, ಭಾರತದ ಗಡಿಗೆ ತಾಗಿಕೊಂಡಿರುವ 'ಮಾಧೆಸ್' (Madhes) ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇತ್ತೀಚಿನ ವರ್ಷಗಳಲ್ಲೇ ಅತಿ ಭೀಕರ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಕನಿಷ್ಠ ಮೂವರನ್ನು ಬಲಿತೆಗೆದುಕೊಂಡಿರುವ...

ಗಾಜಾದಲ್ಲಿ ಇಸ್ರೇಲ್ ಕ್ರೌರ್ಯ: ಯುದ್ಧ ಅಂತ್ಯಕ್ಕೆ ಟ್ರಂಪ್ ಒಪ್ಪಂದ; ಏನಿದು 20 ಅಂಶಗಳ ಶಾಂತಿ ಯೋಜನೆ?

ಗಾಜಾದಲ್ಲಿ ಇಸ್ರೇಲ್‌ನ ಭೀಕರ ದಾಳಿ, ಕ್ರೌರ್ಯಗಳು ಆರಂಭವಾಗಿ ಸುಮಾರು ಮೂರು ವರ್ಷಗಳು ಕಳೆದಿವೆ. ಹಲವು ಬಾರಿ ಕದನ ವಿರಾಮವನ್ನು ಜಾರಿಗೊಳಿಸಿದರೂ, ಇಸ್ರೇಲ್‌ನ ಕ್ರೌರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಶಾಶ್ವತ ಕದನ ವಿರಾಮವೂ ಜಾರಿಗೆ ಬಂದಿರಲಿಲ್ಲ....

ಸ್ಪೇನ್ ಗಡಿಗೆ ದಿಢೀರ್ ನುಗ್ಗಿದ ಸಾವಿರಾರು ಮೊರಾಕ್ಕೊ ವಲಸಿಗರು: 9 ಸಾವು

ಮೊರಾಕ್ಕೊ ಗಡಿಯಲ್ಲಿರುವ ಸ್ಪೇನ್‌ನ ಸಣ್ಣ ಪ್ರಾಂತ್ಯವಾದ ಸೆಯುಟಾಗೆ (Ceuta) ಸಾವಿರಾರು ವಲಸಿಗರು ದಿಢೀರನೆ ನುಸುಳಿದ್ದು, ಈ ಯತ್ನದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಗಡಿಯಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟು ಹಾಗೂ ಗೊಂದಲವನ್ನು ಶಮನಗೊಳಿಸಿ,...

ಪಾಕಿಸ್ತಾನ | ಕಲ್ಲಿದ್ದಲು ಗಣಿ ಸ್ಫೋಟ; 32 ಕಾರ್ಮಿಕರ ಸಾವು

ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಹೊರವಲಯದಲ್ಲಿದ್ದ ಕಲ್ಲಿದ್ದಲು ಗಣಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ32 ಕಾರ್ಮಿಕರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಣಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು...

‘ಅವರು ಸಹ ಭಾರತದಂತೆ ಶತ್ರುಗಳು’: 90 ಮಂದಿ ಪಿಒಕೆ ಪ್ರತಿಭಟನಾಕಾರರ ಹತ್ಯೆ ಸಮರ್ಥಿಸಿದ ಪಾಕ್ ಸಚಿವ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರವು ಹಿಂಸಾತ್ಮಕ ಮಾರ್ಗ ಹಿಡಿದಿರುವ ಬೆನ್ನಲ್ಲೇ, ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಪ್ರತಿಭಟನಾಕಾರರನ್ನು 'ಭಾರತದಂತಹ ಶತ್ರುಗಳು' ಎಂದು ಕರೆದು ವಿವಾದ...

ಬಾಲ್ಯದಲ್ಲಿ ಹಣ್ಣಿನ ಜ್ಯೂಸ್, ಸಿಹಿ ಪಾನೀಯ ಸೇವನೆಯು ಭವಿಷ್ಯದಲ್ಲಿ ‘BP’ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

ಅನೇಕ ಪೋಷಕರು ಹಣ್ಣಿನ ಜ್ಯೂಸ್‌ಗಳನ್ನು ಸಾಫ್ಟ್ ಡ್ರಿಂಕ್ಸ್‌ಗಳಿಗೆ ಆರೋಗ್ಯಕರ ಪರ್ಯಾಯ ಎಂದು ಭಾವಿಸುತ್ತಾರೆ. ಆದರೆ, ಬಾಲ್ಯದಿಂದಲೇ ಭಾರೀ ಪ್ರಮಾಣದಲ್ಲಿ ಫ್ರೂಟ್ ಜ್ಯೂಸ್ ಮತ್ತು ಸಕ್ಕರೆ ಮಿಶ್ರಿತ ಪಾನೀಯಗಳನ್ನು ಸೇವಿಸುವುದರಿಂದ, ದೊಡ್ಡವರಾದ ನಂತರ ಅಧಿಕ...

ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ

ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಒಂದು ಪುರಾಣದ ಪುನರಾವಿಷ್ಕಾರ. ಅದು ಹೋಮರ್‍‌ನ ಕಾವ್ಯವನ್ನು ನಕಲಿಸುವುದಿಲ್ಲ; ಅದನ್ನು ಆಧುನಿಕ ಮಾನವ ಮನಸ್ಸಿನ ಪ್ರಶ್ನೆಗಳೊಂದಿಗೆ ಮರುಸಂವಾದಕ್ಕೆ ತರುತ್ತದೆ. ಯುದ್ಧದಿಂದ ಮರಳುವ ಮನುಷ್ಯ, ಮನೆಗೆ ತಲುಪಲು...

ಜೆನೆರಿಕ್ ಔಷಧಗಳ ಮೇಲೆ 200% ಸುಂಕ ಘೋಷಿಸಿದ ಟ್ರಂಪ್; ಭಾರತದ ಮೇಲೂ ಭಾರೀ ಪರಿಣಾಮ

ಅಮೆರಿಕದಲ್ಲಿ ಜೆನೆರಿಕ್ ಔಷಧಗಳ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶೀಯವಾಗಿ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಜೊತೆಗೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ...

ಉಕ್ರೇನ್‌ನಲ್ಲಿ ಹಡಗಿನ ಮೇಲೆ‌ ದಾಳಿ; ನಾಲ್ವರು ಭಾರತೀಯರ ದುರ್ಮರಣ

ಉಕ್ರೇನ್‌ನ ಒಡೆಸಾ ಬಂದರಿನಿಂದ ನಿರ್ಗಮಿಸುತ್ತಿದ್ದ ಸರಕು ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದೆ. ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಗಿನಿ-ಬಿಸ್ಸೌ ಧ್ವಜ ಹೊಂದಿದ್ದ 'ಎಮ್‌ವಿ ಗೋಲ್ಡನ್ ಲಿಯೋ'...

ಯುದ್ಧ ಅಪರಾಧಿ | ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ನೆತನ್ಯಾಹು ಬಂಧನಕ್ಕೆ ಕಾನೂನು ಪರಿಶೀಲನೆ: ಮಮ್ದಾನಿ

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಬಂಧನ ವಾರೆಂಟ್ ಹೊರಡಿಸಿದ ಬೆನ್ನಲ್ಲೇ, ನೆತನ್ಯಾಹು ಒಬ್ಬ ಯುದ್ಧ ಅಪರಾಧಿ ಮತ್ತು ಅವರು ‘ದಿ ಹೇಗ್‌ಗೆ ಸೇರಬೇಕಾದವರು’ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಜೊಹ್ರಾನ್ ಮಮ್ದಾನಿ ದೃಢವಾಗಿ...

ಅಪ್ಪಟ ವಿಧ್ವಂಸಕ ಕೃತ್ಯಗಳಿಗೆ ಸಾಕ್ಷಿಯಾದ ಇರಾನ್ ಅಮೆರಿಕ ಯುದ್ಧ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಇದೀಗ ಅಪ್ಪಟ ವಿಧ್ವಂಸಕ ಸ್ವರೂಪ ಪಡೆದುಕೊಂಡಿದ್ದು, ಇಡೀ ಮಧ್ಯಪ್ರಾಚ್ಯವನ್ನು ಆತಂಕಕ್ಕೆ ದೂಡಿದೆ. ಉಭಯ ದೇಶಗಳ ನಡುವಿನ ಯುದ್ಧವು ತೀವ್ರಗೊಂಡಿದ್ದು, ಇರಾನ್‌ನ ಪ್ರಮುಖ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡು ಅಮೆರಿಕ...

ಈ ಹೊತ್ತಿನ ಪ್ರಮುಖ ಸುದ್ದಿ